H D Kumaraswamy

ಡಿಕೆಶಿ V/S ಹೆಚ್ ಡಿಕೆ: ನಾನು ಇಂದು ಭೈರಮಂಗಲಕ್ಕೆ ಹೋಗ್ತೇನೆ, ಪ್ರತಿಭಟನಾ ಸ್ಥಳಕ್ಕೆ ಡಿಕೆಶಿ ಬರಲಿ, ಯೋಗ್ಯತೆ ಇದ್ರೆ ರೈತರ ಮನವೊಲಿಸಲಿ-Video
ರಾಜಕೀಯ

ಡಿಕೆಶಿ V/S ಹೆಚ್ ಡಿಕೆ: ನಾನು ಇಂದು ಭೈರಮಂಗಲಕ್ಕೆ ಹೋಗ್ತೇನೆ, ಪ್ರತಿಭಟನಾ ಸ್ಥಳಕ್ಕೆ ಡಿಕೆಶಿ ಬರಲಿ, ಯೋಗ್ಯತೆ ಇದ್ರೆ ರೈತರ ಮನವೊಲಿಸಲಿ-Video

ರಾಜಧಾನಿ ಬೆಂಗಳೂರಿನಲ್ಲಿಯೇ ಹೊಂಡ-ಗುಂಡಿಯಿಲ್ಲದ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗದ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿ ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

ಬಿಡದಿ ವಿವಾದ: ಶಿವಕುಮಾರ್ ಜೊತೆ ಚರ್ಚಿಸಲು ನನಗೆ ಯಾವುದೇ 'ಅಹಂ' ಸಮಸ್ಯೆ ಇಲ್ಲ- ಎಚ್.ಡಿ ಕುಮಾರಸ್ವಾಮಿ
ರಾಜ್ಯ

ಬಿಡದಿ ವಿವಾದ: ಶಿವಕುಮಾರ್ ಜೊತೆ ಚರ್ಚಿಸಲು ನನಗೆ ಯಾವುದೇ 'ಅಹಂ' ಸಮಸ್ಯೆ ಇಲ್ಲ- ಎಚ್.ಡಿ ಕುಮಾರಸ್ವಾಮಿ

ಆದರೆ ಸಭೆ ರೈತರೊಂದಿಗೆ ಆಗಬೇಕು ಮತ್ತು ವಿಧಾನಸೌಧದಲ್ಲಿ ಅಲ್ಲ. ಮುಖ್ಯಮಂತ್ರಿಗಳೊಂದಿಗೆ ನನಗೆ ಯಾವುದೇ ಅಹಂ ಸಮಸ್ಯೆ ಇಲ್ಲ, ಇದು ಕೇವಲ ರೈತರ ಸಮಸ್ಯೆ

Bidadi Township: 'ಪತ್ರ ವ್ಯವಹಾರ'; ವಿಧಾನಸೌಧಕ್ಕೆ ಬನ್ನಿ ಮಾತಾಡೋಣ ಎಂದ ಡಿಕೆಶಿಗೆ HDK ಹೇಳಿದ್ದೇನು? Video
ರಾಜಕೀಯ

Bidadi Township: 'ಪತ್ರ ವ್ಯವಹಾರ'; ವಿಧಾನಸೌಧಕ್ಕೆ ಬನ್ನಿ ಮಾತಾಡೋಣ ಎಂದ ಡಿಕೆಶಿಗೆ HDK ಹೇಳಿದ್ದೇನು? Video

ಉಭಯ ನಾಯಕರು ಬಿಡದಿ ಟೌನ್​ಶಿಪ್ ಯೋಜನೆ ಸಂಬಂಧ ಪರಸ್ಪರ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ ಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದಾರೆ.

ಕುಮಾರಸ್ವಾಮಿಗೆ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಕೊಳ್ಳೋಕೆ ಆಗ್ಲಿಲ್ಲ, ಇನ್ನೇನು ಮಾಡ್ತಾರೆ?: HC ಬಾಲಕೃಷ್ಣ ವ್ಯಂಗ್ಯ
ರಾಜಕೀಯ

ಕುಮಾರಸ್ವಾಮಿಗೆ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಕೊಳ್ಳೋಕೆ ಆಗ್ಲಿಲ್ಲ, ಇನ್ನೇನು ಮಾಡ್ತಾರೆ?: HC ಬಾಲಕೃಷ್ಣ ವ್ಯಂಗ್ಯ

ಕುಮಾರಸ್ವಾಮಿ ಕೇಳಿದಂತೆ ಎಲ್ಲರೂ ಆತ್ಮಸಾಕ್ಷಿಯಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಆತ್ಮಸಾಕ್ಷಿಗೆ ಮತ ಕೇಳಿದ ಮೇಲೆ ಈಗ ಕುದುರೆ ವ್ಯಾಪಾರದ ಬಗ್ಗೆ ಮಾತನಾಡಬಾರದು ಎಂದರು.

ನಮ್ಮಲ್ಲಿ ನಾಲ್ಕು ಜನ ಅಡ್ಡ ಮತದಾನ ಮಾಡಿದ್ದಾರೆ, ಅದು ಯಾರೆಂದು ನನಗೆ ಗೊತ್ತಿದೆ; GT ದೇವೇಗೌಡ ವಿಷಯವೇ ನನ್ನಲ್ಲಿ ತೆಗೆಯಬೇಡಿ: HD ಕುಮಾರಸ್ವಾಮಿ
ರಾಜಕೀಯ

ನಮ್ಮಲ್ಲಿ ನಾಲ್ಕು ಜನ ಅಡ್ಡ ಮತದಾನ ಮಾಡಿದ್ದಾರೆ, ಅದು ಯಾರೆಂದು ನನಗೆ ಗೊತ್ತಿದೆ; GT ದೇವೇಗೌಡ ವಿಷಯವೇ ನನ್ನಲ್ಲಿ ತೆಗೆಯಬೇಡಿ: HD ಕುಮಾರಸ್ವಾಮಿ

ಚುನಾವಣೆ ಫಲಿತಾಂಶದಲ್ಲಿ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇದನ್ನು ನಾನು ಸಾಂಕೇತಿಕವಾಗಿ ಶಾಸಕರು ಈಗಲೂ ಯಾವ ರೀತಿ ನಡೆದುಕೊಳ್ಳಬಹುದು ಎಂಬುದನ್ನು ಪರೀಕ್ಷೆಯಾಗಲಿ ಎಂದೇ ಅಭ್ಯರ್ಥಿಯನ್ನು ನಿಲ್ಲಿಸಿದ್ದು ಎಂಬ ಅಚ್ಚರಿ ಮಾಹಿತಿಯನ್ನು ಹೆಚ್ ಡಿ ಕುಮಾರಸ್ವಾಮಿ ಹೊರಹಾಕಿದರು.

ಜೆಡಿಎಸ್ ಅಡ್ಡ ಮತದಾನ, ಅಭ್ಯರ್ಥಿ ಸೋಲು: ಪರಿಷತ್ ಚುನಾವಣೆ ಫಲಿತಾಂಶಕ್ಕೆ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ; ಹೇಳಿದ್ದೇನು? Video
ರಾಜಕೀಯ

ಜೆಡಿಎಸ್ ಅಡ್ಡ ಮತದಾನ, ಅಭ್ಯರ್ಥಿ ಸೋಲು: ಪರಿಷತ್ ಚುನಾವಣೆ ಫಲಿತಾಂಶಕ್ಕೆ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ; ಹೇಳಿದ್ದೇನು? Video

ಜೆಡಿಎಸ್ ಪಕ್ಷ ಇನ್ನು ಮುಂದೆ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡಿರುವುದಾಗಿ ಘೋಷಿಸಿದರು.

ಸಿಎಂ ಆದ್ಮೇಲಾದ್ರೂ ಬ್ಲೂಫಿಲ್ಮ್ ಮಾಡ್ಸೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ; ನನ್ನ ಹೆಂಡ್ತಿ ಪೋಟೋ ಹಾಕೊಂಡು ಪ್ರಚಾರ ಮಾಡ್ತಾರೆ: HD ಕುಮಾರಸ್ವಾಮಿ; Video
ರಾಜ್ಯ

ಸಿಎಂ ಆದ್ಮೇಲಾದ್ರೂ ಬ್ಲೂಫಿಲ್ಮ್ ಮಾಡ್ಸೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ; ನನ್ನ ಹೆಂಡ್ತಿ ಪೋಟೋ ಹಾಕೊಂಡು ಪ್ರಚಾರ ಮಾಡ್ತಾರೆ: HD ಕುಮಾರಸ್ವಾಮಿ; Video

ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್‌ ಮಾಡೋದು, ಪೋಸ್ಟರ್‌ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಡಿಕೆ ಶಿವಕುಮಾರ್‌ಗೆ ಹೋಗಿಲ್ಲ ಎಂದು ಟೀಕಿಸಿದರು.

'ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕೂಸು; ಪ್ರತಿಭಟಿಸುತ್ತಿರುವ ಬಹುತೇಕರು ಹಸಿರು ಶಾಲು ಹೊದ್ದಿರುವ JDS ಕಾರ್ಯಕರ್ತರು'
ರಾಜ್ಯ

'ಬಿಡದಿ ಟೌನ್ ಶಿಪ್ ಕುಮಾರಸ್ವಾಮಿ ಕೂಸು; ಪ್ರತಿಭಟಿಸುತ್ತಿರುವ ಬಹುತೇಕರು ಹಸಿರು ಶಾಲು ಹೊದ್ದಿರುವ JDS ಕಾರ್ಯಕರ್ತರು'

ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ ಎಂಬುದನ್ನು ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್‌ ಮತ್ತು ಬಿಜೆಪಿ ನಾಯಕರು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಬಿಡದಿ ಟೌನ್‌ಶಿಪ್ ಯೋಜನೆಗೆ ಪ್ರಧಾನಿ ಮೋದಿಯೇ ಬೆಂಬಲ ಸೂಚಿಸಿದ್ದಾರೆ; HDK ಮಾರ್ಗದರ್ಶನ ನಮಗೆ ಬೇಕು: CM ಡಿ.ಕೆ ಶಿವಕುಮಾರ್
ರಾಜ್ಯ

ಬಿಡದಿ ಟೌನ್‌ಶಿಪ್ ಯೋಜನೆಗೆ ಪ್ರಧಾನಿ ಮೋದಿಯೇ ಬೆಂಬಲ ಸೂಚಿಸಿದ್ದಾರೆ; HDK ಮಾರ್ಗದರ್ಶನ ನಮಗೆ ಬೇಕು: CM ಡಿ.ಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕಾನೂನು ಹೋರಾಟದ ಜೊತೆಗೆ ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.