Gurmeet Ram Rahim Singh

ಅತ್ಯಾಚಾರಿ ಬಾಬಾಗೆ ಜೀವಾವಧಿ ಶಿಕ್ಷೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ಥ ಮಹಿಳೆಯರು
ಎರಡು ಅತ್ಯಾಚಾರ ಪ್ರಕರಣದಲ್ಲಿ ತಲಾ 10 ವರ್ಷದಂತೆ ಒಟ್ಟು 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ....

ಹನಿಪ್ರೀತ್'ಗಾಗಿ ತೀವ್ರಗೊಂಡ ಹುಡುಕಾಟ: ಬಿಕಾನೆರ್ 6 ಪ್ರದೇಶಗಳಲ್ಲಿ ಪೊಲೀಸರ ದಾಳಿ
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ಸಾಬೀತಾದ ಬಳಿಕ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ರನ್ನು ಬಂಧನಕ್ಕೊಳಪಡಿಸಲು ಹರಿಯಾಣ ಪೊಲೀಸರು ಹರಸಾಹಸ ಪಡುತ್ತಿದ್ದು...

ಡೇರಾ ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ: ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ
ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ರಹಸ್ಯಗಳನ್ನು ಬಯಲು ಮಾಡುತ್ತಿರುವುದಕ್ಕೆ ಡೇರಾ ಗೂಂಡಾಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆಂದು ಗುರ್ಮಿತ್ ದತ್ತುಪುತ್ರಿ ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಅವರು ಹೇಳಿಕೊಂಡಿದ್ದಾರೆ...

ಹನಿಪ್ರೀತ್'ಗಾಗಿ ತೀವ್ರಗೊಂಡ ಹುಡುಕಾಟ: ದೆಹಲಿ ನಿವಾಸದಲ್ಲಿ ಶೋಧ
ಪಂಚಕುಲದಲ್ಲಿ ಡೇರಾ ಹಿಂಸಾಚಾರ ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಹನಿಪ್ರೀತ್ ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ ಆಕೆಯ...

ಹನಿಪ್ರೀತ್ ಜೀವನ ಚಿತ್ರಕಥೆ: ಗುರ್ಮಿತ್ ದತ್ತುಪುತ್ರಿ ಪಾತ್ರದಲ್ಲಿ ರಾಖಿ ಸಾವಂತ್
ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಜೈಲು ಪಾಲಾದ ಬಳಿಕ ಆತನ ದತ್ತು ಪುತ್ರಿ, ಪಾಪಾಸ್ ಏಂಜಲ್ ಖ್ಯಾತಿಯ ಹನಿಪ್ರೀತ್ ಇನ್ಸಾನ್ ಭಾರೀ...

ಗುರ್ಮಿತ್ ವಿರುದ್ಧದ ಕೊಲೆ ಪ್ರಕರಣದ ವಿಚಾರಣೆ ಆರಂಭ: ಪಂಚಕುಲದಲ್ಲಿ ಹೆಚ್ಚಿದ ಭದ್ರತೆ
ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗ ಬಳಿಕ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧದ 2 ಕೊಲೆ ಪ್ರಕರಣಗಳ ವಿಚಾರಣೆ ಶನಿವಾರ ಪಂಚಕುಲ ನ್ಯಾಯಾಲಯದಲ್ಲಿ...

ಗುರ್ಮಿತ್ ವಿರುದ್ಧದ ಕೊಲೆ ಪ್ರಕರಣ ವಿಚಾರಣೆ: 5 ವರ್ಷಗಳ ಬಳಿಕ ಮೌನ ಮುರಿದ ಪ್ರಮುಖ ಸಾಕ್ಷಿದಾರ
ಗುರ್ಮಿತ್ ರಾಮ್ ರಹೀಮ್ ವಿರುದ್ಧ ಕೇಳಿಬಂದಿದ್ದ ಕೊಲೆ ಪ್ರಕರಣ ಸಂಬಂಧ ಸಾಕ್ಷಿ ಹೇಳಲು ಮುಂದಾಗಿ ಡೇರಾ ಗೂಂಡಾಗಳ ಬೆದರಿಕೆಗಳಿಗೆ ಹೆದರಿ ಹಿಂದಕ್ಕೆ ಸರಿದಿದ್ದ ಸಾಕ್ಷಿದಾರರು, 5 ವರ್ಷಗಳ ಬಳಿಕ ಇದೀಗ ಗುರ್ಮಿತ್...

ರಾಮ್ ರಹೀಮ್ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆ!
ಬಾಬಾ ರಾಮ್ ರಹೀಮ್ ಅವರ ಡೇರಾ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ ವೇಳೆ ರಾಮ್ ರಹೀಮ್ ಅವರ ಗೂಫಾದಿಂದ ಸಾಧ್ವಿಗಳ ಹಾಸ್ಟೆಲ್ ಗೆ ಸಂಪರ್ಕ ಕಲ್ಪಿಸುವ ಸುರಂಗ ಪತ್ತೆಯಾಗಿದೆ.

ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ದತ್ತು ಪುತ್ರಿ: ಹನಿಪ್ರೀತ್ ಭೇಟಿ ಮಾಡಲು ಬಯಸಿದ ರಾಮ್ ರಹೀಂ
ಅತ್ಯಾಚಾರ ಪ್ರಕರಣದಲ್ಲಿ ರೋಹ್ಟಕ್ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ರಹೀಂ ಸಿಂಗ್ ತಾನು ಭೇಟಿ ಮಾಡಲು ಬಯಸಿರುವ 10 ...

