Hampi

ಕೊರೊನ ಭೀತಿ: ಹಂಪಿಯಲ್ಲಿ ಪ್ರವಾಸಿಗರ ಆರೋಗ್ಯ ತಪಾಸಣೆ
ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೊನ ಭೀತಿ ವಿಶ್ವ ವಿಖ್ಯಾತ ಹಂಪಿಗೆ ಕೂಡ ತಟ್ಟಿದಂತೆ ಕಾಣುತ್ತಿದೆ.

ರಾಮನ ಹಾದಿಯಲ್ಲಿ ಹನುಮ: ಕಿಷ್ಕಿಂಧೆಯಲ್ಲಿ 215 ಅಡಿ ಬೃಹತ್ ಆಂಜನೇಯ ಪ್ರತಿಮೆ!
ಹನುಮಂತನ ಜನ್ಮಭೂಮಿ ಕಿಷ್ಕಿಂಧೆಯಲ್ಲಿ 215 ಅಡಿ ಎತ್ತರದ ಬೃಹತ್ ಆಂಜನೇಯ ವಿಗ್ರಹ ಸ್ಥಾಪಿಸಲು ಹನುಮಾನ್ ಜನನ್ಮಭೂಮಿ ಟ್ರಸ್ಟ್ ಯೋಜಿಸುತ್ತಿದೆ.

ಪಟ್ಟಿ ಮಾಡದ ಪಾರಂಪರಿಕ ಸ್ಮಾರಕಗಳ ಪುನರುಜ್ಜೀವನಕ್ಕೆ ಸರ್ಕಾರ ನಿರ್ಧಾರ
ಸಂರಕ್ಷಣೆ ಯೋಜನೆಯಡಿಯಲ್ಲಿ ಪಟ್ಟಿಯಲ್ಲಿಲ್ಲದ ಪಾರಂಪರಿಕ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ನಿರ್ಧರಿಸಿದೆ.

ಹಂಪಿಯಲ್ಲಿ ಶೀಘ್ರವೇ ಬ್ಯಾಟರಿ ಚಾಲಿತ ರೈಲು, ಡಬಲ್ ಡೆಕ್ಕರ್ ಬಸ್ ಸೇವೆ ಪ್ರಾರಂಭ
ಹಂಪಿಯ ವಿಶ್ವ ಪಾರಂಪರಿಕ ತಾಣಕ್ಕೆ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಬಳ್ಲಾರಿ ಜಿಲ್ಲಾಡಳಿತ ಸಜ್ಜಾಗಿದ್ದು ಶೀಘ್ರದಲ್ಲೇ ಬ್ಯಾಟರಿ ಚಾಲಿತ ರೈಲುಗಳನ್ನು ಪರಿಚಯಿಸಲು ಸಿದ್ದತೆ ನಡೆಸಿದೆ.

ಹೊಸಪೇಟೆ: ಭಾರತೀಯ ಸಂಸ್ಕೃತಿಯಲ್ಲಿ ಗೌರವ, ಪಿಂಡ ಪ್ರಧಾನ ಮಾಡಿದ ದಕ್ಷಿಣ ಆಫ್ರಿಕಾ ಮಹಿಳೆ
ಹಿಂದೂ ದೇವತೆಗಳು ಮತ್ತು ಸಂಸ್ಕೃತಿಯ ಮೇಲೆ ಅಪಾರ ನಂಬಿಕೆ ಗೌರವ ಇರುವ ವಿದೇಶಿ ಮಹಿಯೊಬ್ಬರು ತನ್ನ ತಾಯಿ ತೀರಿ ಎರಡು ವರ್ಷ ಬಳಿಕ ವಿಶ್ವ ವಿಖ್ಯಾತ ಹಂಪಿಗೆ ಇಂದು ಬೇಟಿ ನೀಡಿ ಪಿಂಡ ಪ್ರಧಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಮೇಲೆ ತನಗಿರುವ ನಂಬಿಕೆಯನ್ನ ಇಂದು ಅನಾವರಣಗೊಳಿಸಿದ್ದಾಳೆ.

ಹಂಪಿಯಲ್ಲಿ ಅದ್ದೂರಿಯಾಗಿ ಜರುಗಿದ ಶಿವ ಪಾರ್ವತಿಯರ ತೆಪ್ಪೋತ್ಸವ
ವಿಶ್ವ ವಿಖ್ಯಾತ ಹಂಪಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಫಲಪೋಜ ಮಹೋತ್ಸವ ನಿನ್ನೆ ಪ್ರಾರಂಭವಾಯಿತು.

ಹಂಪಿ: ಬ್ಯಾಟರಿ ಚಾಲಿತ ವಾಹನ ಪಲ್ಟಿ ಪ್ರಕರಣ, ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟ ಭಾರತೀಯ ಪುರಾತತ್ವ ಇಲಾಖೆ
ಕೆಟ್ಟ ಮೇಲೆ ಬುದ್ದಿ ಬಂತು, ನಮ್ಮ ವರದಿಯಿಂದ ಎಚ್ಚೆತ್ತು ಭಾರತೀಯ ಪುರಾತತ್ವ ಇಲಾಖೆ ರಸ್ತೆ ಕಾಮಗಾರಿಗೆ ಅವಕಾಶ ಕೊಟ್ಟಿದೆ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನ ಪಲ್ಟಿ, ಆರು ಪ್ರವಾಸಿಗರಿಗೆ ಗಾಯ!
ವಿಶ್ವ ವಿಖ್ಯಾತ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನವೊಂದು ಚಾಲಕಿಯ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಆಂದ್ರ ಪ್ರದೇಶ ಮೂಲದ ಐದು ಜನ ಪ್ರವಾಸಿಗರು ಮತ್ತು ಚಾಲಕಿ ಗಾಯಗೊಂಡಿದ್ದಾರೆ.

ದುಡಿದ ಕೂಲಿ ಕೊಡುವಂತೆ ಗೊಳಾಟ: ಕನ್ನಡ ವಿವಿ ಗೇಟ್ ಮುಂಭಾಗ ಮಹಿಳಾ ಕಾರ್ಮಿಕರ ಪ್ರತಿಭಟನೆ
ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

