Hariprriya

ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್
ರಾಜವರ್ಧನ್ ಮತ್ತು ಹರಿಪ್ರಿಯಾ ಅಭಿನಯದ ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.

ರಾಜ್ಯೋತ್ಸವಕ್ಕೆ ಮುನ್ನವೇ ಬಂತು 'ಕನ್ನಡ್ ಗೊತ್ತಿಲ್ಲ' ಟ್ರೇಲರ್
ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ಮುಖ್ಯ ಪಾತ್ರದಲ್ಲಿರುವ, ಹಿರಿಯ ನಟಿ ಸುಧಾರಾಣಿ ಅಭಿನಯಿಸಿರುವ ಚಿತ್ರ 'ಕನ್ನಡ್ ಗೊತ್ತಿಲ್ಲ'. ಟ್ರೇಲರ್ ಇದೀಗ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

'ಎಲ್ಲಿದ್ದೆ ಇಲ್ಲಿ ತನಕ' ಆನ್ ಆ್ಯಂಡ್ ಆಫ್ ಸ್ಕ್ರೀನ್'ನಲ್ಲಿ ನಗಿಸುತ್ತಲೇ ಇತ್ತು: ನಟಿ ಹರಿಪ್ರಿಯಾ
ವರ್ಕೋಹಾಲಿಕ್ ಆಗಿರುವ ನಟಿ ಹರಿಪ್ರಿಯಾ ಅವರು ಒಂದೊಂದು ಸಿನಿಮಾಗಳಲ್ಲಿಯೂ ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷರ ಮನಗೆದ್ದಿದ್ದಾರೆ. ಪ್ರತಿಭಾನ್ವಿತ ನಟಿಯಾಗಿರುವ ಹರಿಪ್ರಿಯಾ ಅವರು, ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ಪ್ರೇಕ್ಷಕರ ಮುಖಾಮುಖಿಯಾಗೋ ತವಕದಲ್ಲಿದ್ದಾರೆ.

ಕಿಸ್ಸಿಂಗ್ ದೃಶ್ಯದಿಂದ ವೈರಲ್ ಆಗಿದ್ದ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಟ್ರೈಲರ್
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಹಾಡೊಂದರಲ್ಲಿ ಹರಿಪ್ರಿಯಾ ಮತ್ತು ಸೃಜನ್ ಲೋಕೇಶ್ ಲಿಪ್ ಲಾಕ್ ವಿಡಿಯೋ ವೈರಲ್ ಆಗಿತ್ತು.

ನಟಿ ಹರಿಪ್ರಿಯಾ-ಸೃಜನ್ ಲೋಕೇಶ್ ಲಿಪ್ ಲಾಕ್, ವಿಡಿಯೋ ವೈರಲ್!
ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕ, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರು ನಟಿ ಹರಿಪ್ರಿಯಾ ಅವರ ಜೊತೆ ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟೀಸರ್
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ತೇಜಸ್ವಿ ನಿರ್ದೇಶಿಸಿದ್ದಾರೆ.

ಕನ್ನಡಿಗರೇ ‘ಕನ್ನಡ್ ಗೊತ್ತಿಲ್ಲ’ ಎಂದರೆ ಮೈ ಉರಿಯತ್ತೆ: ಸಂತೋಷ್ ಆನಂದರಾಮ್
ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ಧವಾಗಿದೆ

D/o ಪಾರ್ವತಮ್ಮ ಚಿತ್ರಕ್ಕೆ ಡಾಲಿ ಧನಂಜಯ್ ಹಾಡು!
ನಟಿ ಹರಿಪ್ರಿಯಾ ಅಭಿನಯದ 25ನೇ ಚಿತ್ರ D/o ಪಾರ್ವತಮ್ಮ ಚಿತ್ರದ ಮೊದಲ ವಿಡಿಯೋ ಬಿಡುಗಡೆಯಾಗಿದೆ. ಚಿತ್ರದ ವಿಶೇಷವೆಂದರೆ ಈ ಹಾಡನ್ನು ನಟ ಡಾಲಿ ಧನಂಜಯ್ ಅವರು ಬರೆದಿದ್ದಾರೆ.

ಬಿಚ್ಚುಗತ್ತಿ ಚಾಪ್ಟರ್ 1 ಹಿಂದಿ ಡಬ್ಬಿಂಗ್ ರೈಟ್ಸ್ ಗೆ ಭಾರೀ ಬೇಡಿಕೆ!
ಕೆಜಿಎಫ್ ಚಿತ್ರದ ನಂತರ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗಿದ್ದು ಇದೀಗ ಕನ್ನಡದ ಬಿಚ್ಚುಗತ್ತಿ ಚಾಪ್ಟರ್ 1 ಹಿಂದಿ ಡಬ್ಬಿಂಗ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ.

