Hanuman Ansh

'ಕಷ್ಟದಲ್ಲಿ ಸಹಾಯ ಮಾಡದವರು ಈಗ ಅಭಿನಂದಿಸುತ್ತಿದ್ದಾರೆ': ಬಾಲಿವುಡ್ ಕುರಿತು 'ಹನುಮಾನ್ ಅಂಶ್' ನಿರ್ದೇಶಕ ವಿಶಾಲ್ ಚತುರ್ವೇದಿ
ನಾವು ಸೂರತ್ಗೆ ಹೋದೆವು, ಅಲ್ಲಿ ಕೇವಲ ಒಂದೇ ಒಂದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾವು ಅಲ್ಲಿಗೆ ತಲುಪಿದಾಗ ಪ್ರದರ್ಶನ ನಡೆಯುತ್ತಿತ್ತು. ನಮ್ಮನ್ನು ನೋಡಿ ಜನರು ತೋರಿದ ಪ್ರತಿಕ್ರಿಯೆಯನ್ನು ಕಂಡು ಆ ಚಿತ್ರಮಂದಿರದ ಮಾಲೀಕರು ನಿಬ್ಬೆರಗಾದರು ಎಂದರು.

Hanuman Ansh: ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video
ವಿಡಿಯೋದಲ್ಲಿ ಏನಿದೆ? ಸುಮಾರು ಒಂದು ದಶಕದ ಹಿಂದೆ ತಮ್ಮ ಆಪ್ತ ಸ್ನೇಹಿತರೊಬ್ಬರ ಮೂಲಕ ಮಹಾರಾಜ್ ಜಿ ಬಗ್ಗೆ ಮೊದಲು ತಿಳಿದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

