Harmanpreet Kaur

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ಗೆ 1 ಕೋಟಿ ರೂ ಬಹುಮಾನ ಘೋಷಿಸಿದ ಭಗವಂತ್ ಮಾನ್!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕ್ರಿಕೆಟ್ ನಲ್ಲಿ ಮತ್ತೊಂದು ಚಿನ್ನದ ಪದಕ ಲಭಿಸಿದ್ದು, ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ, ಸತತ 2ನೇ ಪದಕ ಬಾಚಿಕೊಂಡಿದೆ.

ನೀವೇಕೆ ಕೆಳಗಿಳಿಯುತ್ತಿಲ್ಲ ಎಂದು ಜನ ಕೇಳುವಂತಾಗದಿರಲಿ, ಸ್ಮೃತಿ ಮಂಧಾನಾ ದೀರ್ಘಕಾಲದಿಂದ ಕಾಯುತ್ತಿದ್ದಾರೆ; ಭಾರತದ ಮಾಜಿ ಆಟಗಾರ್ತಿ!
ನಾಯಕತ್ವದ ಸುಗಮ ಹಸ್ತಾಂತರ ಖಚಿತಪಡಿಸಿಕೊಳ್ಳಲು, 30 ವರ್ಷದ ಮಂಧಾನಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಬೇಕು ಮತ್ತು ಯುವ ಆಟಗಾರ್ತಿಯೊಬ್ಬರನ್ನು ಉಪನಾಯಕಿಯನ್ನಾಗಿ ನೇಮಿಸಬೇಕು ಎಂದರು.

ಯಾರೂ ಊಹಿಸಲೂ ಸಾಧ್ಯವಾಗದಂತಹ ಅದ್ಬುತ ಕ್ಯಾಚ್ ಪಡೆದ ಹರ್ಮನ್‌ಪ್ರೀತ್ ಕೌರ್! Video ವೈರಲ್; ಅಸಲಿ ಕಥೆಯೇನು?
ಇದು ನಕಲಿ ಅಥವಾ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ವೀಡಿಯೊ ಆಗಿದೆ. ಹೆಚ್ಚಿನ ಜನರು ಇದನ್ನು ಮನರಂಜನೆಗಾಗಿ ಹಂಚಿಕೊಂಡಿದ್ದರೂ, ಇಂತಹ AI ವೀಡಿಯೊಗಳು ವಿಷಯ ತಿಳಿಯದ ಅಭಿಮಾನಿಗಳನ್ನು ದಾರಿ ತಪ್ಪಿಸಬಹುದು.

ಮಹಿಳಾ ಏಷ್ಯಾ ಕಪ್ 2026 ಫೈನಲ್ ಸಮಾರಂಭದಲ್ಲಿ ಮೊಹ್ಸಿನ್ ನಖ್ವಿ ಭಾಗಿ; ಮತ್ತೊಮ್ಮೆ ಭಾರತಕ್ಕೆ ಟ್ರೋಫಿ ಸಿಗೋದು ಡೌಟು!
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡವು ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಪ್ರಬಲ ನೆಚ್ಚಿನ ತಂಡವೆನಿಸಿದೆ ಮತ್ತು ಈಗಾಗಲೇ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.

ಭಾರತೀಯ ಮಹಿಳಾ ತಂಡದ ನಾಯಕತ್ವ ವಹಿಸಿಕೊಳ್ಳಲು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಸಿದ್ಧ!
ನಾಯಕಿಯಾಗಿ ಅವರು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎರಡು ಬಾರಿ WPL ಪ್ರಶಸ್ತಿಗಳಿಗೆ (2024 ಮತ್ತು 2026) ಮುನ್ನಡೆಸಿದ್ದಾರೆ.

Asian Games 2026: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ತಂಡ ಪ್ರಕಟ, ಸ್ಥಾನ ಪಡೆದ ಶ್ರೇಯಾಂಕಾ ಪಾಟೀಲ್!
'ಮಹಿಳಾ ಆಯ್ಕೆ ಸಮಿತಿಯು 2026ರ ಸೆಪ್ಟೆಂಬರ್‌ನಲ್ಲಿ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಭಾರತದ ತಂಡವನ್ನು ಆಯ್ಕೆ ಮಾಡಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳಾ T20 ವಿಶ್ವಕಪ್ ನಿಂದ ಭಾರತ ತಂಡ ನಿರ್ಗಮನ: ಹರ್ಮನ್‌ಪ್ರೀತ್ ಕೌರ್ ಬಿಗ್ ಸ್ಟೇಟ್ಮೆಂಟ್!
ಆಸ್ಟ್ರೇಲಿಯಾದ ಬೌಲರ್‌ಗಳು ಯೋಜನಾಬದ್ಧ ಅತ್ಯುತ್ತಮ ಬೌಲಿಂಗ್ ಮಾಡಿದರು. ನಾವು ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಳ್ಳಲಿಲ್ಲ, ಆದರೆ ಅವರನ್ನುಒತ್ತಡಕ್ಕೆ ಒಳಪಡಿಸುವಷ್ಟು ಸ್ಕೋರ್ ಮಾಡುವಲ್ಲಿ ಸಾಧ್ಯವಾಗಲಿಲ್ಲ ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದರು.
Women's T20 World Cup 2026: ಬಾಂಗ್ಲಾ ವಿರುದ್ಧ ದ.ಆಫ್ರಿಕಾಗೆ ಗೆಲುವು, ಕಠಿಣವಾಯ್ತು ಭಾರತದ ಸೆಮೀಸ್ ಹಾದಿ, ಆಸಿಸ್ ಪಂದ್ಯ ನಿರ್ಣಾಯಕ
ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಹರ್ಮನ್‌ಪ್ರೀತ್ ಕೌರ್ ಆಡುವ ರೀತಿ 'ಇಷ್ಟ'; ಸ್ಲೆಡ್ಜಿಂಗ್ ಬಗ್ಗೆ ವೈಭವ್ ಸೂರ್ಯವಂಶಿ ವರದಿ ಮಾಡಬೇಕಿತ್ತು: ವೆಸ್ಟ್ ಇಂಡೀಸ್ ದಿಗ್ಗಜ
ಶ್ರೀಲಂಕಾ ವಿರುದ್ಧದ ರೌಂಡ್-ರಾಬಿನ್ ಹಂತದ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಆಟಗಾರರು ಸ್ಲೆಡ್ಜಿಂಗ್ ಮಾಡಿದಾಗ ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡರು ಮತ್ತು ಅವರೊಂದಿಗೆ ಜಗಳಕ್ಕಿಳಿದರು.

