Health

One Family One Soap ಬೇಡವೇ ಬೇಡ! ಫ್ಯಾಮಿಲಿಯ ಎಲ್ಲರೂ ಒಂದೇ ಸೋಪ್ ಬಳಸಿದರೆ ಏನಾಗುತ್ತೆ ಗೊತ್ತಾ?
Health Tips: ಮನೆಯಲ್ಲಿ ಎಲ್ಲರೂ ಒಂದೇ ಸೋಪ್ ಬಳಸುವ ಅಭ್ಯಾಸ ನಮಗೆಲ್ಲಾ ಕಾಮನ್. ಅಪ್ಪ, ಅಮ್ಮ, ಮಕ್ಕಳು, ಕೆಲಸದವರು ಎಲ್ಲರೂ ಒಂದೇ ಬಾರ್ ಸೋಪ್‌ನಲ್ಲಿ ಮುಖ, ಕೈ, ದೇಹ ತೊಳೀತೀವಿ. ಇದು ಉಳಿತಾಯ ಅನ್ಸುತ್ತೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಡೇಂಜರ್ ಆಗಬಹುದು.

ಫಿಟ್ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!
ಆರಂಭದಲ್ಲಿ ಈ ಅನುಭವ ಸ್ವಲ್ಪ ನೋವಿನಂತೆ ಅಥವಾ ಚುಚ್ಚುವ ಅನುಭವವಾಗಬಹುದು. ಆದರೆ, ಆಯುರ್ವೇದ, ಅಕ್ಯುಪ್ರೆಶರ್ ಮತ್ತು ರಿಫ್ಲೆಕ್ಸಾಲಜಿ ತತ್ವಗಳ ಪ್ರಕಾರ, ಪಾದದಲ್ಲಿರುವ ನರಗಳ ತುದಿಗಳಿಗೆ ಒತ್ತಡ ಬೀಳುವುದರಿಂದ ದೇಹದ ಹಲವು ಭಾಗಗಳಿಗೆ ಪರೋಕ್ಷವಾಗಿ ಉತ್ತೇಜನ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ನರ ಸಂಬಂಧಿ ಆರೋಗ್ಯ ಸಮಸ್ಯೆ ನಡುವೆಯೂ ವೇದಿಕೆಯಲ್ಲಿ ಹಾಡಿದ ಸೋನು ನಿಗಮ್; ‘Show must go on’ ಎಂದ ಖ್ಯಾತ ಗಾಯಕ
ಗಾಯಕನಾಗಿ ಗಂಟಲಿನ ಆರೋಗ್ಯ ಅತ್ಯಂತ ಮುಖ್ಯವಾದರೂ, ವೈದ್ಯರು ನೀಡಿರುವ ಸ್ನಾಯು ಸಡಿಲಿಕೆ ಔಷಧಿಗಳು (Muscle Relaxants) ತಮ್ಮ ಧ್ವನಿಯ ಮೇಲೂ ಪರಿಣಾಮ ಬೀರಿವೆ.

'ಅತೀವ ನೋವಿದೆ ಆದರೆ, ಹಾಡುವುದು ನಿಲ್ಲಿಸಲ್ಲ'; ಆರೋಗ್ಯ ಸಮಸ್ಯೆ ಬಹಿರಂಗಪಡಿಸಿದ ಗಾಯಕ ಸೋನು ನಿಗಮ್
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪ್ರಸ್ತುತ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ವಿವರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Periods ಮುಂದೂಡಲು ಮಾತ್ರೆ ತೆಗೆದುಕೊಳ್ಳುತ್ತೀರಾ? ಜೀವಕ್ಕೆ ಅಪಾಯ ತರಬಹುದು ಈ ಅಭ್ಯಾಸ; ಆರೋಗ್ಯದ ಜೊತೆ ಆಟ ಬೇಡ..!
ಕೆಲ ದಿನಗಳ ಅನುಕೂಲಕ್ಕಾಗಿ ಅಥವಾ ಯೋಜಿತ ಕಾರ್ಯಕ್ರಮಗಳಲ್ಲಿ ಅಡಚಣೆ ಆಗದಿರಲಿ ಎಂಬ ಕಾರಣಕ್ಕೆ ಈ ಔಷಧಿಗಳನ್ನು ಸೇವಿಸುವುದು ಸಾಮಾನ್ಯವಾಗುತ್ತಿದೆ.

ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಅಸ್ವಸ್ಥ; ವರಿಷ್ಠರ ಭೇಟಿಗೆ ದೆಹಲಿಗೆ ತೆರಳಿದ್ದ ವೇಳೆ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ದೆಹಲಿಯ ಕರ್ನಾಟಕ ಭವನದಲ್ಲಿದ್ದ ವೇಳೆ ಅವರಿಗೆ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಅಲ್ಲಿದ್ದ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಷಡಕ್ಷರಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಪೋಷಕಾಂಶಗಳಿಂದ ತುಂಬಿದ ಆಲೂಗಡ್ಡೆ ಸೇವನೆಯಿಂದಾಗುವ ಪ್ರಯೋಜನಗಳು

ನಿದ್ರೆಯಲ್ಲಿ ಉಸಿರಾಟದ ಅಡಚಣೆ (Obstructive Sleep Apnea-OSA)
ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಜೋರಾಗಿ ಗೊರಕೆ ಹೊಡೆಯುವುದು. ಜೊತೆಗೆ ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣುವುದು, ಹಠಾತ್ತನೆ ಉಸಿರುಗಟ್ಟಿ ಎಚ್ಚರವಾಗುವುದು.

ತೂಕ ಹೆಚ್ಚಳ, ಕೂದಲು ಉದುರುತ್ತಿದೆಯೇ..? ಥೈರಾಯ್ಡ್ ಸಮಸ್ಯೆ ಇರಬಹುದು; ಸಹಜವಾಗಿ ನಿಯಂತ್ರಿಸಲು ಈ ಐದು ಆರೋಗ್ಯಕರ ಮಾರ್ಗ ಅನುಸರಿಸಿ!
ಆಧುನಿಕ ಜೀವನಶೈಲಿ ಥೈರಾಯ್ಡ್ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಿರಂತರ ಒತ್ತಡ, ಅಸಮರ್ಪಕ ಆಹಾರ ಪದ್ಧತಿ, ಸಂಸ್ಕರಿತ ಆಹಾರಗಳ ಸೇವನೆ, ವ್ಯಾಯಾಮದ ಕೊರತೆ, ನಿದ್ರಾಹೀನತೆ, ಮಾಲಿನ್ಯ ಹಾಗೂ ಹಾರ್ಮೋನು ಅಸಮತೋಲನ ಪ್ರಮುಖ ಕಾರಣಗಳಾಗಿವೆ.

