Health, National Security cess

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆ
ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಸೀಸನ್ ಬದಲಾದಾಗ ದೇಹಕ್ಕೆ ಅತ್ಯಗತ್ಯ ರಿಫ್ರೆಶ್'ಮೆಂಟ್: Body ಡಿಟಾಕ್ಸ್ ಮಾಡುವುದು ಹೇಗೆ? ಇಲ್ಲಿವೆ ಸರಳ ವಿಧಾನಗಳು..
ಮನೆಯಲ್ಲಿ ಧೂಳು, ಕಸದ ಸಂಗ್ರಹವಾಗುವಂತೆ, ನಮ್ಮ ದೇಹದಲ್ಲೂ ಕಾಲಕ್ರಮೇಣ ವಿಷಪದಾರ್ಥಗಳು, ಮೃತಕೋಶಗಳು (dead cells) ಸಂಗ್ರಹವಾಗುತ್ತವೆ. ಹವಾಮಾನ ಬದಲಾವಣೆ, ಆಹಾರ ಪದ್ಧತಿ, ಒತ್ತಡ ಮತ್ತು ಜೀವನಶೈಲಿಯ ಪರಿಣಾಮವಾಗಿ ದೇಹದ ಸ್ವಾಭಾವಿಕ ಸಮತೋಲನ ಕುಗ್ಗುತ್ತದೆ.

ಕುತ್ತಿಗೆ ಸುತ್ತ ಕಪ್ಪಾಗುವುದೇಕೆ? ಇಲ್ಲಿವೆ ಪರಿಹಾರಗಳು...
ಕುತ್ತಿಗೆಯ ಸುತ್ತ ಕಪ್ಪು ಕಲೆಗಳು ಸಾಮಾನ್ಯವಾಗಿ ಅಕಾಂತೋಸಿಸ್ ನಿಗ್ರಿಕನ್ಸ್‌ನಿಂದ ಉಂಟಾಗುತ್ತದೆ. ಇದು ಇನ್ಸುಲಿನ್ ಪ್ರತಿರೋಧ, ಬೊಜ್ಜು ಅಥವಾ ಪಿಸಿಓಎಸ್‌ನಂತಹ ಹಾರ್ಮೋನುಗಳ ಸಮಸ್ಯೆಗಳಿಗೆ ಸಂಬಂಧಿಸಿದ ಚರ್ಮದ ಸ್ಥಿತಿಯಾಗಿದೆ.

ನಿಮ್ಮ ಉಗುರು ನಿಮ್ಮ ಆರೋಗ್ಯದ ಪ್ರತಿಬಿಂಬ: ಮುಖಕ್ಕಷ್ಟೇ ಅಲ್ಲ, ಉಗುರುಗಳ ಸೌಂದರ್ಯದ ಮೇಲೂ ಇರಲಿ ಕಾಳಜಿ..!
ಉಗುರುಗಳು ಕೇವಲ ಸೌಂದರ್ಯದ ಭಾಗವಲ್ಲ. ಅವು ನಮ್ಮ ಒಟ್ಟಾರೆ ಆರೋಗ್ಯದ ಪ್ರತಿಬಿಂಬವಾಗಿವೆ. ದೇಹದಲ್ಲಿ ಪೋಷಕಾಂಶಗಳ ಕೊರತೆ, ಹಾರ್ಮೋನ್ ಅಸಮತೋಲನ ಅಥವಾ ಕೆಲವು ಸೋಂಕುಗಳ ಲಕ್ಷಣಗಳು ಮೊದಲಿಗೆ ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಇರಾನ್ ಗೆ 48 ಗಂಟೆಗಳ ಕೊನೆಯ ಎಚ್ಚರಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಸಾವು?: ಆಗಿದ್ದೇನು?
ಎಕ್ಸ್ ನಲ್ಲಿ ಪ್ರಕಟವಾಗಿರುವ ಹಲವು ಪೋಸ್ಟ್ ಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು ಅವರನ್ನು ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗಿದೆ

ಪುರಾತನ ಕಾಲದ ಸೌಂದರ್ಯ ರಹಸ್ಯ: ಹೊಳೆಯುವ ಚರ್ಮಕ್ಕೆ ನೈಸರ್ಗಿಕ ಪರಿಹಾರ 'ಮುಲ್ತಾನಿ ಮಿಟ್ಟಿ'; ಬಳಕೆ ಹೇಗೆ? ಇಲ್ಲಿದೆ ಮಾಹಿತಿ...
ಮುಲ್ತಾನಿ ಮಿಟ್ಟಿ ಸ್ವಭಾವತಃ ಡಿಟಾಕ್ಸಿಫೈ ಮಾಡುವ ಗುಣ ಹೊಂದಿದೆ. ಇದು ಚರ್ಮದ ರಂಧ್ರಗಳಲ್ಲಿ ಇರುವ ಮಲಿನತೆ, ಹೆಚ್ಚುವರಿ ಎಣ್ಣೆ, ಧೂಳು, ಮತ್ತು ಪರಿಸರದ ಮಾಲಿನ್ಯಕಾರಕಗಳು ನಿಧಾನವಾಗಿ ಹೊರತೆಗೆದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಖಾತೆ ಸಚಿವ ಡಿ ಸುಧಾಕರ್ ಅವರ ಆರೋಗ್ಯದಲ್ಲಿ ಕಳೆದ ರಾತ್ರಿ ವ್ಯತ್ಯಯವಾಗಿದೆ.

ಕಂಕುಳಲ್ಲಿ ಕಪ್ಪಾಗಲು ಕಾರಣಗಳು ಮತ್ತು ಆರೈಕೆ ಮಾಡುವುದು ಹೇಗೆ?
ಚರ್ಮದ ಘರ್ಷಣೆ, ಶೇವಿಂಗ್, ಸತ್ತ ಚರ್ಮದ ಶೇಖರಣೆ ಅಥವಾ ಡಿಯೋಡರೆಂಟ್ ಕಿರಿಕಿರಿಯಿಂದ ಕಂಕುಳಲ್ಲಿ ಕಪ್ಪು ಕಲೆಗಳು ಉಂಟಾಗುತ್ತವೆ, ಇದು ಹೆಚ್ಚಾಗಿ ಹೈಪರ್‌ಪಿಗ್ಮೆಂಟೇಶನ್‌ಗೆ ಕಾರಣವಾಗುತ್ತದೆ.


