Hariprriya

ಪರಸ್ಪರರ ಕೆಲಸದ ಮೇಲಿನ ಅಭಿಮಾನದಿಂದ ನಮ್ಮ ಸ್ನೇಹ ಪ್ರಾರಂಭವಾಯಿತು: ವಸಿಷ್ಠ ಸಿಂಹ- ಹರಿಪ್ರಿಯಾ!
ಸಿನಿಮಾ ಸುದ್ದಿ

ಪರಸ್ಪರರ ಕೆಲಸದ ಮೇಲಿನ ಅಭಿಮಾನದಿಂದ ನಮ್ಮ ಸ್ನೇಹ ಪ್ರಾರಂಭವಾಯಿತು: ವಸಿಷ್ಠ ಸಿಂಹ- ಹರಿಪ್ರಿಯಾ!

'ಪರಸ್ಪರರ ಕೆಲಸದ ಬಗ್ಗೆ ಪರಸ್ಪರ ಅಭಿಮಾನದಿಂದ  ಸ್ನೇಹ ಪ್ರಾರಂಭವಾಯಿತು ಎಂದು ಈಗ ದಂಪತಿಯಾಗಿರುವ ವಶಿಷ್ಠ  ಸಿಂಹ ಮತ್ತು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

ಯದಾ ಯದಾ ಹಿ ಚಿತ್ರದ ಟ್ರೈಲರ್
ಮನರಂಜನೆ

ಯದಾ ಯದಾ ಹಿ ಚಿತ್ರದ ಟ್ರೈಲರ್

ದಿಗಂತ್ ಮಂಚಾಲೆ, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟಿಸಿರುವ ಯದಾ ಯದಾ ಹಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ತೇಜಾ ನಿರ್ದೇಶಿಸಿದ್ದಾರೆ.

ಡಬಲ್ ಮೀನಿಂಗ್ ಸಂಭಾಷಣೆಗಳ ಮೂಲಕ ಜೀವನದ ಮೀನಿಂಗ್ ಹುಡುಕಿ ಹೊರಟಾಗ!
ಸಿನಿಮಾ ವಿಮರ್ಶೆ

ಡಬಲ್ ಮೀನಿಂಗ್ ಸಂಭಾಷಣೆಗಳ ಮೂಲಕ ಜೀವನದ ಮೀನಿಂಗ್ ಹುಡುಕಿ ಹೊರಟಾಗ!

ಸದಾ ಸಂಭೋಗಕ್ಕಾಗಿ ತಡಕಾಡುವ ಹಿರಿಯ ಜೀವಿ-ನಿವೃತ್ತ ಕ್ಲರ್ಕ್-ಬ್ರಹ್ಮಚಾರಿ ದತ್ತಾತ್ರೇಯ (ದತ್ತಣ್ಣ) ವೇಶ್ಯೆಯೊಬ್ಬರ ಬಗ್ಗೆ "ಅವಳ ಮೈ ಮೈಲಿಗೆ ಆದರೆ ಮನಸ್ಸು ಶುದ್ಧ" ಎಂದು ಅವಳ ವ್ಯಕ್ತಿತ್ವವನ್ನು...

ಸಖತ್ ಡಬಲ್ ಮಿನಿಂಗ್ 'ಪೆಟ್ರೋಮ್ಯಾಕ್ಸ್' ಚಿತ್ರದ ಟ್ರೈಲರ್
ಮನರಂಜನೆ

ಸಖತ್ ಡಬಲ್ ಮಿನಿಂಗ್ 'ಪೆಟ್ರೋಮ್ಯಾಕ್ಸ್' ಚಿತ್ರದ ಟ್ರೈಲರ್

ಬೀಜ, ನಂದಿಕಂಬ, ಕಾಂಡೋಮ್, ರತಿ ವಿಜ್ಞಾನದಂತ ಕಿಕ್ ಕೊಡೋ ಡಬಲ್ ಮೀನಿಂಗ್ ಜೊತೆಗೆ ಗಂಭೀರ ವಿಷಯವೂ ಒಳಗೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಜಯ್ ಪ್ರಸಾದ್ ನಿರ್ದೇಶಿಸಿದ್ದಾರೆ.

ಮುಂದಿನ ವಾರದಿಂದ ರಿಯಲ್ ಸ್ಟಾರ್ ನಟನೆಯ 'ಲಗಾಮ್' ಶೂಟಿಂಗ್ ಪ್ರಾರಂಭ
ಸಿನಿಮಾ ಸುದ್ದಿ

ಮುಂದಿನ ವಾರದಿಂದ ರಿಯಲ್ ಸ್ಟಾರ್ ನಟನೆಯ 'ಲಗಾಮ್' ಶೂಟಿಂಗ್ ಪ್ರಾರಂಭ

ಏಪ್ರಿಲ್ 26 ರಿಂದ ಚಿತ್ರೀಕರಣ ಪ್ರಾರಂಭಕ್ಕೆ ನಿರ್ಮಾಪಕರು ಯೋಜಿಸುತ್ತಿರುವ ಕಾರಣ ಉಪೇಂದ್ರ-ಕೆ ಮಾದೇಶ್ ಜೋಡಿಯ "ಲಗಾಮ್" ನ ಮಹೂರ್ತ ಸೋಮವಾರ ನೆರವೇರಿದೆ. ಪ್ರಸ್ತುತ "ಕಬ್ಜ" ಚಿತ್ರದ ಶೂಟಿಂಗ್ ನಲ್ಲಿರುವ  ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಮುಂದಿನ ಯೋಜನೆಯ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. 

'ಪೆಟ್ರೋಮ್ಯಾಕ್ಸ್' 'ನೀರ್ ದೋಸೆ'ಗಿಂತ ತುಂಬಾ ವಿಭಿನ್ನ: ಹರಿಪ್ರಿಯಾ
ಸಿನಿಮಾ ಸುದ್ದಿ

'ಪೆಟ್ರೋಮ್ಯಾಕ್ಸ್' 'ನೀರ್ ದೋಸೆ'ಗಿಂತ ತುಂಬಾ ವಿಭಿನ್ನ: ಹರಿಪ್ರಿಯಾ

ನಟಿ ಹರಿಪ್ರಿಯಾ ನಿರ್ದೇಶಕ ವಿಜಯಪ್ರಸಾದ್ ಅವರ ಇತ್ತೀಚಿನ ಚಿತ್ರ "ಪೆಟ್ರೋಮ್ಯಾಕ್ಸ್" ಚಿತ್ರದ ಶೂಟಿಂಗ್ ನಲ್ಲಿದ್ದು ಇದೀಗ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

'ಎವರು' ರಿಮೇಕ್‌ನಲ್ಲಿ ದಿಗಂತ್ ಗೆ ಜೋಡಿಯಾದ ಹರಿಪ್ರಿಯಾ
ಸಿನಿಮಾ ಸುದ್ದಿ

'ಎವರು' ರಿಮೇಕ್‌ನಲ್ಲಿ ದಿಗಂತ್ ಗೆ ಜೋಡಿಯಾದ ಹರಿಪ್ರಿಯಾ

ಐತಿಹಾಸಿಕ ಚಿತ್ರ "ಬಿಚ್ಚುಗತ್ತಿ ಚಾಪ್ಟರ್  1 ದಳವಾಯಿ ದಂಗೆ" ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡ ಹರಿಪ್ರಿಯಾ, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಅಮೃತಮತಿ ಮತ್ತು ಜಯಣ್ಣ ಪ್ರೊಡಕ್ಷನ್ಸ್ ನಿರ್ಮಿಸಿದ ಗುರುನಂದನ್ ಅಭಿನಯದ ಇನ್ನೂ ಹೆಸರಿಡದ  ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.

ಹರಿಪ್ರಿಯಾ ಎಂಬ ಹೆಸರ ಹಿಂದಿನ ಕಥೆ ಗೊತ್ತಾ?
ಸಿನಿಮಾ ಸುದ್ದಿ

ಹರಿಪ್ರಿಯಾ ಎಂಬ ಹೆಸರ ಹಿಂದಿನ ಕಥೆ ಗೊತ್ತಾ?

ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ತೆರೆದಿಟ್ಟಿದ್ದಾರೆ. ಹೌದು ಇತ್ತೀಚೆಗೆ ತಾವು ಪ್ರಾರಂಭಿಸಿರುವ ಬ್ಲಾಗ್ ನಲ್ಲಿ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ಬರೆದುಕೊಂಡಿದ್ದಾರೆ.

ಲಾಕ್ ಡೌನ್ ದಿನಗಳಲ್ಲಿ 'ನೀರ್ ದೋಸೆ' ಹಾಗೂ ಸಿಗರೇಟ್ ಗಳನ್ನು ನೆನೆದ ಹರಿಪ್ರಿಯಾ!
ಸಿನಿಮಾ ಸುದ್ದಿ

ಲಾಕ್ ಡೌನ್ ದಿನಗಳಲ್ಲಿ 'ನೀರ್ ದೋಸೆ' ಹಾಗೂ ಸಿಗರೇಟ್ ಗಳನ್ನು ನೆನೆದ ಹರಿಪ್ರಿಯಾ!

ನೀರ್ ದೋಸೆ" ಚಿತ್ರದಲ್ಲಿ ಬೆಳ್ಳುಳ್ಳಿ ಅಲಿಯಾಸ್ ಕುಮುದಾ ಪಾತ್ರದ ಮೂಲಕ ಪ್ರೇಕ್ಷಕರ ನಿದ್ದೆಗೆಡಿಸಿದ್ದ ನಟಿ ಹರಿಪ್ರಿಯಾ ಲಾಕ್ ಡೌನ್ ದಿನಗಳಲ್ಲಿ ಮತ್ತೊಮ್ಮೆ ಆ ಪಾತ್ರದ ಕುರಿತು ಮಾತನಾಡಿದ್ದಾರೆ.