guidelines

ಹಣ ಕೇಳುವ ನೆಪದಲ್ಲಿ ತೃತೀಯಲಿಂಗಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಕಠಿಣ ಕ್ರಮ: ಬೆಂಗಳೂರು ನಗರ ಪೊಲೀಸರ ಮಾರ್ಗಸೂಚಿ
ಟ್ರಾಫಿಕ್ ಸಿಗ್ನಲ್‌ಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಕಾರ್ಯಕ್ರಮಗಳು ಅಥವಾ ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ದೇವಸ್ಥಾನದ ಹುಂಡಿ ಹಣಕ್ಕೆ ಕನ್ನ ಹಾಕುವವರಿಗೆ ಶಾಕ್: ಡಿಜಿಟಲ್ ವ್ಯವಸ್ಥೆ ಮೂಲಕ ಕಟ್ಟುನಿಟ್ಟಿನ ನಿಗಾ; ಹೈಕೋರ್ಟ್ ಮಹತ್ವದ ಆದೇಶ..!
ಪ್ರತಿಯೊಂದು ರಸೀದಿಯ ಮೇಲೂ ಮುದ್ರಿತ ಕ್ಯೂಆರ್ ಕೋಡ್ ಇರಬೇಕು. ಭಕ್ತರು ಅದನ್ನು ಸ್ಕ್ಯಾನ್ ಮಾಡುವ ಮೂಲಕ ರಸೀದಿ ನೈಜವಾಗಿದೆಯೇ ಮತ್ತು ವಿಶಿಷ್ಟವಾಗಿದೆಯೇ ಎಂಬುದನ್ನು ಕೇಂದ್ರ ಸರ್ವರ್ ಮೂಲಕ ಪರಿಶೀಲಿಸಲು ಸಾಧ್ಯವಾಗಬೇಕು.

ಮುಂಗಾರು ಹಂಗಾಮಿನ ಡಿಜಿಟಲ್ ಬೆಳೆ ಸಮೀಕ್ಷೆ: ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಮಳೆಯ ಕೊರತೆಯಿಂದಾಗಿ ರೈತರು ಬೆಳೆಗಳನ್ನು ಬಿತ್ತಲು ಸಾಧ್ಯವಾಗದೆ, ಅಥವಾ ನೈಸರ್ಗಿಕ ವಿಕೋಪಗಳಿಂದ ಬೆಳೆಗಳು ಹಾನಿಗೊಳಗಾದ ಪ್ರಕರಣಗಳನ್ನು ದಾಖಲಿಸಲು ಸರ್ಕಾರವು ನಿಬಂಧನೆಗಳನ್ನು ಸಹ ಸೂಚಿಸಿದೆ.

ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ!
ಸರ್ಕಾರದ ಆದೇಶದನ್ವಯ ಅರ್ಹ ವ್ಯಕ್ತಿಗಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇತರೆ ಸರ್ಕಾರಿ ಪ್ರಮಾಣಪತ್ರಗಳು ಹಾಗೂ ನಾಗರಿಕ ಸೇವೆಗಳನ್ನೂ ಪ್ರಚಲಿತ ಆದೇಶಗಳು ಮತ್ತು ಸುತ್ತೋಲೆಗಳನ್ವಯ ಒದಗಿಸಲಾಗುತ್ತಿದೆ.

'ಐಪಿಎಲ್ ಫ್ರಾಂಚೈಸಿಗಳ ಮಾಲೀಕರ ವರ್ತನೆ ಅತ್ಯಂತ ಕಳವಳಕಾರಿ'; ಶಿಷ್ಟಾಚಾರ ಉಲ್ಲಂಘಿಸಿದರೆ ಕಠಿಣ ಕ್ರಮ: BCCI ಎಚ್ಚರಿಕೆ!
ಇದಕ್ಕೂ ಮುನ್ನ, ಬಿಸಿಸಿಐ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳಿಗೆ ಔಪಚಾರಿಕ ಏಳು ಪುಟಗಳ ಮಾರ್ಗಸೂಚಿಗಳನ್ನು ನೀಡಿದ್ದು, 2026ರ ಆವೃತ್ತಿಯಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಕಾಳಜಿಗಳ ಬಗ್ಗೆ ಎಚ್ಚರಿಕೆ ನೀಡಿತ್ತು.

IPL 2026: ಪಂದ್ಯಾವಳಿಗೂ ಮುನ್ನ ಎಲ್ಲ 10 ಫ್ರಾಂಚೈಸಿಗಳಿಗೆ BCCI ಕಟ್ಟುನಿಟ್ಟಿನ ಸೂಚನೆ!
ಒಂದು ತಂಡವು ದೀಪಗಳ ಅಡಿಯಲ್ಲಿ ಅಭ್ಯಾಸ ಪಂದ್ಯವನ್ನು ಆಡುವ ಉದ್ದೇಶವನ್ನು ಹೊಂದಿದ್ದರೆ, ಪಂದ್ಯದ ಅವಧಿಯು ಮೂರೂವರೆ ಗಂಟೆಗಳನ್ನು ಮೀರಬಾರದು.

'ಜನಗಣಮನ'ಕ್ಕೂ ಮುನ್ನ 'ವಂದೇ ಮಾತರಂ' ಕಡ್ಡಾಯ: ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆ, ಹಾಡುವಾಗ ಎದ್ದು ನಿಲ್ಲದಿದ್ದರೆ ಶಿಕ್ಷೆ-ದಂಡಕ್ಕೆ ಅರ್ಹ!
ವಂದೇ ಮಾತರಂ' ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ರಾಷ್ಟ್ರಗೀತೆ 'ಜನ ಗಣ ಮನ' ಹಾಡುವಾಗ ಪಾಲಿಸುವ ಶಿಷ್ಟಾಚಾರಗಳನ್ನು (Protocols) 'ವಂದೇ ಮಾತರಂ'ಗೂ ಕಡ್ಡಾಯಗೊಳಿಸಿದೆ.

GBA 5 ಪಾಲಿಕೆ ಚುನಾವಣೆ: ವಾರ್ಡ್ ವಾರು ಮೀಸಲಾತಿ, ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ಶೇ. 80 ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ (BC) ವರ್ಗ 'A' ಅಡಿಯಲ್ಲಿ ಮತ್ತು ಶೇ. 20 ವರ್ಗ 'B' ಅಡಿಯಲ್ಲಿ ಮೀಸಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ವರ್ಗ A ನಲ್ಲಿ,ಶೇ. 50 ಮಹಿಳೆಯರಿಗೆ ಮೀಸಲಿಡಲಾಗಿದೆ.

ಸಾರ್ವಜನಿಕರೊಂದಿಗೆ ಘನತೆ, ಗೌರವ, ಸೌಜನ್ಯದಿಂದ ನಡೆದುಕೊಳ್ಳಿ: ಪೊಲೀಸರಿಗೆ IGP ಮಾರ್ಗಸೂಚಿ ಬಿಡುಗಡೆ
ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ (MA Salim) ಮಹತ್ವದ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.

