Health

ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ?; ದೇಶದಲ್ಲಿ 101 ಮಿಲಿಯನ್ ಮಂದಿಗೆ ಸಕ್ಕರೆ ಖಾಯಿಲೆ: ICMR ವರದಿ
ಭಾರತ ಜಗತ್ತಿನ ಮಧುಮೇಹ ರೋಗದ ರಾಜಧಾನಿಯಾಗುತ್ತಿದೆಯೇ? ಇಂತಹುದೊಂದು ಪ್ರಶ್ನೆಗೆ ಕಾರಣವಾಗಿರುವುದು ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾಡಿರುವ ವರದಿ...

'ಸನ್ ಸ್ಕ್ರೀನ್' ಬಳಸುತ್ತೀರಾ...? ಹಾಗಿದ್ದರೆ ಇದನ್ನು ಓದಿ...
ಬೇಸಿಗೆಯಲ್ಲಿ ನಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ಮಾಡಿದರೂ ಸಾಲದು. ಬಿಸಿಲಿನಿಂದಾಗಿ ಚರ್ಮವು ಬಹಳ ಬೇಗ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ, ಶುಷ್ಕವಾಗುತ್ತದೆ. ಹೀಗಾಗಿ ಹಲವರು ಸನ್ಸ್ಕ್ರೀನ್ ಲೋಷನ್'ಗಳನ್ನು ಹಚ್ಚುತ್ತಾರೆ.

ಶೇ.11ರಷ್ಟು ಭಾರತೀಯರಿಗೆ ಸಕ್ಕರೆ ಖಾಯಿಲೆ, ಶೇ.35ರಷ್ಟು ಮಂದಿಗೆ ಬಿಪಿ: ಲ್ಯಾನ್ಸೆಟ್ ವರದಿ
ಭಾರತದಲ್ಲಿ ಮಧುಮೇಹದ ಪ್ರಮಾಣವು ಶೇಕಡಾ 11.4 ರಷ್ಟಿದ್ದು, ಶೇಕಡಾ 35.5 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ದಿ ಲ್ಯಾನ್ಸೆಟ್ ವರದಿ ಬಿತ್ತರಿಸಿದೆ.

ಪ್ರಸವದ ನಂತರವೂ ಇರಲಿ ಕಾಳಜಿ: ಹೆರಿಗೆ ನಂತರ ಎದುರಾಗುವ ಚಳಿ ಅಥವಾ ನಡುಕ ನಿರ್ವಹಿಸುವುದು ಹೇಗೆ...?
ಗರ್ಭಾವಸ್ಥೆಯಲ್ಲಿದ್ದಾಗ ಆರೋಗ್ಯದ ಮೇಲೆ ಕಾಳಜಿ ತೋರಿ, ಪ್ರಸವದ ನಂತರ ನಾನು ಸುರಕ್ಷಿತ ಎಂದು ತಿಳಿಯದಿರಿ. ಪ್ರಸವದ ನಂತರವೂ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಮೆಂತ್ಯೆ ಲೇಹ್ಯ
ಆರೋಗ್ಯಕ್ಕೆ ಉತ್ತಮವಾದ ಮೆಂತ್ಯೆ ಲೇಹ್ಯ ಮಾಡುವ ವಿಧಾನ...

ವಯಸ್ಸು, ಆರೋಗ್ಯ ಸಮಸ್ಯೆಯಿದ್ದರೂ ಡೋಂಟ್ ಕೇರ್: ಇಳಿ ವಯಸ್ಸಿನಲ್ಲೂ ಬತ್ತದ ಹಿರಿಯರ ರಣೋತ್ಸಾಹ!
ರಾಜ್ಯ ವಿಧಾನಸಭೆ ಚುನಾವಣೆ ಮತದಾನದ ಒಂದು ವಾರಕ್ಕಿಂತ ಕಡಿಮೆ ಅವಧಿಯಿರುವಾಗ, ಹಿರಿಯ ರಾಜಕೀಯ ನಾಯಕರು ತಮ್ಮ ವಯಸ್ಸು ಆರೋಗ್ಯ ಲೆಕ್ಕಿಸದೇ ರಾಜ್ಯಾದ್ಯಂತ ಪ್ರತಿದಿನ ಅನೇಕ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ.

ಟೆಕ್ಸ್ಟ್ ನೆಕ್ ಸಿಂಡ್ರೋಮ್ ಬಾಧಿಸುತ್ತಿದೆಯೇ? (ಕುಶಲವೇ ಕ್ಷೇಮವೇ)
ಸಂವಹನವನ್ನು ಅತ್ಯಂತ ಸುಲಭವಾಗಿಸಿದ ಕೀರ್ತಿ ಮೊಬೈಲ್ ಫೋನಿಗಿದೆ. ಹಲವಾರು ಉಪಯುಕ್ತ ಅಪ್ಲಿಕೇಷನ್ನುಗಳಿಂದ ಮೊಬೈಲ್ ಫೋನುಗಳು ಕಿರಿಯರ, ಹಿರಿಯರ ಎಲ್ಲರ ಮನ ಗೆದ್ದಿವೆ. ಒಂದು ಸಂಶೋಧನೆಯ ಪ್ರಕಾರ ಇಂದು ಸಾಮಾನ್ಯ ಜನರು ಫೋನ್ ಸ್ಕ್ರೀನ್‌ಗಳನ್ನು ನೋಡುತ್ತಾ ಸರಾಸರಿ ಏಳು ಗಂಟೆಗಳ ಕಾಲ ಕಳೆಯುತ್ತಾರೆ.

ಅಲರ್ಜಿಗಳಿಂದ ದೂರ ಇರಬೇಕೇ? ಈ ವಿಧಾನಗಳನ್ನು ಅನುಸರಿಸಿ...
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಅಲರ್ಜಿ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ. ಅಲರ್ಜಿಯು ಸಾಮಾನ್ಯವಾಗಿ ಹಾನಿಕಾರಕವಲ್ಲದ ಪ್ರೋಟಿನ್ ಮತ್ತು ಇತರ ಪದಾರ್ಥಗಳ ವಿರುದ್ಧ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯ ವಿಪರೀತ ಪ್ರತಿಕ್ರಿಯೆಯಾಗಿದೆ.

ಭತ್ತ-ಗೋಧಿ ಬೆಳೆ ಅಭಿವೃದ್ಧಿಪಡಿಸಲು ಸಿರಿಧಾನ್ಯಗಳ ಕಡೆಗಣಿಸಲಾಗಿತ್ತು: ಕೃಷಿ ವಿವಿ ಕುಲಪತಿ ಸುರೇಶ್
ಆಹಾರ ಭದ್ರತೆ, ಪೌಷ್ಠಿಕತೆ ಮತ್ತು ಆರೋಗ್ಯ ಸಮಸ್ಯೆಗಳ ಪರಿಹರಿಸುವಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ (ಯುಎಎಸ್) ಉಪಕುಲಪತಿ ಡಾ.ಎಸ್.ವಿ.ಸುರೇಶ್ ಅವರು ಹೇಳಿದ್ದಾರೆ.

