Hanuman Ansh
'ಹನುಮಾನ್ ಅಂಶ್' ಚಿತ್ರತಂಡ ಭೇಟಿ; ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ!
'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

'ಹನುಮಾನ್ ಅಂಶ್' ಚಿತ್ರವನ್ನು 15 ಬಾರಿ ವೀಕ್ಷಿಸಿದ ನೀಮ್ ಕರೋಲಿ ಬಾಬಾ ಪುತ್ರಿ; ಪ್ರತಿ ಬಾರಿಯೂ ಕಣ್ಣೀರಾಕಿದರು': ನಿರ್ಮಾಪಕಿ ರಾಗಿಣಿ ಸೋನಾ
'ನಾನು ಅಳುತ್ತಲೇ ಅವರನ್ನು, 'ನಿಮಗೆ ಇದೆಲ್ಲವೂ ಹೇಗೆ ಗೊತ್ತು?' ಎಂದು ಕೇಳಿದೆ. ಅದಕ್ಕೆ 'ಅಮ್ಮಾಜಿ', 'ನಿನ್ನ ಪ್ರಶ್ನೆಗೆ ನನ್ನ ಬಳಿ ಯಾವುದೇ ಉತ್ತರವಿಲ್ಲ, ಆದರೆ ನನಗೆ ಎಲ್ಲವೂ ಕಾಣಿಸುತ್ತಿತ್ತು' ಎಂದು ಉತ್ತರಿಸಿದರು ಎಂದರು.
'ಟಾಕ್ಸಿಕ್' ಎದುರು ನಾವು ಒಂದೇ ಒಂದು ದಿನವೂ ನಿಲ್ಲಲಾರೆವು ಎಂದುಕೊಂಡಿದ್ದೆವು: 'ಹನುಮಾನ್ ಅಂಶ್' ನಿರ್ಮಾಪಕಿ ರಾಗಿಣಿ ಸೋನಾ!
ವಾಸ್ತವವಾಗಿ ಸಿನಿಮಾ ಚಿತ್ರಮಂದಿರಗಳಿಂದ ಹೊರಹಾಕಲ್ಪಡುವ ಹಂತದಲ್ಲಿತ್ತು. ಆಗ ನಿರ್ದೇಶಕ ವಿಶಾಲ್ ಮತ್ತು ನಾನು ಒಂದು ಸಾಹಸಕ್ಕೆ ಕೈಹಾಕಿದೆವು ಎಂದರು.

ಬಾಕ್ಸ್ ಆಫೀಸ್ನಲ್ಲಿ 'ಹನುಮಾನ್ ಅಂಶ್' ಅಬ್ಬರ; ₹300 ಕೋಟಿಗೂ ಅಧಿಕ ಗಳಿಕೆ ಕಂಡ ನೀಮ್ ಕರೋಲಿ ಬಾಬಾ ಜೀವನಾಧರಿತ ಚಿತ್ರ!
ಕೇವಲ ₹2 ಕೋಟಿಗಳ ಅಲ್ಪ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರವು ಆಗಸ್ಟ್ 7 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ 'ಭಕ್ತಿ': 200 ಕೋಟಿ ಕ್ಲಬ್ಗೆ ಲಗ್ಗೆ ಇಟ್ಟ Hanuman Ansh
ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಲಕ್ಷ್ಮೀನಾರಾಯಣ ಎಂಬ ಯುವಕನ ಆಧ್ಯಾತ್ಮಿಕ ಪಯಣವನ್ನು ಚಿತ್ರಿಸಲಾಗಿದೆ.

'ಹನುಮಾನ್ ಅಂಶ್' ಸೀಕ್ವೆಲ್ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ?; ಅತಿಥಿ ಪಾತ್ರಗಳ ಬಗ್ಗೆ ಮೌನ ಮುರಿದ ನಿರ್ಮಾಪಕಿ!
ನಾನು ಮತ್ತು ವಿಶಾಲ್ ಇಬ್ಬರೂ ಅವರ ಭಕ್ತರು. ಮಹಾರಾಜ್ ಜಿ ಅವರೊಂದಿಗೆ ನಮಗೆ ವೈಯಕ್ತಿಕ ಒಡನಾಟವಿದೆ. ನಮ್ಮ ಸಂತರು ಮತ್ತು ಮಹನೀಯರ ಕುರಿತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜಗತ್ತಿಗೆ ಪರಿಚಯಿಸಲು ನಾವು ಬಯಸುತ್ತೇವೆ ಎಂದರು.

ಬಾಕ್ಸ್ ಆಫೀಸ್ನಲ್ಲಿ Hanuman Ansh ಕಮಾಲ್; ನೀಮ್ ಕರೋಲಿ ಬಾಬಾ ಕಥೆಗೆ ಪ್ರೇಕ್ಷಕರ ಮೆಚ್ಚುಗೆ; 100 ಕೋಟಿ ಕ್ಲಬ್ ಸೇರಿದ ಸಿನಿಮಾ!
ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿರುವ ‘ಹನುಮಾನ್ ಅಂಶ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿದ್ದು, 100 ಕೋಟಿ ರೂ ಗಡಿ ದಾಟಿದೆ.

Hanuman Ansh: ಥಿಯೇಟರ್ ಗಳಲ್ಲಿ ಭಕ್ತಿಯ ಅಲೆ; ಚಪ್ಪಲ್ಲಿ ಬಿಚ್ಚಿಟ್ಟು, ಹನುಮಾನ್ ಚಾಲೀಸಾ ಪಠಿಸಿದ ಪ್ರೇಕ್ಷಕರು! Video ವೈರಲ್
ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ತುಂಬಿದ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರಾರ್ಥನೆ ಮಾಡುತ್ತಿರುವುದನ್ನು ಕಾಣಬಹುದು. 'ಬೋಲೋ ಪವನ್ ಪುತ್ರ ಹನುಮಾನ್ ಕಿ ಜೈ' ಮತ್ತು 'ಜೈ ಶ್ರೀ ರಾಮ್' ಎಂಬ ಘೋಷಣೆಗಳು ಮೊಳಗಿವೆ.

India without Politics: 'ಹನುಮಾನ್ ಅಂಶ್' ನೋಡಲು ಚಪ್ಪಲಿ ಬಿಚ್ಚಿ ಕುಳಿತ ಮುಸ್ಲಿಂ ವ್ಯಕ್ತಿ; video ವೈರಲ್
ಚಿತ್ರವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ವೀಕ್ಷಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ. ವಿಡಿಯೋದಲ್ಲಿ ಬಿಳಿ ಕುರ್ತಾ-ಪೈಜಾಮಾ ಹಾಗೂ ಬಿಳಿ ಟೋಪಿ ಧರಿಸಿರುವ ವ್ಯಕ್ತಿಯೊಬ್ಬರು ಚಿತ್ರಮಂದಿರದ ಸೀಟಿನಲ್ಲಿ ಬರಿಗಾಲಿನಲ್ಲಿ ಕುಳಿತು..

