GST reforms

GST reforms: ಗ್ರಾಹಕರಿಗೆ ಜಿಎಸ್ಟಿ ಪ್ರಯೋಜನಗಳ ವರ್ಗಾವಣೆ; ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ಹೇಳಿದ್ದೇನು?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿಯು ಸೆಪ್ಟೆಂಬರ್ 22 ರಂದು ನವರಾತ್ರಿಯ ಮೊದಲ ದಿನ ಸುಮಾರು 375 ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡಿದೆ.

News Headlines 22-09-25 | Mysuru Dasara ಉತ್ಸವಕ್ಕೆ ಬಾನು ಮುಷ್ತಾಕ್ ಚಾಲನೆ; Banu Mushtaq ಮುಸ್ಲಿಮರಾದರೂ ಅವರೂ ಮನುಷ್ಯರೇ: ಸಿಎಂ; ನವೆಂಬರ್ನಲ್ಲಿ ಸಿದ್ದು ಸಂಪುಟ ಪುನರಚನೆ?

New GST rates: ಜಿಎಸ್ಟಿ ಪರಿಷ್ಕರಣೆಯಿಂದ 'ನಂದಿನಿ' ಹಾಲಿನ ಉತ್ಪನ್ನಗಳ ಬೆಲೆ ಇಳಿಕೆ; ಪಟ್ಟಿ ಇಲ್ಲಿದೆ...
ಕರ್ನಾಟಕ ಹಾಲು ಉತ್ಪಾದರಕ ಮಹಾಮಂಡಳಿ (ಕೆಎಂಎಫ್) ಡೈರಿ ಉತ್ಪನ್ನಗಳ ಮೇಲೆ ವಿಧಿಸಲಾಗುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕಡಿತದಿಂದಾಗಿ 'ನಂದಿನಿ' ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳನ್ನು ಘೋಷಿಸಿದೆ.

GST ಸುಧಾರಣೆಯಿಂದ ದೇಶದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ ಸೇರ್ಪಡೆ: ನಿರ್ಮಲಾ ಸೀತಾರಾಮನ್
ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳು ಆರ್ಥಿಕತೆಗೆ 2 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸುತ್ತವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

GST reforms: ಗ್ರಾಹಕರಿಗೆ ಸಂಪೂರ್ಣ ಲಾಭ ವರ್ಗಾವಣೆ; ಸೆಪ್ಟೆಂಬರ್ 22ರಿಂದ ಮದರ್ ಡೈರಿ ಉತ್ಪನ್ನಗಳ ಬೆಲೆ ಇಳಿಕೆ!
ಕಸಟ್ಟಾ ಐಸ್ ಕ್ರೀಮ್, ಉಪ್ಪಿನಕಾಯಿ, ಟೊಮೇಟೊ ಪ್ಯೂರಿ ಮತ್ತು ಸಫಲ್ ಫ್ರೋಜನ್ ಫ್ರೆಂಚ್ ಫ್ರೈಸ್ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಗಳು ಸಹ ಕಡಿಮೆಯಾಗಲಿವೆ.

GST ಸುಧಾರಣೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊಡ್ಡ ಗೆಲುವು: ನಿರ್ಮಲಾ ಸೀತಾರಾಮನ್
ಇತ್ತೀಚಿನ ಜಿಎಸ್ಟಿ ಸುಧಾರಣೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ
ವಿರೋಧ ಪಕ್ಷದ ಕಾಂಗ್ರೆಸ್ ವಿರುದ್ಧವೂ ದಾಳಿ ನಡೆಸಿ, ಅವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ದೈನಂದಿನ ಅಗತ್ಯ ವಸ್ತುಗಳು, ಆಹಾರ ಮತ್ತು ಔಷಧ - ಮತ್ತು ಎಲ್ಲದಕ್ಕೂ ತೆರಿಗೆ ವಿಧಿಸಿದರು ಎಂದು ಹೇಳಿದ್ದಾರೆ.

Watch | ಹೊಸ ಜಿಎಸ್ಟಿ ದರ: 5%, 18% ಸ್ಲ್ಯಾಬ್; ಯಾವುದು ಅಗ್ಗ? ಪೂರ್ಣ ಮಾಹಿತಿ ಇಲ್ಲಿದೆ...

GST reforms: ಐಪಿಎಲ್ ಪಂದ್ಯಗಳ ಟಿಕೆಟ್ ಮತ್ತಷ್ಟು ದುಬಾರಿ; ಅಭಿಮಾನಿಗಳಿಗೆ ನಿರಾಸೆ
ಸರ್ಕಾರವು ಐಪಿಎಲ್ ಟಿಕೆಟ್ಗಳಿಗೆ ಜಿಎಸ್ಟಿಯನ್ನು ಶೇ 28 ರಿಂದ 40ಕ್ಕೆ ಹೆಚ್ಚಿಸಿದೆ. ಇತರ ಕ್ರಿಕೆಟ್ ಪಂದ್ಯಗಳಿಗೆ ಜಿಎಸ್ಟಿ ದರವು ಈ ಹಿಂದಿನ ಶೇ 18 ರಷ್ಟನ್ನೇ ಉಳಿಸಿಕೊಳ್ಳಲಾಗಿದೆ.

