Guinness World Record

ವಿಶ್ವದ ಕಿರಿಯ ಕಂಪ್ಯೂಟರ್ ಡೆವಲಪರ್ ಆಗಿ ಗಿನ್ನೆಸ್ ದಾಖಲೆ ಬರೆದ 6 ವರ್ಷದ ಪೋರ!
ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿತು ಅದರಲ್ಲಿ ತೇರ್ಗಡೆ ಹೊಂದುವ ಮೂಲಕ ಅಹ್ಮದಾಬಾದ್'ನ ಈ 6 ವರ್ಷದ ಬಾಲಕ ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಗಿನ್ನಿಸ್ ದಾಖಲೆಗೆ ಪ್ರವೇಶ ಪಡೆದಿದ್ದಾನೆ.

ಗಿನ್ನೆಸ್ ದಾಖಲೆ ಕಡತಕ್ಕೆ ಅಯೋಧ್ಯೆ ದೀಪೋತ್ಸವ?
ಐತಿಹಾಸಿಕ ಸರಯೂ ನದಿ ದಂಡೆ ಮೇಲಿನ 'ರಾಮ್ ಕೀ ಪೈದಿ'ಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮ ಇದೀಗ ಗಿನ್ನೆಸ್ ದಾಖಲೆಯ ಹೊಸ್ತಿಲಲ್ಲಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ!
ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ.

ನೆಟ್‌ನಲ್ಲಿ ಸುದೀರ್ಘ 51 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿ ಗಿನ್ನಿಸ್ ದಾಖಲೆ ಸೃಷ್ಟಿಸಿದ ರವಾಂಡಾ ಕ್ಯಾಪ್ಟನ್
ರವಾಂಡದ ಕ್ರಿಕೆಟ್ ತಂಡದ ಕ್ಯಾಪ್ಟನ್ ಎರಿಕ್ ಡುಜಿಂಗಿಸಿಮಾನಾ ನೆಟ್ ನಲ್ಲಿ ಅತೀ ಹೆಚ್ಚು ಹೊತ್ತು ಬ್ಯಾಟ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ...

`ಸ್ಪೆಕ್ಟರ್' ಸ್ಫೋಟಕ್ಕೆ ಗಿನ್ನೆಸ್ ಗೌರವ
ಪ್ರೇಮ್ ರತನ್ ಧನ್ ಪಾಯೋ' ಸಿನಿಮಾದ ಹವಾ ನಿಂತ ಮೇಲೆ ಭಾರತದಲ್ಲಿ ಬಿಡುಗಡೆಗೊಳ್ಳಲು ಕಾಯುತ್ತಿರುವ `ಸ್ಪೆಕ್ಟರ್...

೨೬ ಅಡಿ ಉದ್ದದ ಕಾರು ವಿನ್ಯಾಸ ಮಾಡಿದ ಸುಧಾಕರ್; ಮತ್ತೊಂದು ದಾಖಲೆಗೆ ಪ್ರಯತ್ನ
ಕಂಪ್ಯೂಟರ್, ಶೂ, ಫುಟ್ ಬಾಲ್, ಬದನೆ ಕಾಯಿ ಆಕಾರಗಳಲ್ಲಿ ಕಾರು ವಿನ್ಯಾಸ ಮಾಡಿ ನಿರ್ಮಿಸಿ ದಾಖಲೆ ಮಾಡಿರುವ ವಿನ್ಯಾಸಕಾರ ಕೆ ಸುಧಾಕರ್, ಈಗ ೨೬ ಅಡಿ ಉದ್ದದ

30 ಸೆಕಂಡಿನಲ್ಲಿ 450 ಗ್ರಾಂ ಕೆಚಪ್ ನುಂಗಿ ಗಿನ್ನಿಸ್ ದಾಖಲೆ: ವಿಡಿಯೋ
೫೦೦ ಗ್ರಾಂ ಕೆಚಪ್ ಬಾಟಲಿ ಹಿಡಿದು ೩೯.೮೫ ಸೆಕಂಡಿನಲ್ಲಿ ಅದನ್ನು ಸೇವಿಸಿದ ಮುಂಬೈನ ದಿನೇಶ್ ಉಪಾಧ್ಯಾಯ ದಾಖಲೆ ಮಾಡಿದ್ದಾರೆ. ೫೦೦ಗ್ರಾಂ ಬಾಟಲಿಯಲ್ಲಿ ೪೫೩ ಗ್ರಾಂ ಕೆಚಪ್

ಫ್ಯಾಷನ್‌ಶೋನಲ್ಲಿ 3000 ಮಾಡೆಲ್‌ಗಳ ಬಿಗ್ ಕ್ಯಾಟ್‌ವಾಕ್
ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ನಡೆದ ಈ ಫ್ಯಾಷನ್ ಶೋ ಹೆಸರು ದ ವೆರಿ ಬಿಗ್ ಕ್ಯಾಟ್‌ವಾಕ್. ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಮಾಡೆಲ್....

ಲಿಮ್ಕಾ ದಾಖಲೆಗೆ ಹೆಸರು ಸೇರ್ಪಡಿಸಿದ ಬಾಲ ಕನ್ನಡಿಗ
8ನೇ ವಯಸ್ಸಿಗೆ ಗ್ರಾನೈಟ್ಗಳನ್ನು ತುಂಡು ಮಾಡಿದ ಕನ್ನಡಿಗ ವಿಕ್ರಮಾದಿತ್ಯ ಈಗ ಮತ್ತೊಂದು ಸಾಹಸ ಮಾಡಿದ್ದು, ಒಂದು ನಿಮಿಷದಲ್ಲಿ 42 ಕಾರ್ಟ್ ವೀಲ್ ಅನ್ನು ಕೈಮುಷ್ಠಿಯಿಂದ...

