ಆರೋಗ್ಯ-ಜೀವನಶೈಲಿದಾಹ ನೀಗಿಸಲು ನಿಂಬೆ ಪಾನಕ ಉತ್ತಮ ಪಾನೀಯ!
ಬೇಸಿಗೆ ಬಂತೆಂದರೆ ಸಾಕು ದಾಹ ನೀಗಿಸಿಕೊಳ್ಳಲು ಜನರು ಮೊದಲು ಮೊರೆ ಹೋಗುವುದು ತಂಪು ಪಾನೀಯಗಳ ಬಳಿಗೆ. ದಾಹದ ಸಮಯದಲ್ಲಿ ಯಾವ ಪಾನೀಯ ಒಳ್ಳೆಯದು ಯಾವು ಪಾನೀಯ ಹಾನಿಕಾರಕ ಎಂದು ಯೋಚಿಸುವವರ ಸಂಖ್ಯೆ ಬಹಳ ವಿರಳ. ಪಾನೀಯ ಸೇವನೆಗೆ ಬಹಳಷ್ಟು ಜನ ಅಂಗಡಿಗಳನ್ನೇ...