Gurugram

ಗುರುಗ್ರಾಮ: ನೆರೆಮನೆಯವನಿಂದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ
ದೇಶ

ಗುರುಗ್ರಾಮ: ನೆರೆಮನೆಯವನಿಂದ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯ ಸಮಯದಲ್ಲಿ ಹೀನ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

Watch | ಥಾರ್ ಮೇಲೆ ನಿಂತು ಮೂತ್ರ ವಿಸರ್ಜನೆ; ವಿಡಿಯೋ ವೈರಲ್; ಇಬ್ಬರ ಬಂಧನ
ವಿಡಿಯೋ

Watch | ಥಾರ್ ಮೇಲೆ ನಿಂತು ಮೂತ್ರ ವಿಸರ್ಜನೆ; ವಿಡಿಯೋ ವೈರಲ್; ಇಬ್ಬರ ಬಂಧನ

ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆಗೆ ಶರಣು!
ರಾಜ್ಯ

ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆಗೆ ಶರಣು!

ಪತ್ನಿ ಕೊಲೆ ಮಾಡಿದ ಬಳಿಕ ಆರೋಪಿ ಅಜಯ್ ಕುಮಾರ್ (30) ತನ್ನ ಸ್ನೇಹಿತನಿಗೆ ವೀಡಿಯೊ ಸಂದೇಶ ಕಳುಹಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗುರುಗ್ರಾಮದಲ್ಲಿ 'ಹೊಸ ಬಾಹುಬಲಿಯ ದರ್ಶನ! 'ಟ್ರಾಫಿಕ್ ಜಾಮ್' ನಿಂದ ತಪ್ಪಿಸಿಕೊಳ್ಳಲು ಮಾಡಿದ್ದೇನು? ಈ Video ನೋಡಿ...
ದೇಶ

ಗುರುಗ್ರಾಮದಲ್ಲಿ 'ಹೊಸ ಬಾಹುಬಲಿಯ ದರ್ಶನ! 'ಟ್ರಾಫಿಕ್ ಜಾಮ್' ನಿಂದ ತಪ್ಪಿಸಿಕೊಳ್ಳಲು ಮಾಡಿದ್ದೇನು? ಈ Video ನೋಡಿ...

ಇಬ್ಬರು ವ್ಯಕ್ತಿಗಳು ಸ್ಕೂಟರ್ ನ್ನು ಈ ರೀತಿ ಎತ್ತಿಕೊಂಡು ಹೋಗುವ ದೃಶ್ಯ ನೋಡಿ ಅಲ್ಲಿದ್ದವರು ನಿಬ್ಬೆರಗಿನಿಂದ ನೋಡುತ್ತಿದ್ದರು.

Gurugram: YouTuber ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ
ದೇಶ

Gurugram: YouTuber ಎಲ್ವಿಶ್ ಯಾದವ್ ನಿವಾಸದ ಮೇಲೆ ಗುಂಡಿನ ದಾಳಿ

ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5.30 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ.

Husky Attack: ವಾಕಿಂಗ್‌ ಮಾಡುತ್ತಿದ್ದಾಗ ಸಾಕು ನಾಯಿ ದಾಳಿ, ಮಹಿಳೆ ಗಂಭೀರ ಗಾಯ! Video
ದೇಶ

Husky Attack: ವಾಕಿಂಗ್‌ ಮಾಡುತ್ತಿದ್ದಾಗ ಸಾಕು ನಾಯಿ ದಾಳಿ, ಮಹಿಳೆ ಗಂಭೀರ ಗಾಯ! Video

ಗಾಲ್ಫ್‌ ಕೋರ್ಸ್‌ ರಸ್ತೆಯ ಒಂದು ಬದಿಯಲ್ಲಿ ಮಹಿಳೆ ವಾಕಿಂಗ್ ಮಾಡುತ್ತಿದ್ದಾಗ ಎದುರಿಗೆ ಮತ್ತೋರ್ವ ಮಹಿಳೆ ತನ್ನ ಹಸ್ಕಿ ತಳಿಯ ಸಾಕು ನಾಯಿಯನ್ನು ಹಿಡಿದು ವಾಕಿಂಗ್ ಗೆ ಬರುತ್ತಿರುತ್ತಾರೆ.

ಗುರುಗ್ರಾಮ: ಹೆತ್ತ ತಂದೆಯಿಂದಲೇ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾಗೆ ಗುಂಡಿಕ್ಕಿ ಹತ್ಯೆ!
ದೇಶ

ಗುರುಗ್ರಾಮ: ಹೆತ್ತ ತಂದೆಯಿಂದಲೇ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾಗೆ ಗುಂಡಿಕ್ಕಿ ಹತ್ಯೆ!

ತಂದೆಯೇ ಅಡುಗೆ ಮಾಡುತ್ತಿದ್ದ 25 ವರ್ಷದ ಮಗಳಿಗೆ ಹಿಂದಿನಿಂದ ಗುಂಡು ಹಾರಿಸಿದ್ದು, ರಾಧಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

6 ಕೋಟಿ ರೂ ಮೌಲ್ಯದ Lamborghini ಕಾರಲ್ಲಿ ನಡು ರಸ್ತೆಯಲ್ಲೇ ಡೇಂಜರಸ್ ಸ್ಟಂಟ್! Video Viral
ದೇಶ

6 ಕೋಟಿ ರೂ ಮೌಲ್ಯದ Lamborghini ಕಾರಲ್ಲಿ ನಡು ರಸ್ತೆಯಲ್ಲೇ ಡೇಂಜರಸ್ ಸ್ಟಂಟ್! Video Viral

ದುಬಾರಿ Lamborghini ಕಾರಿನಲ್ಲಿ ಯುವಕನೋರ್ವ ಅಪಾಯಕಾರಿ ಸ್ಟಂಟ್ಸ್ ಪ್ರದರ್ಶಿಸಿದ್ದು ರಸ್ತೆ ಮೇಲೆ ಕಾರನ್ನು ಅಪಾಯಕಾರಿ ಚಾಲನೆ ಮಾಡಿದ್ದಾನೆ.

ಗುರುಗ್ರಾಮ್ ನಲ್ಲಿ ದುಬಾರಿ ಬೆಲೆಯ ಫ್ಲಾಟ್ ಖರೀದಿಸಿದ ಶಿಖರ್ ಧವನ್!
ವಾಣಿಜ್ಯ

ಗುರುಗ್ರಾಮ್ ನಲ್ಲಿ ದುಬಾರಿ ಬೆಲೆಯ ಫ್ಲಾಟ್ ಖರೀದಿಸಿದ ಶಿಖರ್ ಧವನ್!

ಶಿಖರ್ ಧವನ್ DLFನ ಸೂಪರ್ ಲಕ್ಸುರಿ ವಸತಿ ಯೋಜನೆಯಡಿ ರೂ. 69 ಕೋಟಿಗೆ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.