Hardik Pandya

ಮಾಡೆಲ್ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ?: ಹೊಸ ಫೋಟೋ ವೈರಲ್!
ಕ್ರಿಕೆಟ್

ಮಾಡೆಲ್ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ?: ಹೊಸ ಫೋಟೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥದ ಊಹಾಪೋಹಕ್ಕೆ ಮತ್ತಷ್ಟು ಬಣ್ಣ ತುಂಬಿದೆ. ಈ ಚಿತ್ರಗಳಲ್ಲಿ ಮಹಿಕಾ ಅವರ ಕೈಯಲ್ಲಿ ಹೊಳೆಯುವ ದೊಡ್ಡ ವಜ್ರದ ಉಂಗುರ ಎಲ್ಲರ ಗಮನ ಸೆಳೆದಿದೆ.

ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾರ್ದಿಕ್ ಪಾಂಡ್ಯ!
ಕ್ರಿಕೆಟ್

ಹೊಸ ಗರ್ಲ್‌ಫ್ರೆಂಡ್ ಮಹಿಕಾ ಶರ್ಮಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್‌ರೌಂಡರ್ ಹಲವು ದಿನಗಳಿಂದ ಕೇಳಿಬರುತ್ತಿದ್ದ ಡೇಟಿಂಗ್ ವದಂತಿಗಳಿಗೆ ಅಧಿಕೃತ ಮುದ್ರೆಯೊತ್ತಿದ್ದು, ಮಹಿಕಾ ಅವರೊಂದಿಗೆ ಇರುವ ಫೋಟೊಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video
ಕ್ರಿಕೆಟ್

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್‌ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ

ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ; ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟ್?
ಕ್ರಿಕೆಟ್

ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಆಘಾತ; ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಔಟ್?

94 ಏಕದಿನ ಪಂದ್ಯಗಳನ್ನು ಆಡಿರುವ ಹಾರ್ದಿಕ್, 50 ಓವರ್‌ಗಳ ಮಾದರಿಯಲ್ಲಿ ಭಾರತದ ಪರ ಮುಂಚೂಣಿಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Asia Cup 2025: ಪಾಕ್ ವಿರುದ್ಧದ ಫೈನಲ್‌ಗೆ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಅಲಭ್ಯ?; ಟೀಂ ಇಂಡಿಯಾ ಕೋಚ್ ಮಾಹಿತಿ
ಕ್ರಿಕೆಟ್

Asia Cup 2025: ಪಾಕ್ ವಿರುದ್ಧದ ಫೈನಲ್‌ಗೆ ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ ಅಲಭ್ಯ?; ಟೀಂ ಇಂಡಿಯಾ ಕೋಚ್ ಮಾಹಿತಿ

ಶತಕವೀರ ಪಾತುಮ್ ನಿಸ್ಸಂಕಾ ಮತ್ತು ಕುಸಲ್ ಪೆರೆರಾ ಅವರ ಸವಾಲನ್ನು ಎದುರಿಸಿದ ನಂತರ ಭಾರತ ಸೂಪರ್ ಫೋರ್ ಹಂತದಲ್ಲಿ ರೋಚಕ ಗೆಲುವು ಸಾಧಿಸಿತು.

IPL 2026: ಮುಂಬೈ ಇಂಡಿಯನ್ಸ್ ಪರ ಸುನೀಲ್ ಗವಾಸ್ಕರ್ ಆಡುತ್ತಾರಾ?; ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಕ್ರಿಕೆಟ್

IPL 2026: ಮುಂಬೈ ಇಂಡಿಯನ್ಸ್ ಪರ ಸುನೀಲ್ ಗವಾಸ್ಕರ್ ಆಡುತ್ತಾರಾ?; ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

'ಹ್ಯಾಂಡ್‌ಶೇಕ್' ವಿವಾದದಿಂದಾಗಿ ಪಾಕಿಸ್ತಾನ ಮತ್ತು ಯುಎಇ ನಡುವಿನ ಏಷ್ಯಾ ಕಪ್ 2025 ಪಂದ್ಯ ಒಂದು ಗಂಟೆ ವಿಳಂಬವಾದ ಬಗ್ಗೆ ಗವಾಸ್ಕರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಮಾಡೆಲ್-ನಟಿ ಮಹಿಕಾ ಶರ್ಮಾ ಜೊತೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್; ಸುಳಿವು ನೀಡಿದ ಫೋಟೊ!
ಕ್ರಿಕೆಟ್

ಮಾಡೆಲ್-ನಟಿ ಮಹಿಕಾ ಶರ್ಮಾ ಜೊತೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್; ಸುಳಿವು ನೀಡಿದ ಫೋಟೊ!

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020ರಲ್ಲಿ ವಿವಾಹವಾದರು ಮತ್ತು ಹಲವಾರು ತಿಂಗಳುಗಳ ಪ್ರತ್ಯೇಕ ವಾಸದ ಬಳಿಕ ಕಳೆದ ವರ್ಷ ಜುಲೈನಲ್ಲಿ ತಮ್ಮ ವಿಚ್ಛೇದನದ ಕುರಿತು ಘೋಷಿಸಿದರು.

ಏಷ್ಯಾ ಕಪ್ 2025: 'ಹೊಸ ಅವತಾರ'ದಲ್ಲಿ ಹಾರ್ದಿಕ್ ಪಾಂಡ್ಯ! ಫ್ಯಾನ್ಸ್ ಏನಂತಾರೆ?
ಕ್ರಿಕೆಟ್

ಏಷ್ಯಾ ಕಪ್ 2025: 'ಹೊಸ ಅವತಾರ'ದಲ್ಲಿ ಹಾರ್ದಿಕ್ ಪಾಂಡ್ಯ! ಫ್ಯಾನ್ಸ್ ಏನಂತಾರೆ?

ಕಂದು ಮಿಶ್ರಿತ ಮರಳಿನ ಬಣ್ಣದ ಸ್ಯಾಂಡ್ಲಿ ಬ್ಲಾಂಡ್ ಕೇಶವಿನ್ಯಾಸ ಮಾಡಿಸಿರುವ ಪಾಂಡ್ಯ, ಸುತ್ತಲೂ ಟ್ರಿಮ್ ಮಾಡಿಸಿಕೊಂಡಿದ್ದಾರೆ.

Asia Cup 2025: ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ; T20 ಗೆ ಶ್ರೇಯಸ್ ಅಯ್ಯರ್ ಪುನರಾಗಮನ ಬಹುತೇಕ ಖಚಿತ!
ಕ್ರಿಕೆಟ್

Asia Cup 2025: ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ; T20 ಗೆ ಶ್ರೇಯಸ್ ಅಯ್ಯರ್ ಪುನರಾಗಮನ ಬಹುತೇಕ ಖಚಿತ!

ಶ್ರೇಯಸ್ ಅಯ್ಯರ್ ಜುಲೈ 27-29 ರ ನಡುವೆ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.