heat

ಉತ್ತರ ಭಾರತದಲ್ಲಿ 'ನೌತಾಪ' ಪ್ರಖರಕ್ಕೆ ಜನ ತತ್ತರ: ಅತ್ಯಧಿಕ ಶಾಖಕ್ಕೆ ರಾಜಸ್ತಾನದಲ್ಲಿ 7 ಮಂದಿ ಸಾವು!
ಮರುಭೂಮಿಗಳ ರಾಜ್ಯವೆಂದೇ ಕರೆಯಲಾಗುವ ರಾಜಸ್ಥಾನದ ಫಲೋಡಿಯಲ್ಲಿ 50.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು OYO Room ಮೊರೆ ಹೋದ ವ್ಯಕ್ತಿ!: ಸಂಸ್ಥೆಯ ಪ್ರತಿಕ್ರಿಯೆ ಹೀಗಿದೆ...
ಭಾರತದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಗರದಲ್ಲಿ ವಾಸಿಸುತ್ತಿರುವ ವ್ಯಕ್ತಿಯೋರ್ವ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ OYO Room ಮೊರೆ ಹೋಗಿದ್ದಾರೆ.

ತಾಪಮಾನ ಹೆಚ್ಚಳ ಸಂಬಂಧಿತ ರೋಗಗಳ ನಿಭಾಯಿಸಲು ಸಜ್ಜಾಗುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸಲಹೆ
ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಿಂದ ಹವಾಮಾನದಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಬೆಳಗಿನ ಹೊತ್ತು ನಸು ಚಳಿಯಿದ್ದರೆ ನಂತರ ವಿಪರೀತ ಬಿಸಿಲು, ಬಿಸಿಲ ಧಗೆಗೆ ಜನ ಈಗಲೇ ತತ್ತರಿಸಿ ಹೋಗಿದ್ದಾರೆ. ಇನ್ನೂ ಬಿಸಿಲು ಏಪ್ರಿಲ್ ವರೆಗೆ ಇರುತ್ತದೆ, ಹೇಗೆ ತಡೆಯುವುದಪ್ಪ ಎಂದು ಜನರು ಭೀತರಾಗಿದ್ದಾರೆ.

ಸ್ಪೇನ್: ಬಿಸಿಲ ಝಳದಿಂದ ಸುಮಾರು 4,600ಕ್ಕೂ ಹೆಚ್ಚು ಮಂದಿ ಸಾವು
ಈ ಬೇಸಿಗೆಯಲ್ಲಿ ಸ್ಪೇನ್‌ನಲ್ಲಿ 4,600 ಕ್ಕೂ ಹೆಚ್ಚು ಜನರು ಶಾಖದ ಕಾರಣ ಸಾವನ್ನಪ್ಪಿದ್ದಾರೆ ಎಂದು ಕಾರ್ಲೋಸ್ III ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ತಿಳಿಸಿದೆ.

ಉತ್ತರ ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗೆ ಏರಿದ ಬಿಸಿಲಿನ ಝಳ; ಜನರು ತತ್ತರ
ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪ ತಾರಕಕ್ಕೇರಿದ್ದು 40 ಡಿಗ್ರಿ ಸೆಲ್ಸಿಯಸ್ ಗಿಂತ ...

ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ
ರಾಜಸ್ತಾನದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆ ತಾಳಲಾರದ ಕುದುರೆಯೊಂದು ದಿಕ್ಕೆಟ್ಟು ಓಡಿ ಕಾರಿನ ಮೇಲೆ ಜಿಗಿದು, ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವ...

ಕಲಬುರಗಿಯಲ್ಲಿ ಏರಿದ ಬಿಸಿಲಿನ ತಾಪಮಾನಕ್ಕೆ ಯುವತಿ ಬಲಿ
ಬಿಸಿಲಿನ ತಾಪಮಾನಕ್ಕೆ 19 ವರ್ಷದ ಯುವತಿ ಬಲಿಯಾಗಿರುವ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕು ಚಿಕ್ಕುಂಡಿಯಲ್ಲಿ ನಡೆದಿದೆ...

ಏರುತ್ತಿರುವ ತಾಪಮಾನ: ಗುಲ್ಬರ್ಗಾ ಜನತೆಗೆ ಕುಡಿಯುವ ನೀರಿಗೆ ತತ್ವಾರ
ದಕ್ಷಿಣ ರಾಜ್ಯಗಳಲ್ಲಿ ಬೇಸಿಗೆಯ ಉರಿ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದ ಗುಲ್ಬರ್ಗ...

ರಾಜ್ಯದಲ್ಲಿ 40 ಡಿಗ್ರಿಗೆ ಏರಿದ ತಾಪಮಾನ: ಸುಡು ಬಿಸಿಲಿಗೆ ಜನ ಕಂಗಾಲು
ಭೂಮಿ ಕಾದ ಕಾವಲಿಯಂತಾಗಿದ್ದು ರಣಬಿಸಿಲಿಗೆ ಜನ ಕಂಗಾಲಾಗಿದ್ದಾರೆ. ಮನೆಗಳಿಂದ ಹೊರಗೆ ಬರಲು ಹಿಂದೇಟು...

