GST reforms

GST 2.0: ಶೇ. 40 ಜಿಎಸ್ ಟಿ ದರಕ್ಕೆ ಒಳಪಡುವ ಸರಕು ಮತ್ತು ಸೇವೆಗಳ ಮಾಹಿತಿ ಇಲ್ಲಿದೆ..
ಈ ಸರಕುಗಳಲ್ಲಿ ಹಲವು ಹಿಂದೆ ಪ್ರಮಾಣಿತ ಜಿಎಸ್‌ಟಿ ಜೊತೆಗೆ ಪರಿಹಾರ ಸೆಸ್ ನ್ನು ಆಕರ್ಷಿಸಿದ್ದರಿಂದ ವಿಶೇಷ ದರವನ್ನು ಪರಿಚಯಿಸಲಾಯಿತು.

GST 2.0: ಶಾಂಪುನಿಂದ ಸಣ್ಣ ಕಾರುಗಳವರೆಗೆ, ಯಾವುದು ಅಗ್ಗ? ಯಾವುದು ದುಬಾರಿ?
ದಿನನಿತ್ಯದ ಅಗತ್ಯ, ಅನಿವಾರ್ಯವಲ್ಲದ ಮತ್ತು ಐಷಾರಾಮಿ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳಲ್ಲಿನ ಪ್ರಮುಖ ಬದಲಾವಣೆಗಳ ವಿವರವಾದ ನೋಟ ಇಲ್ಲಿದೆ.

GST 2.0: SUV, ದೊಡ್ಡ ಕಾರುಗಳಿಗೆ ಸೆಸ್ ಇಲ್ಲದೆ ಫ್ಲ್ಯಾಟ್ ಶೇ.40 ತೆರಿಗೆ
ಸರ್ಕಾರವು ಈ ವಾಹನಗಳ ಮೇಲಿನ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ, ಸರ್ಕಾರವು ಅವುಗಳನ್ನು ಶೇಕಡಾ 40ರಷ್ಟು ಅತ್ಯಧಿಕ ಜಿಎಸ್‌ಟಿ ಸ್ಲ್ಯಾಬ್ ಅಡಿಯಲ್ಲಿ ನೇರವಾಗಿ ಇರಿಸುವ ಮೂಲಕ ಹಿಂದಿನ ಪರಿಹಾರ ಸೆಸ್ ನ್ನು ತೆಗೆದುಹಾಕಿದೆ.

ಪ್ರಸ್ತಾವಿತ ಜಿಎಸ್‌ಟಿ ಪರಿಷ್ಕರಣೆಗಳನ್ನು ಜಾರಿಗೆ ತರಲು ಸಹಕರಿಸಿ; ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ
ಜಿಎಸ್‌ಟಿ ಪರಿಷ್ಕರಣೆಯು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹಾಗೂ ಸಣ್ಣ ಮತ್ತು ದೊಡ್ಡ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಜಿಎಸ್ ಟಿ ಸುಧಾರಣೆಗೆ ಸಜ್ಜಾದ ಕೇಂದ್ರ ಸರ್ಕಾರ: ತೆರಿಗೆ ಪದ್ಧತಿಯಲ್ಲಿ ಹೊಸ ಬದಲಾವಣೆಗಳ ಬಗ್ಗೆ ಇಲ್ಲಿದೆ ಮಾಹಿತಿ
ಜಿಎಸ್ ಟಿ ಜಾರಿಯಾಗಿ ಜು.1 ಕ್ಕೆ ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಈ ಜು.1 ಕ್ಕೆ ಕೇಂದ್ರ ಸರ್ಕಾರ ಜಿಎಸ್ ಟಿಗೆ ಸಂಬಂಧಿಸಿದ ಒಂದಷ್ಟು ಸುಧಾರಣೆಗಳನ್ನು ಘೋಷಣೆ ಮಾಡಲಿದೆ.

