Harmanpreet Kaur

Women's T20 World Cup 2026: ನಿವೃತ್ತಿ ಕುರಿತು ಕೇಳಿದ್ದಕ್ಕೆ ಎಂಎಸ್ ಧೋನಿ ಶೈಲಿಯಲ್ಲಿ ವರದಿಗಾರನ ಬಾಯಿ ಮುಚ್ಚಿಸಿದ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

Women's T20 World Cup 2026: ನಿವೃತ್ತಿ ಕುರಿತು ಕೇಳಿದ್ದಕ್ಕೆ ಎಂಎಸ್ ಧೋನಿ ಶೈಲಿಯಲ್ಲಿ ವರದಿಗಾರನ ಬಾಯಿ ಮುಚ್ಚಿಸಿದ ಹರ್ಮನ್‌ಪ್ರೀತ್ ಕೌರ್!

ಹರ್ಮನ್‌ಪ್ರೀತ್ 2009ರಲ್ಲಿ ಏಕದಿನ ಮತ್ತು ಟಿ20ಐ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಸದ್ಯ ಭಾರತೀಯ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ.

Women's T20 World Cup 2026: ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್ ಕೌರ್ ನಾಯಕಿ; ಪ್ರಮುಖ ಆಟಗಾರ್ತಿಯರು ಔಟ್!
ಕ್ರಿಕೆಟ್

Women's T20 World Cup 2026: ಭಾರತ ತಂಡ ಪ್ರಕಟ; ಹರ್ಮನ್‌ಪ್ರೀತ್ ಕೌರ್ ನಾಯಕಿ; ಪ್ರಮುಖ ಆಟಗಾರ್ತಿಯರು ಔಟ್!

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಗಾಯಗೊಂಡಿರುವ ಅಮನ್ಜೋತ್ ಕೌರ್ ಬದಲಿಗೆ ಮಧ್ಯಮ ಕ್ರಮಾಂಕದ ಆಟಗಾರ್ತಿಯಾಗಿ ಭಾರತಿ ಫುಲ್ಮಾಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದೃಢಪಡಿಸಿದರು.

ಇತಿಹಾಸ ನಿರ್ಮಿಸಿದ ಹರ್ಮನ್‌ಪ್ರೀತ್ ಕೌರ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!
ಕ್ರಿಕೆಟ್

ಇತಿಹಾಸ ನಿರ್ಮಿಸಿದ ಹರ್ಮನ್‌ಪ್ರೀತ್ ಕೌರ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!

ಗುಜರಾತ್ ಜೈಂಟ್ಸ್ ವಿರುದ್ಧವೂ ಕೌರ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಈ ಇನಿಂಗ್ಸ್ ನಂತರ, ಅವರು ಜಿಜಿ ವಿರುದ್ಧ 84.4 ಸರಾಸರಿ ಮತ್ತು 176.56 ಸ್ಟ್ರೈಕ್ ರೇಟ್‌ನಲ್ಲಿ 422 ರನ್‌ಗಳನ್ನು ಗಳಿಸಿದ್ದಾರೆ.

ಮಹಿಳಾ ವಿಶ್ವಕಪ್ ಗೆದ್ದ ಬಳಿಕ ಹರ್ಮನ್ ಪ್ರೀತ್ ಕೌರ್ ಗೆ ಮತ್ತೊಂದು 'ಜಾಕ್ ಪಾಟ್'! Video
ವಾಣಿಜ್ಯ

ಮಹಿಳಾ ವಿಶ್ವಕಪ್ ಗೆದ್ದ ಬಳಿಕ ಹರ್ಮನ್ ಪ್ರೀತ್ ಕೌರ್ ಗೆ ಮತ್ತೊಂದು 'ಜಾಕ್ ಪಾಟ್'! Video

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಕೌರ್ ತನ್ನ ಮೊದಲ ಮಹಿಳಾ ಬ್ರಾಂಡ್ ಅಂಬಾಸಿಡರ್ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

'ನಾನೇನು ಹರ್ಮನ್‌ಪ್ರೀತ್ ಕೌರ್ ತರಾನಾ?': ಸಹ ಆಟಗಾರ್ತಿಯರ ಮೇಲೆ ಹಲ್ಲೆ ಆರೋಪ; ಮೌನ ಮುರಿದ ಬಾಂಗ್ಲಾದೇಶದ ನಾಯಕಿ
ಕ್ರಿಕೆಟ್

'ನಾನೇನು ಹರ್ಮನ್‌ಪ್ರೀತ್ ಕೌರ್ ತರಾನಾ?': ಸಹ ಆಟಗಾರ್ತಿಯರ ಮೇಲೆ ಹಲ್ಲೆ ಆರೋಪ; ಮೌನ ಮುರಿದ ಬಾಂಗ್ಲಾದೇಶದ ನಾಯಕಿ

ಸುಲ್ತಾನ ಭಾರತದ ವಿಶ್ವಕಪ್ ವಿಜೇತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಎಳೆದು ತರುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ನಾನು ಹುಟ್ಟಿದ್ದೇ ಕ್ರಿಕೆಟ್ ಗೆ: 'ಮೊಗಾ'ದಿಂದ ಮಹಿಳಾ ವಿಶ್ವಕಪ್ ಗೆಲ್ಲುವ ತನಕ ಹರ್ಮನ್‌ಪ್ರೀತ್ ಕೌರ್ ಪ್ರಯಾಣ...
ಕ್ರಿಕೆಟ್

ನಾನು ಹುಟ್ಟಿದ್ದೇ ಕ್ರಿಕೆಟ್ ಗೆ: 'ಮೊಗಾ'ದಿಂದ ಮಹಿಳಾ ವಿಶ್ವಕಪ್ ಗೆಲ್ಲುವ ತನಕ ಹರ್ಮನ್‌ಪ್ರೀತ್ ಕೌರ್ ಪ್ರಯಾಣ...

ಮೂವತ್ತಾರು ವರ್ಷಗಳು, ಏಳು ತಿಂಗಳುಗಳು ಮತ್ತು 26 ದಿನಗಳ ನಂತರ, ಕೌರ್ ತನ್ನ ತಂದೆಯ ಕಡೆಗೆ ಓಡಿಹೋಗಿ ತನ್ನ ಅದೃಷ್ಟವನ್ನು ಪೂರೈಸಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

ಭಾರತ ಮಹಿಳಾ ತಂಡದ ಮೋಸ್ಟ್ ಸ್ಟೈಲಿಶ್ ಆಟಗಾರ್ತಿಯರು
ವೆಬ್ ಸ್ಟೋರೀಸ್

ಭಾರತ ಮಹಿಳಾ ತಂಡದ ಮೋಸ್ಟ್ ಸ್ಟೈಲಿಶ್ ಆಟಗಾರ್ತಿಯರು

Women's ODI World Cup 2025: ಕಪ್ ಗೆದ್ದ ನಂತರ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್!
ಕ್ರಿಕೆಟ್

Women's ODI World Cup 2025: ಕಪ್ ಗೆದ್ದ ನಂತರ ಟ್ಯಾಟೂ ಹಾಕಿಸಿಕೊಂಡ ಹರ್ಮನ್‌ಪ್ರೀತ್ ಕೌರ್!

ಭಾರತದ ಐತಿಹಾಸಿಕ ಮಹಿಳಾ ವಿಶ್ವಕಪ್ ಗೆಲುವನ್ನು ನೆನಪಿಟ್ಟುಕೊಳ್ಳಲು ಹರ್ಮನ್‌ಪ್ರೀತ್ ಕೌರ್ ಇದೀಗ ವಿಶೇಷ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

ಕೊನೆಗೆ ನಿಮಗೆ 'ಚಹಾ ಕಪ್' ಗತಿ: ವಿಶ್ವಕಪ್ ಗೆದ್ದ ನಂತರ Pakistan ಕಾಲೆಳೆದು ಸೇಡು ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್; Video ವೈರಲ್!
ಕ್ರಿಕೆಟ್

ಕೊನೆಗೆ ನಿಮಗೆ 'ಚಹಾ ಕಪ್' ಗತಿ: ವಿಶ್ವಕಪ್ ಗೆದ್ದ ನಂತರ Pakistan ಕಾಲೆಳೆದು ಸೇಡು ತೀರಿಸಿಕೊಂಡ ಹರ್ಮನ್‌ಪ್ರೀತ್ ಕೌರ್; Video ವೈರಲ್!

ಭಾರತ vs ಪಾಕಿಸ್ತಾನ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡದ ಕೆಲವು ಆಟಗಾರರು ವಿಮಾನಗಳನ್ನು ಹೊಡೆದುರುಳಿಸಿದ ಸನ್ನೆ ಮಾಡಿದ್ದರು.