Helmet

ಸಂಚಾರ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೆ ಬುಲೆಟ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ ದಂಡ..!
ರಾಜ್ಯ

ಸಂಚಾರ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೆ ಬುಲೆಟ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ 500 ರೂ ದಂಡ..!

ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌ ಲ್ಯಾಬ್‌ಗಳ ವಿತರಣೆ ಅಂಗವಾಗಿ ‘ಶೀ ಫಾರ್ ಸೊಸೈಟಿ’ ಆಯೋಜಿಸಿದ್ದ ಬೈಕ್‌ ರ‍್ಯಾಲಿಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರು ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿಸಿದ್ದರು.

Helmet ದುರ್ವಾಸನೆಗೆ ಹೇಳಿ ಗುಡ್‌ಬೈ! ಮಳೆಗಾಲದಲ್ಲಿ ಹೆಲ್ಮೆಟ್ ನಿಂದ ಬ್ಯಾಕ್ಟೀರಿಯಾ, ದುರ್ವಾಸನೆ ತಡೆಯಲು ಇಲ್ಲಿದೆ 7 ಸರಳ ಉಪಾಯ!
ವಾಹನ

Helmet ದುರ್ವಾಸನೆಗೆ ಹೇಳಿ ಗುಡ್‌ಬೈ! ಮಳೆಗಾಲದಲ್ಲಿ ಹೆಲ್ಮೆಟ್ ನಿಂದ ಬ್ಯಾಕ್ಟೀರಿಯಾ, ದುರ್ವಾಸನೆ ತಡೆಯಲು ಇಲ್ಲಿದೆ 7 ಸರಳ ಉಪಾಯ!

ಮಳೆಗಾಲ ಬಂತು ಅಂದ್ರೆ ಹೆಲ್ಮೆಟ್ ಒಳಗೆ ಬೆವರೂ ಆಗುತ್ತೆ, ತೇವವೂ ಆಗುತ್ತೆ. ಪರಿಣಾಮ? 2 ದಿನದಲ್ಲೇ ಹೆಲ್ಮೆಟ್‌ನಿಂದ ವಾಸನೆ, ಫಂಗಸ್, ತಲೆ ತುರಿಕೆ. ಬೈಕ್ ಓಡಿಸೋ ಪ್ರತಿಯೊಬ್ಬರ ಸಮಸ್ಯೆ ಇದು. ಆದರೆ, ಈ ಸಿಂಪಲ್ 7 ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹೆಲ್ಮೆಟ್ ವರ್ಷಪೂರ್ತಿ ಫ್ರೆಶ್ ಆಗಿ ಇರುತ್ತೆ.

AI Technology Helmet: ಟ್ರಾಫಿಕ್ ನಿಯಮ ಉಲ್ಲಂಘಿಸುವವರೇ ಎಚ್ಚರ; ಪೊಲೀಸರಿಗೆ ದೂರು ನೀಡಲಿದೆ ಈ ಹೆಲ್ಮೆಟ್...
ರಾಜ್ಯ

AI Technology Helmet: ಟ್ರಾಫಿಕ್ ನಿಯಮ ಉಲ್ಲಂಘಿಸುವವರೇ ಎಚ್ಚರ; ಪೊಲೀಸರಿಗೆ ದೂರು ನೀಡಲಿದೆ ಈ ಹೆಲ್ಮೆಟ್...

ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಮತ್ತು ಎಐ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಹೆಲ್ಮೆಟ್ ಧರಿಸದೆ ಸವಾರಿ, ಸಿಗ್ನಲ್ ಜಂಪ್‌, ತಪ್ಪು ಲೇನ್ ಇತ್ಯಾದಿಗಳಂತಹ ಟ್ರಾಫಿಕ್ ಉಲ್ಲಂಘನೆಗಳನ್ನು ಗುರುತಿಸಿ, ಅದರ ಫೋಟೋ, ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ಪೊಲೀಸರಿಗೆ ಇಮೇಲ್ ಆಗಿ ಮಾಹಿತಿ ರವಾನಿಸುತ್ತದೆ.

ಹೆಲ್ಮೆಟ್ ಮೇಲೆ ಪ್ಯಾಲೆಸ್ಟೈನ್ ಧ್ವಜ: ಜಮ್ಮು-ಕಾಶ್ಮೀರ ಕ್ರಿಕೆಟಿಗನಿಗೆ ಪೊಲೀಸ್ ಸಮನ್ಸ್
ಕ್ರಿಕೆಟ್

ಹೆಲ್ಮೆಟ್ ಮೇಲೆ ಪ್ಯಾಲೆಸ್ಟೈನ್ ಧ್ವಜ: ಜಮ್ಮು-ಕಾಶ್ಮೀರ ಕ್ರಿಕೆಟಿಗನಿಗೆ ಪೊಲೀಸ್ ಸಮನ್ಸ್

ಗಾಜಾದಲ್ಲಿ ತೀವ್ರ ಆಹಾರ ಅಭದ್ರತೆ ಮತ್ತು ಜೀವರಕ್ಷಕ ಔಷಧಿಗಳ ಕೊರತೆ ಎದುರಾಗಿರುವುದರಿಂದ ಪ್ರತಿಭಟನೆಗಳು ತೀವ್ರಗೊಂಡಿವೆ.

ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ RTO ಅಧಿಕಾರಿಗಳ ದಾಳಿ: ಭಾರಿ ದಂಡ!
ರಾಜ್ಯ

ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ RTO ಅಧಿಕಾರಿಗಳ ದಾಳಿ: ಭಾರಿ ದಂಡ!

ನಿಷೇಧ ಇದ್ದರೂ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಕಳಪೆ ಗುಣಮಟ್ಟದ ಹೆಲ್ಮೆಟ್ ವಿರುದ್ಧ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ; ಬಿಲ್ಡರ್ ಗಳಿಗೆ ED ಶಾಕ್; ಕಲುಷಿತ ನೀರು ಸೇವನೆ ಇಬ್ಬರು ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 24-06-24
ರಾಜ್ಯ

ಕಳಪೆ ಗುಣಮಟ್ಟದ ಹೆಲ್ಮೆಟ್ ವಿರುದ್ಧ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ; ಬಿಲ್ಡರ್ ಗಳಿಗೆ ED ಶಾಕ್; ಕಲುಷಿತ ನೀರು ಸೇವನೆ ಇಬ್ಬರು ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 24-06-24

ಮಂಡ್ಯ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಗಾಡಿ ತಡೆದ ಪೊಲೀಸರು: ಸಾರ್ವಜನಿಕರ ತೀವ್ರ ಆಕ್ರೋಶ
ರಾಜ್ಯ

ಮಂಡ್ಯ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಗಾಡಿ ತಡೆದ ಪೊಲೀಸರು: ಸಾರ್ವಜನಿಕರ ತೀವ್ರ ಆಕ್ರೋಶ

ದಂಡ ಕಟ್ಟದೇ ವಾಹನ ಮುಂದಕ್ಕೆ ಬಿಡುವುದಿಲ್ಲ ಎಂದು ಸಂಚಾರಿ ಪೊಲೀಸ್‌ ಪಟ್ಟುಹಿಡಿದ ಕಾರಣ 7 ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಂಪತಿ ಗುರುವಾರ ನಗರದ ಮಹಾವೀರ ವೃತ್ತದಲ್ಲಿ ಪರದಾಡುವ ಸ್ಥಿತಿ ಎದುರಾಗಿತ್ತು.

ಹೆಲ್ಮೆಟ್ ಧರಿಸಿದ್ದರೆ ಸಂಚಾರಿ ವಿಜಯ್ ಬದುಕುಳಿಯುಳಿಸುವ ಸಾಧ್ಯತೆ ಇತ್ತೇ?
ಸಿನಿಮಾ ಸುದ್ದಿ

ಹೆಲ್ಮೆಟ್ ಧರಿಸಿದ್ದರೆ ಸಂಚಾರಿ ವಿಜಯ್ ಬದುಕುಳಿಯುಳಿಸುವ ಸಾಧ್ಯತೆ ಇತ್ತೇ?

ನಟ ಸಂಚಾರಿ ವಿಜಯ್‌ ತಮ್ಮ ಸ್ನೇಹಿತನ ಬೈಕ್‌ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದಿರುವುದೇ ಅಪಾಯಕ್ಕೆ ಕಾರಣ ಎಂಬುದಾಗಿ ತಿಳಿದು ಬಂದಿದೆ. 

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಿ: ಸಾರಿಗೆ ಇಲಾಖೆಯ ಆದೇಶ
ರಾಜ್ಯ

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಿ: ಸಾರಿಗೆ ಇಲಾಖೆಯ ಆದೇಶ

ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ.