Gurugram

'ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು': Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video
ದೇಶ

'ನನ್ನನ್ನು ಬೆನ್ನಟ್ಟಿದರು, ಕೊನೆಗೆ ಡಿಕ್ಕಿ ಹೊಡೆದರು': Road Rage, ಕಾರು ಚಾಲಕನ ಕರಾಳ ಮುಖ ಬಯಲು ಮಾಡಿದ ಮಹಿಳಾ ಬೈಕ್ ರೈಡರ್! Video

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಡುವುದು ಹಾಗೂ ಬೈಕ್‌ ಹಲವು ಮೀಟರ್‌ಗಳಷ್ಟು ದೂರ ರಸ್ತೆಯಲ್ಲಿ ಜಾರಿಕೊಂಡು ಹೋಗುವುದು ವಿಡಿಯೋದಲ್ಲಿ ದಾಖಲಾಗಿದೆ.

ಪಕ್ಕದ್ಮನೆ ಆಂಟಿ ಜೊತೆ ಹರಟೆ; ರಸ್ತೆಗೆ ಬಂದ 2 ವರ್ಷದ ಮಗು ಮೇಲೆ ಹರಿದ ಕಾರು; CCTVಯಲ್ಲಿ ಬೆಚ್ಚಿಬೀಳಿಸುವ Video
ದೇಶ

ಪಕ್ಕದ್ಮನೆ ಆಂಟಿ ಜೊತೆ ಹರಟೆ; ರಸ್ತೆಗೆ ಬಂದ 2 ವರ್ಷದ ಮಗು ಮೇಲೆ ಹರಿದ ಕಾರು; CCTVಯಲ್ಲಿ ಬೆಚ್ಚಿಬೀಳಿಸುವ Video

ಗುರುಗ್ರಾಮದ ಸೆಕ್ಟರ್ 5ರಲ್ಲಿ ನಡೆದಿದ್ದು, ಮನೆಯ ಹೊರಗಿನ ರಸ್ತೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿ ಕಾರು ಹರಿದು ಮೃತಪಟ್ಟಿದೆ.

ಗುರುಗ್ರಾಮ: ಅರೇಬಿಕ್ ಪಾಠ ಕಲಿಯಲು ಬರುತ್ತಿದ್ದ 5 ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ; ಬಂಧನ
ದೇಶ

ಗುರುಗ್ರಾಮ: ಅರೇಬಿಕ್ ಪಾಠ ಕಲಿಯಲು ಬರುತ್ತಿದ್ದ 5 ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧ ಅತ್ಯಾಚಾರ; ಬಂಧನ

ಬಾಲಕಿ ಕುಟುಂಬ ಸಲ್ಲಿಸಿದ ದೂರಿನ ಮೇರೆಗೆ, ಗುರುವಾರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆಯನ್ನು 271 ಕೋಟಿ ರೂ ಗೆ ಖರೀದಿಸಿದ್ದು ಯಾರು?
ವಾಣಿಜ್ಯ

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆಯನ್ನು 271 ಕೋಟಿ ರೂ ಗೆ ಖರೀದಿಸಿದ್ದು ಯಾರು?

ಗುರುಗ್ರಾಮ್‌ನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಗರದ ಡಿಎಲ್‌ಎಫ್ ಹಂತ 5 ರಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್-ಐಷಾರಾಮಿ ಯೋಜನೆಯಾದ ದಿ ಡೇಲಿಯಾಸ್‌ನಲ್ಲಿರುವ ಪೆಂಟ್‌ಹೌಸ್ 271 ಕೋಟಿಗೆ ಮಾರಾಟವಾಗಿದೆ.

ಖಾಸಗಿ ಆಸ್ಪತ್ರೆಗೆ ಸೋನಮ್ ವಾಂಗ್‌ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಸೂಚನೆ; ಧನ್ಯವಾದ ಹೇಳಿದ ಪತ್ನಿ ಗೀತಾಂಜಲಿ!
ದೇಶ

ಖಾಸಗಿ ಆಸ್ಪತ್ರೆಗೆ ಸೋನಮ್ ವಾಂಗ್‌ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್ ಸೂಚನೆ; ಧನ್ಯವಾದ ಹೇಳಿದ ಪತ್ನಿ ಗೀತಾಂಜಲಿ!

ಈ ವೇಳೆ ವಾಂಗ್‌ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.

ಪತ್ನಿಯನ್ನು ಗೆಳತಿಯ ಮನೆಗೆ ಕರೆದೊಯ್ದು, ಗುಂಡಿಕ್ಕಿ ಕೊಂದ ಪತಿ; ಪ್ರೇಮಿಯೊಂದಿಗೆ ಪರಾರಿ!
ದೇಶ

ಪತ್ನಿಯನ್ನು ಗೆಳತಿಯ ಮನೆಗೆ ಕರೆದೊಯ್ದು, ಗುಂಡಿಕ್ಕಿ ಕೊಂದ ಪತಿ; ಪ್ರೇಮಿಯೊಂದಿಗೆ ಪರಾರಿ!

ಮನೇಸರ್‌ನಲ್ಲಿ, 25 ವರ್ಷದ ವ್ಯಕ್ತಿಯೊಬ್ಬ ತನ್ನ ಗೆಳತಿಯ ಸಹಾಯದಿಂದ ಮದುವೆಯಾದ ಕೇವಲ ಮೂರು ತಿಂಗಳ ನಂತರ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹನಿಮೂನ್ ಗೆ ತೆರಳಿದ್ದ ಮಹಿಳಾ ಟೆಕ್ಕಿ ಶವವಾಗಿ ರಕ್ತ-ಮೂತ್ರದ ಮಡುವಿನಲ್ಲಿ ಪತ್ತೆ! ಆ ನಿಗೂಢರಾತ್ರಿ ಆಗಿದ್ದೇನು?
ದೇಶ

ಹನಿಮೂನ್ ಗೆ ತೆರಳಿದ್ದ ಮಹಿಳಾ ಟೆಕ್ಕಿ ಶವವಾಗಿ ರಕ್ತ-ಮೂತ್ರದ ಮಡುವಿನಲ್ಲಿ ಪತ್ತೆ! ಆ ನಿಗೂಢರಾತ್ರಿ ಆಗಿದ್ದೇನು?

ಮೃತ ಮಹಿಳಾ ಟೆಕ್ಕಿಯನ್ನು ಪಿ.ರಾಧಾ ಗಾಯತ್ರಿ (P Radha Gayatri) ಎಂದು ಗುರುತಿಸಲಾಗಿದ್ದು, ಆಕೆ ಗುರುಗ್ರಾಮದ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ದೆಹಲಿಯ ಕಿದ್ವಾಯಿ ನಗರದಲ್ಲಿ ವಾಸಿಸುತ್ತಿದ್ದರು

Video: '370 ರೂ ಬಿರಿಯಾನಿ ಕೊಡಿಸ್ದೆ.. ಅವಳ ಜೊತೆ ಕೆಲ್ಸ ಆಯ್ತು' ಎಂದ ಯುವಕನ ಕಿತ್ತೊಗೆದ ಸಂಸ್ಥೆ; ಏನಿದು Gurugram ಪ್ರಕರಣ?
ದೇಶ

Video: '370 ರೂ ಬಿರಿಯಾನಿ ಕೊಡಿಸ್ದೆ.. ಅವಳ ಜೊತೆ ಕೆಲ್ಸ ಆಯ್ತು' ಎಂದ ಯುವಕನ ಕಿತ್ತೊಗೆದ ಸಂಸ್ಥೆ; ಏನಿದು Gurugram ಪ್ರಕರಣ?

ಗುರುಗ್ರಾಮ್ ಮೂಲದ ವೆಬ್ ಡೆವಲಪರ್ ಹಿಮಾಂಶು ಜಂಗ್ರಾ ಹಾಸ್ಯ ಕಲಾವಿದ ಪ್ರಣಿತ್ ಮೋರೆ ಅವರ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರ ಕೆಲಸಕ್ಕೇ ಕುತ್ತು ತಂದಿದೆ.

ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್
ಕ್ರಿಕೆಟ್

ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್

ಭಾರತದಲ್ಲಿ ಡ್ರಾಮ್ ಬೆಲ್ ವಿಸ್ಕಿಯ ಯಶಸ್ಸಿಗೆ ಅದರ ಗುಣಮಟ್ಟ ಮತ್ತು ಅದರ ಹಿಂದಿನ ತಂಡದ ಕಠಿಣ ಪರಿಶ್ರಮ ಕಾರಣ ಎಂದು ಕೆವಿನ್ ಪೀಟರ್ಸನ್ ಹೇಳುತ್ತಾರೆ.