Health

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಿರುವ ಮೊದಲ ದೇಶ ಸ್ಕಾಟ್ಲೆಂಡ್
ವಿದೇಶ

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಿರುವ ಮೊದಲ ದೇಶ ಸ್ಕಾಟ್ಲೆಂಡ್

2020 ರಲ್ಲಿ ಕಾನೂನೊಂದನ್ನು ಅಂಗೀಕರಿಸಿದ ನಂತರ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಗತ್ಯವಿರುವ ಪ್ರತಿಯೊಬ್ಬರಿಗೂ ನೀಡುವ ಮೊದಲ ದೇಶವಾಗಿ ಸ್ಕಾಟ್ಲೆಂಡ್ ಸೋಮವಾರ ಹೊರಹೊಮ್ಮಲಿದೆ.

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ
ದೇಶ

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ

ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸಾಂಕ್ರಾಮಿಕದ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?
ಆರೋಗ್ಯ

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?

ಮಾರಕ ಕೊರೊನಾ ಸಾಂಕ್ರಾಮಿಕದ ನಂತರ ಇಡೀ ಜಗತ್ತು ಮತ್ತೊಂದು ಸಾಂಕ್ರಾಮಿಕದ ಭೀತಿಯಲ್ಲಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ.

ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...
ಜೀವನಶೈಲಿ

ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...

ನಾವೆಲ್ಲಾ ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಿದ್ದೀವಿ. ಹಲವು ಮಂದಿ ತಮ್ಮ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಯೋಗ ಆಸನಗಳ ಪ್ರಾಮುಖ್ಯತೆಯನ್ನು ಅರಿಯುತ್ತಿರುವುದು ಸಂತಸದ ವಿಷಯ. 

ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು (ಕುಶಲವೇ ಕ್ಷೇಮವೇ)
ಅಂಕಣಗಳು

ಮಳೆಗಾಲದಲ್ಲಿ ಆರೋಗ್ಯ ಪೂರಕ ಆಹಾರಗಳು (ಕುಶಲವೇ ಕ್ಷೇಮವೇ)

ಆದಿಕವಿ ಪಂಪನಿಂದ ಆಧುನಿಕ ಕವಿಗಳವರೆಗೆ ವರ್ಷಧಾರೆಯ ಕುರಿತು ವರ್ಣಿಸಿದ ಕವಿಗಳೇ ಇಲ್ಲ. ತಾನ್‍ಸೇನ್ ಮೇಘ್ ಮಲ್ಹಾರ್ ನುಡಿಸಿ, ಮಳೆ ಸುರಿಸಿದ್ದನೆಂಬುದನ್ನು ತಿಳಿಸಿದ್ದೇವೆ. ಪ್ರತಿ ಜೀವಿಗೂ ಜೀವ ತುಂಬುವ ಮಳೆಗಾಲದಲ್ಲಿ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನೋಡೋಣ.

ಇನ್ನೂ ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಿದ್ದರೆ, ಅಕಾಲಿಕ ವೃದ್ಧಾಪ್ಯದ ಬಗ್ಗೆ ನೀವು ತಿಳಿಯಲೇಬೇಕು...
ಜೀವನಶೈಲಿ

ಇನ್ನೂ ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಿದ್ದರೆ, ಅಕಾಲಿಕ ವೃದ್ಧಾಪ್ಯದ ಬಗ್ಗೆ ನೀವು ತಿಳಿಯಲೇಬೇಕು...

ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಎಂದೆನಿಸುತ್ತಿದೆಯೇ? ದಟ್ಟಪುಷ್ಟವಾಗಿರಬೇಕಾದ ದೇಹ ವೀಕ್ ಆಗುತ್ತಿದೆ ಎನಿಸುತ್ತಿದೆಯೇ? ಮೂಳೆ ದುರ್ಬಲವಾಗುತ್ತಿದೆ ಎಂದೆನಿಸುತ್ತಿದೆಯೇ? ಹಾಗಿದ್ದರೆ, ನೀವು ಅಕಾಲಿಕ ವೃದ್ಧಾಪ್ಯದ ಬಗ್ಗೆ ಎಚ್ಚರಗೊಳ್ಳಲೇಬೇಕಿದೆ.

ರಾಜ್ಯ ಬಜೆಟ್ 2022: 438 ‘ನಮ್ಮ ಕ್ಲಿನಿಕ್‘ಗಳ ಸ್ಥಾಪನೆ; ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?
ರಾಜ್ಯ ಬಜೆಟ್

ರಾಜ್ಯ ಬಜೆಟ್ 2022: 438 ‘ನಮ್ಮ ಕ್ಲಿನಿಕ್‘ಗಳ ಸ್ಥಾಪನೆ; ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೆಷ್ಟು?

ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಾಜ್ಯ ರಾಜಧಾನಿಯ ಎಲ್ಲ ವಾರ್ಡ್‌ಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ 438 ‘ನಮ್ಮ ಕ್ಲಿನಿಕ್‘ಗಳನ್ನು ಸ್ಥಾಪನೆ ಮಾಡಲಾಗುವುದಾಗಿ ಘೋಷಿಸಿದ್ದಾರೆ.

365 ದಿನ ಧಣಿವರಿಯದೇ ಕೆಲಸ ಮಾಡುವಷ್ಟು ಶಕ್ತಿ ನನ್ನಲಿದೆ: ಸಿಎಂ ಬೊಮ್ಮಾಯಿ
ರಾಜಕೀಯ

365 ದಿನ ಧಣಿವರಿಯದೇ ಕೆಲಸ ಮಾಡುವಷ್ಟು ಶಕ್ತಿ ನನ್ನಲಿದೆ: ಸಿಎಂ ಬೊಮ್ಮಾಯಿ

ಯಾವುದೇ ಭಯವಿಲ್ಲದೆ 365 ದಿನ ಧಣಿವರಿಯದೇ ಕೆಲಸ ಮಾಡುವಷ್ಟು ಶಕ್ತಿ ನನ್ನಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.

ಚಳಿಗಾಲದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಸತ್ಯ ಸಂಗತಿ ವರ್ಸಸ್ ಮಿಥ್ಯ ತಿಳಿವಳಿಕೆ
ಜೀವನಶೈಲಿ

ಚಳಿಗಾಲದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಸತ್ಯ ಸಂಗತಿ ವರ್ಸಸ್ ಮಿಥ್ಯ ತಿಳಿವಳಿಕೆ

ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.  ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ.