Hasan

ಹಾಸನದಲ್ಲಿ ಬೋರ್‌ವೆಲ್ ಲಾರಿ ಪಲ್ಟಿ: ಐವರ ದುರ್ಮರಣ
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ಬೋರ್‌ವೆಲ್ ಲಾರಿಯೊಂದು ಪಲ್ಟಿ ಹೊಡೆದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ...

ಬರೋಬ್ಬರಿ ಏಳೂ ಕಾಲು ಕೆಜಿ ತೂಕದ ಮಗು ಹೆತ್ತ ಹಾಸನ ಮಹಿಳೆ
ಹಾಸನದ ಮಹಾತಾಯಿಯೊಬ್ಬಳು ಬರೋಬ್ಬರಿ ಏಳು ಕಾಲು ಕೆಜಿ ತೂಕದ ಮಗುವಿಗೆ ಜನ್ಮ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ! ಜೊತೆಗೆ ದಾಖಲೆ ..

ಪ್ರವಾಸಿಗರ ಸಾವಿನ ತಾಣವಾಗುತ್ತಿದೆ ಹೇಮಾವತಿ ಹಿನ್ನೀರು
ನೀರಿನಲ್ಲಿ ಈಜಲು ಆಟ ಆಡಲು ಬರುವ ಪ್ರವಾಸಿಗರ ಪ್ರಾಣ ಬಲಿ ತೆಗೆದುಕೊಳ್ಳುತ್ತಿದೆ ಹೇಮಾವತಿ ಹಿನ್ನೀರು. ಈ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇರದ ...

ಹಾಸನದಲ್ಲಿ ನೀರಿಗೆ ತತ್ವಾರ: ಖಾಸಗಿ ಬೋರ್ ವೆಲ್ ಗಳ ಮೊರೆ ಹೋದ ಜಿಲ್ಲಾಡಳಿತ
ಹಾಸನದ ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಮಾಲೀಕರುಗಳ ಮೊರೆ ಹೋಗಿದೆ..

ರಾಜಕೀಯ ಬಣ್ಣ ಪಡೆದ ಸಿಗರನಹಳ್ಳಿ ದೇವಾಲಯ ವಿವಾದ
ಹೊಳೆನರಸೀಪುರ ತಾಲ್ಲೂಕು ಸಿಗರನಹಳ್ಳಿಯಲ್ಲಿ ದಲಿತರ ದೇವಾಲಯ ಪ್ರವೇಶ ವಿವಾದ ರಾಜಕೀಯ ಬಣ್ಣ...

ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ದೇವೇಗೌಡ ಸೊಸೆ ಭವಾನಿ ರೇವಣ್ಣ
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ಸೊಸೆ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ...

ಸಿಯಾಚಿನ್ ನಲ್ಲಿ ಮಡಿದ ಯೋಧ ನಾಗೇಶ್ ಗೆ ಕಣ್ಣೀರ ವಿದಾಯ
ಸಿಯಾಚಿನ್‌ನಲ್ಲಿ ದುರಂತದಲ್ಲಿ ಮಡಿದ ಯೋಧ ಹಾಸನದ ತೇಜೂರಿನ ಟಿ.ಟಿ.ನಾಗೇಶ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಸಾವಿರಾರು ಅಭಿಮಾನಿಗಳು ಹುತಾತ್ಮ ..

ಸಿಯಾಚಿನ್ ನಲ್ಲಿ ಮಡಿದ ಮತ್ತಿಬ್ಬರು ಯೋಧರ ಪಾರ್ಥೀವ ಶರೀರ ಬರೋದು ಯಾವಾಗ?
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್. ಮಹೇಶ್ ಹಾಗೂ ಹಾಸನ ತಾಲೂಕು ತೇಜೂರು ಗ್ರಾಮದ ಟಿ.ಟಿ.ನಾಗೇಶ್ ಅವರ ಮೃತದೇಹಗಳು ಇನ್ನೂ ಕುಟುಂಬದವರಿಗೆ ಸಿಕ್ಕಿಲ್ಲ...

ತಡೆಯಾಜ್ಞೆ ತೆರವಾದರೆ ವೈದ್ಯರ ನೇಮಕ ಶುರು
ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಿಗೆ ಎಜಿ ಮತ್ತು ಕಾನೂನು ತಜ್ಞರು ಪ್ರಯತ್ನ ಮಾಡುತ್ತಿದ್ದಾರೆ. ತಡೆಯಾಜ್ಞೆ...

