H D Kumaraswamy

ಸಿಎಂ ಉತ್ತರ ಕರ್ನಾಟಕ ಹೇಳಿಕೆಯಿಂದ ಕಾಂಗ್ರೆಸ್ ನಾಯಕರ ಕಣ್ಣು ಕೆಂಪು: ಮತ್ತೊಂದು ವಿವಾದಕ್ಕೆ ನಾಂದಿ?
ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿಪಕ್ಷಗಳ ನಡುವೆ ಹೊಸದೊಂದು ಭಿನ್ನಾಭಿಪ್ರಾಯ ಹುಟ್ಟಿಕೊಳ್ಳುವ ...

ಉತ್ತರ ಕರ್ನಾಟಕವನ್ನು ನಾವು ಕಡೆಗಣಿಸಿಲ್ಲ, ಬಂದ್ ಕರೆ ಹಿಂಪಡೆಯಿರಿ: ಸಿಎಂ ಮನವಿ
ಉತ್ತರ ಕರ್ನಾಟಕ ಬಂದ್ ಗೆ ನೀಡಲಾಗಿರುವ ಕರೆಯನ್ನು ಟೀಕಿಸಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ...

ಮೂರು ವಾರ ಕಳೆಯಿತು; ಇನ್ನೂ ಪ್ರಗತಿ ಕಾಣದ ರೈತರ ಸಾಲಮನ್ನಾ ಪ್ರಕ್ರಿಯೆ
ಕಳೆದ ಜುಲೈ 5ರಂದು ರಾಜ್ಯದ ರೈತರ ಒಂದು ಭಾಗ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ...

ಉತ್ತಮ ಮಳೆಯಾಗುತ್ತಿದೆ, ರೈತರೇ.. ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಸಿಎಂ ಮನವಿ
ಮಳೆ ಬಂದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಹೆಚ್ ಡಿ ...

ವಿಡಿಯೊ ಮೂಲಕ ಗಮನ ಸೆಳೆದ ಬಾಲಕನನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ
ಕೊಡಗು ಜಿಲ್ಲೆಯ ಪ್ರವಾಹ ಮತ್ತು ಸಮಸ್ಯೆಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಗಮನ ಸೆಳೆದಿದ್ದ ...

'ನಮ್ಮ ಮೆಟ್ರೊ' ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ಸಿಎಂ ಕುಮಾರಸ್ವಾಮಿಗೆ ಕೇಂದ್ರ ಭರವಸೆ
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಅಧಿಕೃತ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಭಾಗಿಯಾದ ...

ಭಯೋತ್ಪಾದಕರ ಬಿಡುಗಡೆ: ಎಚ್.ಡಿ. ಕುಮಾರಸ್ವಾಮಿಗೆ ಪಂಜಾಬ್ ಸಿಎಂ ಪತ್ರ
ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ...

ಕೊಡಗು: ಮುಖ್ಯಮಂತ್ರಿಗಳ ದಾರಿ ಸುಗಮಕ್ಕಾಗಿ ಹಲವು ಮರಗಳಿಗೆ ಕೊಡಲಿ!
ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಜುಲೈ 19 ಮತ್ತು 20 ರಂದು ಕೊಡಗು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಹಾರಂಗಿ ಜಲಾಶಯ ಭಾಗಮಂಡಲ ಹಾಗೂ ...

ಸಿದ್ದರಾಮಯ್ಯಗಿಂತ ಸಿಎಂ ಕುಮಾರಸ್ವಾಮಿ ಅವರ ಅನ್ನಭಾಗ್ಯ ಯೋಜನೆ ಉತ್ತಮ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಮೆಚ್ಚಿನ ಅನ್ನಭಾಗ್ಯ ಯೋಜನೆಗಿಂತ ಸಿಎಂ ಕುಮಾರ ಸ್ವಾಮಿ ಹೊಸ ಬಜೆಟ್ ನಲ್ಲಿ ಜಾರಿಗೆ ತಂದಿರುವ ಯೋಜನೆ ...

