Hardik Pandya

ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ವದಂತಿ; ಕೊನೆಗೂ ಮೌನ ಮುರಿದ ಬಾಲಿವುಡ್ ನಟಿ ಇಶಾ ಗುಪ್ತಾ!
ನಟಿ ಈಶಾ ಗುಪ್ತಾ ಅವರು ಟೀಂ ಇಂಡಿಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಡಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ.

IPL 2025: Hardik Pandya ಜೊತೆ ಮುನಿಸು; ಕೊನೆಗೂ ಮೌನ ಮುರಿದ Shubman Gill; ಹೇಳಿದ್ದೇನು?
ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

IPL 2025: 'ಇಲ್ಲೇನೋ ಸಮಸ್ಯೆ ಇದೆ..!'; Hardik Pandya-Shubman Gill ಮುನಿಸು, ಕಾರಣ ಏನು? Video
ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸ್ಟಾರ್ ಆಟಗಾರರ ನಡುವೆ ಮುನಿಸು ಏರ್ಪಟ್ಟಿದ್ದು, ಇದು ಪಂದ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

IPL 2025: ಪ್ಲೇಆಫ್ ಸ್ಥಾನ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್; ಕೆಟ್ಟ ದಾಖಲೆ ಬರೆದ ಅಕ್ಷರ್ ಪಟೇಲ್ ಪಡೆ
ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿವೆ.

ಹಾರ್ದಿಕ್ ಪಾಂಡ್ಯ ಪಾಲಿಸಿ ಕಾರಣದಿಂದ ಟೆಸ್ಟ್ ನಾಯಕತ್ವ ಕಳೆದುಕೊಂಡರೇ ಜಸ್ಪ್ರೀತ್ ಬುಮ್ರಾ?
ಗಾಯಗಳು ಮತ್ತು ಕೆಲಸದ ಹೊರೆಯಿಂದಾಗಿ ಬುಮ್ರಾ ಅವರನ್ನು ಪರಿಗಣಿಸುತ್ತಿಲ್ಲ ಎಂದು ಬಂಗಾರ್ ಊಹಿಸಿದ್ದಾರೆ.

IPL 2025: Ashish Nehra ವಿರುದ್ಧ BCCI ಕೆಂಡಾಮಂಡಲ; ಇತಿಹಾಸದಲ್ಲೇ ಮೊದಲು.. ಕೋಚ್ ಗೆ ಬಿತ್ತು ಭಾರಿ ದಂಡ!
ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) 3 ವಿಕೆಟ್ಗಳಿಂದ ಗುಜರಾತ್ ಟೈಟನ್ಸ್ (Gujarat Titans) ವಿರುದ್ಧ ಸೋಲು ಕಂಡಿತು.

IPL 2025: MI vs DC ಪಂದ್ಯದ ನಡುವೆ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್!
ಅಂಪೈರ್ ಗೇಜ್ ಬಳಸಿ ಪಾಂಡ್ಯ ಅವರ ಬ್ಯಾಟ್ ಅನ್ನು ಅಳತೆ ಮಾಡಿದರು. ಇದಕ್ಕೂ ಮುನ್ನ ಆರ್‌ಸಿಬಿಯ ಫಿಲ್ ಸಾಲ್ಟ್ ಮತ್ತು ಆರ್‌ಆರ್ ತಂಡದ ಶಿಮ್ರಾನ್ ಹೆಟ್ಮೇಯರ್ ಅವರ ಬ್ಯಾಟ್‌ಗಳನ್ನು ಬದಲಿಸಲಾಗಿತ್ತು.

IPL 2025: ಕಾಶ್ವೀ ಗೌತಮ್‌ಗೆ ವಿಶೇಷ 'ಉಡುಗೊರೆ' ನೀಡಿದ ಹಾರ್ದಿಕ್ ಪಾಂಡ್ಯ! VIDEO
ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದ ಕಾಶ್ಮೀ ಅವರಿಗೆ ಹಾರ್ದಿಕ್ ಪಾಂಡ್ಯ ನೆಚ್ಚಿನ ಆಟಗಾರರಾಗಿದ್ದಾರೆ.

IPL 2025: ವಾಂಖೆಡೆ ಕೋಟೆಗೆ RCB ಲಗ್ಗೆ; 'ಗೆಲ್ಲುವುದು ಒಬ್ಬ ಪಾಂಡ್ಯ ಮಾತ್ರ' ಎಂದ ಕೃನಾಲ್ ಪಾಂಡ್ಯ
ಟೀಂ ಇಂಡಿಯಾದ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಸೋದರ ಕೃನಾಲ್ ಪಾಂಡ್ಯ. ಪಂದ್ಯಕ್ಕೂ ಮುನ್ನ ಸಹೋದರರ ಸವಾಲ್ ಎಂದೇ ಬಿಂಬಿಸಲಾಗಿತ್ತು.

