HAL

ಏರೋ ಇಂಡಿಯಾ ಕಾರ್ಗಿಚ್ಚು: ಆರೋಪ ತಳ್ಳಿಹಾಕಿದ ಎಚ್‍ಎಎಲ್
ಯಲಹಂಕ ವಾಯುನೆಲೆಯಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾದ ಪ್ರಕರಣ ಅಗ್ನಿಶಾಮಕ ಇಲಾಖೆ ಮತ್ತು ಎಚ್‍ಎಎಲ್ ನಡುವೆ ಆರೋಪ...

ಬೆಂಗಳೂರು: 3 ಎಎಲ್‍ಎಚ್-ಎಂಕೆ ಹೆಲಿಕಾಪ್ಟರ್ ಗಳನ್ನು ಸೇನೆಗೆ ಹಸ್ತಾಂತರಿಸಿದ ಎಚ್ಎಎಲ್
ಭಾರತೀಯ ರಕ್ಷಣಾ ವಲಯದ ಪ್ರಮುಖ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) , ಭಾರತೀಯ ಸೇನೆಗೆ ಮೂರು ಅತ್ಯಾಧುನಿಕ ಎಎಲ್‍ಎಚ್-ಎಂಕೆ 3 ಹೆಲಿಕಾಪ್ಟಗಳನ್ನು ಹಸ್ತಾಂತರಿಸಿದೆ.

ಮೀರಜ್ ಮಿಗ್ 2000 ಯುದ್ಧ ವಿಮಾನ ಪತನ; ಹೆಚ್ಚಿನ ತನಿಖೆಗೆ ಕಪ್ಪು ಪೆಟ್ಟಿಗೆ ಫ್ರಾನ್ಸ್ ಗೆ ರವಾನೆ
ಕಳೆದ ಫೆಬ್ರವರಿ 1ರಂದು ನಗರದಲ್ಲಿ ಪತನಗೊಂಡಿದ್ದ ಮಿರೇಜ್-2000 ವಿಮಾನದ ಕಪ್ಪು ಪೆಟ್ಟಿಗೆಯನ್ನು...

ಅನಿಲ್ ಅಂಬಾನಿಗೆ 'ಉಡುಗೊರೆ' ಕೊಡಲು ಕೇಂದ್ರ ಸರ್ಕಾರ ಹೆಚ್ಎಎಲ್ ದುರ್ಬಲಗೊಳಿಸಿದೆ: ರಾಹುಲ್
ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಅನಿಲ್ ಅಂಬಾನಿಯವರಿಗೆ ಉಡುಗೊರೆ ನೀಡುವ ಮೂಲಕ ಸರ್ಕಾರ ಹೆಚ್ಎಎಲ್'ನ್ನು ದುರ್ಬಲಗೊಳಿಸಿದೆ ಎಂದು ಸೋಮವಾರ ಹೇಳಿದ್ದಾರೆ...

ಹೆಚ್ಎಎಲ್ ಗೆ ನೀಡಿರುವ ಗುತ್ತಿಗೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ಕೊಡಿ: ರಕ್ಷಣಾ ಸಚಿವರಿಗೆ ರಾಹುಲ್
ಹೆಚ್ಎಎಲ್ ಗೆ ನೀಡಲಾಗಿರುವ ಯೋಜನೆಗಳನ್ನು ಸಾಬೀತುಪಡಿಸಿ ಇಲ್ಲವೇ ರಾಜೀನಾಮೆ ನೀಡಿ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಬೆಂಗಳೂರು: ಅನುಮತಿ ಇಲ್ಲದೆ ಹೆಚ್ಎಎಲ್ ವ್ಯಾಪ್ತಿಯಲ್ಲಿ ಡ್ರೋನ್ ಬಿಟ್ಟ ಇಬ್ಬರ ಬಂಧನ
ಯಾವುದೇ ಅನುಮತಿ ಪಡೆಯದೆಯೇ, ಹೆಚ್ಎಎಲ್ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಕ್ಯಾಮೆರಾ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹೆಚ್ಎಎಲ್ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ...

ನಮಗೆ ರಾಫೆಲ್ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯವಿದೆ: ಎಚ್‌ಎಎಲ್ ಮುಖ್ಯಸ್ಥ
ಹಿಂದೂಸ್ತಾನ ಏರೊನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ಗೆ ರಾಫೆಲ್ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಇದೆ....

ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪಾರ್ಥೀವ ಶರೀರ: ಮೆರವಣಿಗೆಗೆ ಸಿದ್ಧತೆ
ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಹಿರಿಯ ನಟ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಗಿದ್ದು, ಮೆರವಣಿಗೆಗೆ ಸಿದ್ಧತೆಗಳು..

ವಿದೇಶಕ್ಕಿಂತ ಹೆಚ್ಎಎಲ್ ಯುದ್ಧ ವಿಮಾನ ದುಬಾರಿ: ರಕ್ಷಣಾ ಇಲಾಖೆ ಲೆಕ್ಕಪರಿಶೋದನಾ ವರದಿ
ದೇಶದೆಲ್ಲಡೆ ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಕುರಿತು ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಸ್ವದೇಶಿ ಸಂಸ್ಥೆ ಹೆಚ್ಎಎಲ್ ನಿರ್ಮಿಸುತ್ತಿರುವ ಯುದ್ಧ ವಿಮಾನಗಳು ವಿದೇಶಿ ಕಂಪನಿಗಳು ನಿರ್ಮಿಸುತ್ತಿರುವ ಅದೇ ಗುಣಮಟ್ಟದ ಯುದ್ಧ...

