Hacked

ಟಿಎಂಸಿ ಟ್ವಿಟರ್ ಖಾತೆ ಹ್ಯಾಕ್, ಹೆಸರು ಬದಲಾವಣೆ
ದೇಶ

ಟಿಎಂಸಿ ಟ್ವಿಟರ್ ಖಾತೆ ಹ್ಯಾಕ್, ಹೆಸರು ಬದಲಾವಣೆ

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯನ್ನು  ಹ್ಯಾಕ್ ಮಾಡಲಾಗಿದ್ದು, 'ಯುಗ ಲ್ಯಾಬ್ಸ್ 'ಎಂದು ಬದಲಾಯಿಸಲಾಗಿದೆ. ಹೆಸರು ಬದಲಾವಣೆ ಜೊತೆಗೆ ಖಾತೆಯಲ್ಲಿನ ಡಿಸ್ ಪ್ಲೇ ಚಿತ್ರ ಕೂಡಾ ಬದಲಾಗಿದೆ

ಕಮಲ್ ಹಾಸನ್ 'ಎಂಎನ್ ಎಂ' ಪಕ್ಷದ ವೆಬ್​ಸೈಟ್​ ಹ್ಯಾಕ್!
ದೇಶ

ಕಮಲ್ ಹಾಸನ್ 'ಎಂಎನ್ ಎಂ' ಪಕ್ಷದ ವೆಬ್​ಸೈಟ್​ ಹ್ಯಾಕ್!

ನಟ-ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ಪಕ್ಷದ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ.

ಬೆಂಗಳೂರು: ಅಪರಿಚಿತ ವ್ಯಕ್ತಿ ಕಳಿಸಿದ ಲಿಂಕ್ ಕ್ಲಿಕ್ ಮಾಡಿ ಅಪಾಯಕ್ಕೆ ಸಿಲುಕಿದ ಮಹಿಳೆ
ರಾಜ್ಯ

ಬೆಂಗಳೂರು: ಅಪರಿಚಿತ ವ್ಯಕ್ತಿ ಕಳಿಸಿದ ಲಿಂಕ್ ಕ್ಲಿಕ್ ಮಾಡಿ ಅಪಾಯಕ್ಕೆ ಸಿಲುಕಿದ ಮಹಿಳೆ

ಅಪರಿಚಿತ ವ್ಯಕ್ತಿ ಕಳುಹಿಸಿದ ಎಸ್ ಎಂಎಸ್ ಲಿಂಕ್ ಕ್ಲಿಕ್ ಮಾಡಿದ ಮಹಿಳೆಯೊಬ್ಬರು ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋ ಕಂಡು ಬೆಚ್ಚಿಬಿದ್ದ ಗಂಡ!
ದೇಶ

ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋ ಕಂಡು ಬೆಚ್ಚಿಬಿದ್ದ ಗಂಡ!

ತನ್ನ ಮನೆಯ ಬೆಡ್ ರೂಂನಲ್ಲಿದ್ದ ಸ್ಮಾರ್ಟ್ ಟಿವಿಯಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡುತ್ತಿದ್ದ ವ್ಯಕ್ತಿಯೊರ್ವನಿಗೆ ಅದರಲ್ಲಿ ಪತ್ನಿ ಜೊತೆಗಿನ ತನ್ನದೇ ರಾಸಲೀಲೆ ವಿಡಿಯೋವನ್ನು ನೋಡಿ ದಂಗಾಗಿದ್ದಾನೆ.

ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್, ಸೆಕ್ಸ್ ವಿಡಿಯೋದಲ್ಲಿನ ಹಾರ್ದಿಕ್ ಪೋಟೋ ಅಪ್ ಲೋಡ್
ದೇಶ

ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್, ಸೆಕ್ಸ್ ವಿಡಿಯೋದಲ್ಲಿನ ಹಾರ್ದಿಕ್ ಪೋಟೋ ಅಪ್ ಲೋಡ್

ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಅಪರಿಚಿತ ವ್ಯಕ್ತಿಗಳು ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿದ್ದು, ಸೆಕ್ಸ್ ವಿಡಿಯೋದಲ್ಲಿರುವಂತೆ ಹಾರ್ದಿಕ್ ಪೋಟೋವೊಂದನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗಿದೆ.

#Metoo: ಅರ್ಜುನ್ ಸರ್ಜಾ ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್, ದೂರು ದಾಖಲು
ಸಿನಿಮಾ ಸುದ್ದಿ

#Metoo: ಅರ್ಜುನ್ ಸರ್ಜಾ ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್, ದೂರು ದಾಖಲು

ಬಹು ಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಈಗ ಅರ್ಜುನ್ ಸರ್ಜಾ ಅವರ ಸಾಮಾಜಿಕ ಮಾಧ್ಯಮಗಳ ಖಾತೆ ಹ್ಯಾಕ್ ಮಾಡಿರುವ ಆರೋಪ ಎದುರಿಸಬೇಕಾಗಿದೆ.

ಪಾಕಿಸ್ತಾನ ಸರ್ಕಾರದ ವೆಬ್‌ ಸೈಟ್‌ ಹ್ಯಾಕ್‌, ಭಾರತದ ರಾಷ್ಟ್ರಗೀತೆ ಹಾಕಿದ ಹ್ಯಾಕರ್‌
ವಿದೇಶ

ಪಾಕಿಸ್ತಾನ ಸರ್ಕಾರದ ವೆಬ್‌ ಸೈಟ್‌ ಹ್ಯಾಕ್‌, ಭಾರತದ ರಾಷ್ಟ್ರಗೀತೆ ಹಾಕಿದ ಹ್ಯಾಕರ್‌

ಪಾಕಿಸ್ಥಾನ ಸರ್ಕಾರದ ಅಧಿಕೃತ ವೆಬ್‌ಸೈಟನ್ನುಗುರುವಾರ ಹ್ಯಾಕರ್‌ಗಳು ಹ್ಯಾಕ್‌ ಮಾಡಿರುವುದಾಗಿ ವರದಿಯಾಗಿದೆ.

17 ಮಿಲಿಯನ್ ಜೊಮಾಟೋ ಪಾಸ್ವರ್ಡ್, ಯೂಸರ್ ನೇಮ್ ಕಳವು
ದೇಶ

17 ಮಿಲಿಯನ್ ಜೊಮಾಟೋ ಪಾಸ್ವರ್ಡ್, ಯೂಸರ್ ನೇಮ್ ಕಳವು

ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಜೊಮಾಟೋ ವೆಬ್ ಸೈಟ್ ಹ್ಯಾಕ್ ಮಾಡಲಾಗಿದ್ದು ಸುಮಾರು 17 ಮಿಲಿಯನ್ ಜೋಮಾಟೋ ಪಾಸ್ವರ್ಡ್, ಯೂಸರ್ ನೇಮ್ ಗಳು ಕಳುವಾಗಿದೆ ಎಂದು ಸಂಸ್ಥೆ ಹೇಳಿದೆ.

ವಿಜಯ್ ಮಲ್ಯಾ ಟ್ವಿಟರ್ ಖಾತೆ ಹ್ಯಾಕ್!
ದೇಶ

ವಿಜಯ್ ಮಲ್ಯಾ ಟ್ವಿಟರ್ ಖಾತೆ ಹ್ಯಾಕ್!

ಮದ್ಯದ ದೊರೆ ವಿಜಯ್ ಮಲ್ಯ ಅವರ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಆಕ್ಷೇಪಾರ್ಹ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.