HAL

ಬಿಬಿಎಂಪಿ ಯತ್ನ ಸಫಲ: 92 ಕೋಟಿ ರೂ. ತೆರಿಗೆ ಬಾಕಿ ಕಟ್ಟಿದ ಹೆಚ್ಎಎಲ್; ವಾರ್ಷಿಕ 5 ಕೋಟಿ ರೂ ಪಾವತಿಸಲು ಒಪ್ಪಿಗೆ
ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಯಶಸ್ವಿಯಾಗಿದ್ದು, ವಾರ್ಷಿಕ 5 ಕೋಟಿ ರೂ ಪಾವತಿಸಲು ಒಪ್ಪಿಗೆ ನೀಡಿರುವ ಹೆಚ್ಎಎಲ್, 92 ಕೋಟಿ ರೂ. ತೆರಿಗೆ ಬಾಕಿಯನ್ನು ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

2022-23ನೇ ವರ್ಷದಲ್ಲಿ HAL 26,500 ಕೋಟಿ ರೂ. ಆದಾಯ; ಇದುವರೆಗಿನ ಅತಿ ಹೆಚ್ಚು ಎಂಬ ದಾಖಲೆ!
ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಹಾಲಿ ವರ್ಷ ಅತಿ ಹೆಚ್ಚು ಆದಾಯ ದಾಖಲಿಸಿದೆ ಎಂದು ತಿಳಿದುಬಂದಿದೆ.

70 ತರಬೇತಿ ವಿಮಾನ ಖರೀದಿಗೆ ಹೆಚ್ ಎಎಲ್‌ನೊಂದಿಗೆ ರಕ್ಷಣಾ ಸಚಿವಾಲಯ ಒಪ್ಪಂದಕ್ಕೆ ಸಹಿ
ಭಾರತೀಯ ವಾಯುಪಡೆಗೆ ರೂ. 6,800 ಕೋಟಿ ಮೊತ್ತದ 70 ಹೆಚ್ ಟಿಟಿ -40 ಬೇಸಿಕ್ ತರಬೇತಿ ವಿಮಾನಗಳ ಖರೀದಿಗೆ ರಕ್ಷಣಾ ಸಚಿವಾಲಯ ಮಂಗಳವಾರ ಹೆಚ್ ಎಎಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ದೇಶೀಯವಾಗಿ ಬ್ಲಾಕ್ ಬಾಕ್ಸ್ ಅಭಿವೃದ್ಧಿ: ಹೆಚ್ಎಎಲ್ ಗೆ ಡಿಜಿಸಿಎ ಒಪ್ಪಿಗೆ
ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕಾಕ್ ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಹಾಗೂ ಫ್ಲೈಟ್ ಡೇಟಾ ರೆಕಾರ್ಡರ್ (ಎಫ್ ಡಿಆರ್) ಗೆ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಡಿಜಿಸಿಎಯಿಂದ ಇಂಡಿಯನ್ ಟೆಕ್ನಿಕಲ್ ಸ್ಟ್ಯಾಂಡರ್ಡ್ ಆರ್ಡರ್ (ITSO) ದೃಢೀಕರಣವನ್ನು ಪಡೆದಿದೆ.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಉತ್ಪನ್ನಗಳಿಗೆ ಬೇಡಿಕೆ: 84 ಸಾವಿರ ಕೋಟಿ ರೂ. ಮೊತ್ತದ ಆರ್ಡರ್ ಬುಕ್ಕಿಂಗ್!
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (HAL) ಆರ್ಡರ್ ಪುಸ್ತಕದಲ್ಲಿ 84,000 ಕೋಟಿ ರೂಪಾಯಿಗಳ ಬುಕ್ಕಿಂಗ್ ನಿಂದ ತುಂಬಿದ್ದು, ಇನ್ನೂ 50,000 ಕೋಟಿ ರೂಪಾಯಿ ಆರ್ಡರ್ ಗಳು ಬುಕ್ಕಿಂಗ್ ಹಾದಿಯಲ್ಲಿವೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.

ಮಾರಿಷಸ್ ಪೊಲೀಸ್ ಪಡೆಗೆ ಲಘು ಹೆಲಿಕಾಪ್ಟರ್ ಹಸ್ತಾಂತರಿಸಿದ ಹೆಚ್ ಎಎಲ್
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ (ALH) ನ್ನು ಮಾರಿಷಸ್ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಏರೋ ಇಂಡಿಯಾ 2023: ತಾತ್ಕಾಲಿಕ ಹೋರ್ಡಿಂಗ್ ಅಳವಡಿಕೆಗೆ ಎಚ್‌ಎಎಲ್‌ಗೆ ಹೈಕೋರ್ಟ್ ಅನುಮತಿ
ಯಲಹಂಕ ಐಎಎಫ್ ವಾಯು ನೆಲೆಯಲ್ಲಿ ಫೆಬ್ರವರಿ 13ರಿಂದ 5 ದಿನಗಳ ಕಾಲ ನಡೆಯಲಿರುವ ‘ಏರೋ ಇಂಡಿಯಾ-2023’ ವೈಮಾನಿಕ ಪ್ರದರ್ಶನದ ನಿಮಿತ್ತ ನಗರದ ಹಲವೆಡೆ ತಾತ್ಕಾಲಿಕ ಹೋರ್ಡಿಂಗ್‌ಗಳನ್ನು ಅಳವಡಿಸಲು ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮತಿ ನೀಡಬಹುದು ಎಂದು ಕರ್ನಾಟಕ ಹೈಕೋರ್ಟ್...

ಬೆಂಗಳೂರು: 2023 ಫೆಬ್ರವರಿ 13 ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
ಏರೋ ಇಂಡಿಯಾದ 14ನೇ ಅವೃತ್ತಿಯ ವೈಮಾನಿಕ ಪ್ರದರ್ಶನ ಯಲಹಂಕದ ವಾಯುನೆಲೆಯಲ್ಲಿ 2023ರ ಫೆಬ್ರುವರಿ 13ರಿಂದ 17ರವರೆಗೆ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಭಾರತೀಯ ಕೋಸ್ಟ್ ಗಾರ್ಡ್‌ಗೆ ಕೊನೆಯ ಎಎಲ್‌ಎಚ್ ಎಂಕೆ– III ಹೆಲಿಕಾಪ್ಟರ್ ಹಸ್ತಾಂತರಿಸಿದ ಎಚ್ಎಎಲ್
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಭಾರತೀಯ ಕಡಲು ಕಾವಲು ಪಡೆಯೊಂದಿಗೆ (ಇಂಡಿಯನ್ ಕೋಸ್ಟ್ ಗಾರ್ಡ್) ಮಾಡಿಕೊಂಡಿದ್ದ ಒಪ್ಪಂದದ ಅನುಸಾರ 16 ಎಎಲ್‌ಎಚ್ (ಎಂಕೆ-III, ಮೆರಿಟೈಮ್ ರೋಲ್) ಹೆಲಿಕಾಪ್ಟರ್‌ಗಳ ಪೂರೈಕೆ ಸರಣಿಯ ಕೊನೆಯ ಹೆಲಿಕಾಪ್ಟರ್ ಅನ್ನು ಹಸ್ತಾಂತರಿಸಿತು.

