Hanuman

ಕಾಂಗ್ರೆಸ್‌ನವರಿಗೆ ಈಗ ಹನುಮಂತನ ಕಂಡರೂ ಆಗುತ್ತಿಲ್ಲ, ಭಜರಂಗಬಲಿಯನ್ನು ಬಂಧಿಸಿಡಲು ಮುಂದಾಗಿದೆ: ಪ್ರಧಾನಿ ಮೋದಿ ಟೀಕೆ
ಈ ಹಿಂದೆ ಶ್ರೀರಾಮಚಂದ್ರನನ್ನು ಕಾಂಗ್ರೆಸ್ ಬಂಧಿಸಿಟ್ಟಿತು. ಇದೀಗ ಹನುಮನ ಜನ್ಮಸ್ಥಳದಲ್ಲಿ ಭಜರಂಗಬಲಿಯನ್ನು ಬಂಧಿಸಿಡಲು ಕಾಂಗ್ರೆಸ್ ಮುಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಂದು ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತು.

ಭಗವಂತ ಕೃಷ್ಣ ಮತ್ತು ಹನುಮಂತ 'ಶ್ರೇಷ್ಠ ರಾಜತಾಂತ್ರಿಕರು': ವಿದೇಶಾಂಗ ಸಚಿವ ಜೈಶಂಕರ್
ರಾಜತಾಂತ್ರಿಕತೆಯ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣದ ಮಹತ್ವವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಎತ್ತಿ ತೋರಿಸಿದರು.

ರಾಮ-ಹನುಮಂತ ಬಿಜೆಪಿಯ ಹಕ್ಕುಸ್ವಾಮ್ಯವಲ್ಲ: ಕೇಸರಿ ಪಾಳಯಕ್ಕೆ ತಲೆ ನೋವಾದ ಉಮಾಭಾರತಿ
ಬಿಜೆಪಿ ನಾಯಕಿ ಉಮಾಭಾರತಿ ಅವರ ಹೇಳಿಕೆಗಳು ಪಕ್ಷಕ್ಕೆ ಸಂಕಷ್ಟವನ್ನು ನಿರಂತರವಾಗಿ ಹೆಚ್ಚಿಸುತ್ತಿವೆ. ಇತ್ತೀಚೆಗಷ್ಟೇ ಅವರು ಬಿಜೆಪಿ ಬೆಂಬಲಿಗರಿಗೆ 'ಸುತ್ತಮುತ್ತ ನೋಡಿ' ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಬೇಕು ಎಂದು ಹೇಳಿದ್ದರು.

ಹನುಮಾನ್ ಚಿತ್ರದ ಟೀಸರ್
ಹನುಮಾನ್ ಚಿತ್ರದ ಟೀಸರ್ ವೀಕ್ಷಿಸಿದ ಮಂದಿ ಆದಿಪುರುಷ್ ಚಿತ್ರತಂಡವನ್ನು ಕಿಚಾಯಿಸುತ್ತಿದ್ದಾರೆ. ಇದನ್ನು ನೋಡಿ ಕಲಿಯಿರಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಚಿತ್ರವನ್ನು ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ.

ನೀವು ಹನುಮಂತನ ರೀತಿಯೇ? ಇಂಡಿಯಾ ಐಎನ್ ಸಿಗೆ ವಿತ್ತ ಸಚಿವರು ಹೀಗೇಕೆ ಕೇಳಿದ್ದು ಅಂದರೆ...
ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಇಂಡಿಯಾ ಐಎನ್ ಸಿ ಹಿಂಜರಿಯುತ್ತಿರುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

ರಾಬರ್ಟ್ ನಲ್ಲಿ ಹನುಮಾನ್ ಲುಕ್ ನಲ್ಲಿ ದರ್ಶನ್
ನಟ ದರ್ಶನ್ ಅಭಿಮಾನಿಗಳಿಗೆ ಈ ಬಾರಿಯ ಸಂಕ್ರಾಂತಿ ವಿಶೇಷವಾಗಿದೆ. ಅದಕ್ಕೆ ಕಾರಣ ‘ರಾಬರ್ಟ್’ ಚಿತ್ರದ ಎರಡನೇ ಲುಕ್.

ರಾಮ ರಾಮಾ....! ಹನುಮಂತ ಅಷ್ಟೇ ಅಲ್ಲ, ರಾಮನ ಇಡೀ ದರ್ಬಾರ್ ನ ಜಾತಿ ಪಟ್ಟಿ ಮಾಡಿದ ಭೂಪ!
ಸಂಸದ ಹರಿ ಓಂ ಸರದಿ. ಆದರೆ ಈ ಬಾರಿ ಹನುಮಂತನ ಜೊತೆಗೆ ರಾಮನ ಇಡೀ ದರ್ಬಾರ್ ನ ಜಾತಿಯನ್ನೇ ಪಟ್ಟಿ ಮಾಡಿದ್ದಾರೆ!

ಹನುಮಂತನ ಬಗ್ಗೆ ತಮ್ಮ ನಾಯಕರ ಹೇಳಿಕೆ ಕುರಿತು ಬಿಜೆಪಿ ಸ್ಪಷ್ಟನೆ ನೀಡಲಿ: ಅಧೋಕ್ಷಜಾನಂದ ಸ್ವಾಮಿ
ಭಗವಾನ್ ಹನುಮಂತನ ಬಗ್ಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಶಂಕರಾಚಾರ್ಯ ಅಧೋಕ್ಷಜಾನಂದ್ ದೇವ್ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಭಜರಂಗಿ ಬಲಿ ಹನುಮಾನ್ ಮುಸ್ಲಿಂ- ಬಿಜೆಪಿ ಎಂಎಲ್ ಸಿ
ಭಜರಂಗಿ ಬಲಿ ಹನುಮಾನ್ ಮುಸ್ಲಿಂ ಎಂದು ಉತ್ತರ ಪ್ರದೇಶದ ಬಿಜೆಪಿ ಎಂಎಲ್ ಸಿ ಬುಕ್ಕಾಲ್ ನವಾಬ್ ಹೇಳಿದ್ದಾರೆ.

