Harmanpreet Kaur

ಸ್ಮೃತಿ ಮಂಧಾನಾ - ಹರ್ಮನ್‌ಪ್ರೀತ್ ಕೌರ್ ನಡುವೆ ಭಿನ್ನಾಭಿಪ್ರಾಯ ಸ್ಫೋಟ; ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಇಬ್ಭಾಗ?
50 ಓವರ್‌ಗಳ ಮಾದರಿಯಲ್ಲಿನ ಯಶಸ್ಸಿನ ನಡುವೆಯೂ, ಭಾರತವು ಸತತ ಎರಡು ಟಿ20 ವಿಶ್ವಕಪ್‌ಗಳಿಂದ ಅಕಾಲಿಕವಾಗಿ ಹೊರಬಿದ್ದಿತ್ತು; ಇದು ತಂಡದ ನಾಯಕತ್ವದ ಕುರಿತು ಪ್ರಶ್ನೆಗಳು ಏಳುವಂತೆ ಮಾಡಿತ್ತು.
ಟೀಂ ಇಂಡಿಯಾಗೆ ಸ್ಮೃತಿ ಮಂಧಾನ ಮುಂದಿನ ಕ್ಯಾಪ್ಟನ್? ಹರ್ಮನ್‌ಪ್ರೀತ್ ಕೌರ್ ಯುಗಾಂತ್ಯ ಬೆನ್ನಲ್ಲೇ ನ್ಯಾಷನಲ್ ಕ್ರಶ್‌ಗೆ ನಾಯಕತ್ವ!
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮೂರು ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಬೆನ್ನಲ್ಲೇ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರು ಮುಂದಿನ ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:

"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್‌ಬೈ ಹೇಳಿದ Harmanpreet Kaur..!
ಇದು ಸುಲಭವಾದ ನಿರ್ಧಾರವಲ್ಲ. ಹಲವು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಹಲವು ಕ್ಷಣಗಳನ್ನು ಒಳಗೊಂಡಿರುವ ನಿರ್ಧಾರ ಇದು. ಈಗ ನಾನು ಮತ್ತೆ ಆಟವನ್ನು ಪ್ರೀತಿಯಿಂದ ಆಡುವುದಕ್ಕೆ ಸಿದ್ಧಳಾಗಿದ್ದೇನೆ.

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ಗೆ 1 ಕೋಟಿ ರೂ ಬಹುಮಾನ ಘೋಷಿಸಿದ ಭಗವಂತ್ ಮಾನ್!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕ್ರಿಕೆಟ್ ನಲ್ಲಿ ಮತ್ತೊಂದು ಚಿನ್ನದ ಪದಕ ಲಭಿಸಿದ್ದು, ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ, ಸತತ 2ನೇ ಪದಕ ಬಾಚಿಕೊಂಡಿದೆ.

ನೀವೇಕೆ ಕೆಳಗಿಳಿಯುತ್ತಿಲ್ಲ ಎಂದು ಜನ ಕೇಳುವಂತಾಗದಿರಲಿ, ಸ್ಮೃತಿ ಮಂಧಾನಾ ದೀರ್ಘಕಾಲದಿಂದ ಕಾಯುತ್ತಿದ್ದಾರೆ; ಭಾರತದ ಮಾಜಿ ಆಟಗಾರ್ತಿ!
ನಾಯಕತ್ವದ ಸುಗಮ ಹಸ್ತಾಂತರ ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದರು.

ಯಾರೂ ಊಹಿಸಲೂ ಸಾಧ್ಯವಾಗದಂತಹ ಅದ್ಬುತ ಕ್ಯಾಚ್ ಪಡೆದ ಹರ್ಮನ್‌ಪ್ರೀತ್ ಕೌರ್! Video ವೈರಲ್; ಅಸಲಿ ಕಥೆಯೇನು?
ಇದು ನಕಲಿ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವೀಡಿಯೊ ಆಗಿದೆ. ಹೆಚ್ಚಿನ ಜನರು ಇದನ್ನು ಮನರಂಜನೆಗಾಗಿ ಹಂಚಿಕೊಂಡಿದ್ದರೂ, ಇಂತಹ AI ವೀಡಿಯೊಗಳು ವಿಷಯ ತಿಳಿಯದ ಅಭಿಮಾನಿಗಳನ್ನು ದಾರಿ ತಪ್ಪಿಸಬಹುದು.

ಮಹಿಳಾ ಏಷ್ಯಾ ಕಪ್ 2026 ಫೈನಲ್ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಭಾಗಿ; ಮತ್ತೊಮ್ಮೆ ಭಾರತಕ್ಕೆ ಟ್ರೋಫಿ ಸಿಗೋದು ಡೌಟು!
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡವು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಪ್ರಬಲ ನೆಚ್ಚಿನ ತಂಡವೆನಿಸಿದೆ ಮತ್ತು ಈಗಾಗಲೇ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.

ಭಾರತೀಯ ಮಹಿಳಾ ತಂಡದ ನಾಯಕತ್ವ ವಹಿಸಿಕೊಳ್ಳಲು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಸಿದ್ಧ!
ನಾಯಕಿಯಾಗಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ WPL ಪ್ರಶಸ್ತಿಗಳಿಗೆ (2024 ಮತ್ತು 2026) ಮುನ್ನಡೆಸಿದ್ದಾರೆ.

Asian Games 2026: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ತಂಡ ಪ್ರಕಟ, ಸ್ಥಾನ ಪಡೆದ ಶ್ರೇಯಾಂಕಾ ಪಾಟೀಲ್!
'ಮಹಿಳಾ ಆಯ್ಕೆ ಸಮಿತಿಯು 2026ರ ಸೆಪ್ಟೆಂಬರ್‌ನಲ್ಲಿ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ತಂಡವನ್ನು ಆಯ್ಕೆ ಮಾಡಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

