governor

ಅರುಣಾಚಲ ರಾಜ್ಯಪಾಲರ ಭೇಟಿ ಮಾಡಿದ ಖಂಡು, ಸರ್ಕಾರ ರಚನೆಯ ಹಕ್ಕು ಮಂಡನೆ
ನಾಟಕೀಯ ಬೆಳವಣಗೆಯಲ್ಲಿ ಅರುಣಾಚಲ ಪ್ರದೇಶ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಪೆಮಾ ಖಂಡು ಅವರು ಶನಿವಾರ ಪ್ರಭಾರ...

2ನೇ ಬಾರಿ ಲೋಕಾಯುಕ್ತ ಹುದ್ದೆಗೆ ನಾಯಕ್ ಹೆಸರು ತಿರಸ್ಕರಿಸಿದ ರಾಜ್ಯಪಾಲರು
ಲೋಕಾಯುಕ್ತರ ನಮೇಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ನೂತನ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾಯಮೂರ್ತಿ...

ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ, ಕೆಲವು ಕ್ಷೇತ್ರಗಳು ಮತ್ತಷ್ಟು ಚೇತರಿಕೆಯಾಗಬೇಕಿದೆ: ರಘುರಾಮ್ ರಾಜನ್
ಭಾರತೀಯ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆಯಾದರೂ, ಇನ್ನೂ ಕೆಲವು ಕ್ಷೇತ್ರಗಳು ಒತ್ತಡ ಎದುರಿಸುತ್ತಿದ್ದು ಮತ್ತಷ್ಟು ಚೇತರಿಕೆ ಕಾಣಬೇಕಿದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಚಿತ್ರದುರ್ಗ ಜಿಪಂ ಅಧಿಕಾರಿಯಿಂದ ತನ್ನ 3 ಹಿರಿಯ ಅಧಿಕಾರಿಗಳ ಹತ್ಯೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಪತ್ರ!
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧಿಕಾರಿಯೊಬ್ಬರು ತಮ್ಮ ಮೂವರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡುವುದಕ್ಕೆ ಅನುಮತಿ ಕೋರಿ ರಾಜ್ಯಪಾಲರ...

ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ ಜಯಾ
ಸತತ 2ನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗುತ್ತಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಶನಿವಾರ ರಾಜ್ಯಪಾಲ...

ರಾಜ್ಯಪಾಲರಿಗೆ ಬರ ಪ್ರವಾಸದ ವರದಿ ಸಲ್ಲಿಸಿದ ಬಿಜೆಪಿ ನಾಯಕರು
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ರಾಜಭವನಕ್ಕೆ ಭೇಟಿ ನೀಡಿ

ಸರ್ಕಾರಕ್ಕೆ ಮುಖಭಂಗ: ಲೋಕಾಯುಕ್ತರಾಗಿ ನಾಯಕ್ ನೇಮಕಕ್ಕೆ ಗವರ್ನರ್ ನಕಾರ
ಲೋಕಾಯುಕ್ತರ ನಮೇಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮತ್ತೆ ಮುಖಭಂಗವಾಗಿದೆ. ನೂತನ ಲೋಕಾಯುಕ್ತರ ಹುದ್ದೆಗೆ ನಿವೃತ್ತ....

ರಾಜಭವನ ಬಿಜೆಪಿ ಕಚೇರಿಯಾಗಿದೆ: ಕಾಂಗ್ರೆಸ್ ಆರೋಪ
ರಾಜ್ಯಾಪಾಲ ವಜುಭಾಯಿ ವಾಲಾ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ...

ಎಸಿಬಿ ವಿರುದ್ಧ ರಾಜಭವನಕ್ಕೆ ಜೆಡಿಎಸ್ ಪಾದಯಾತ್ರೆ: ದೇವೇಗೌಡರ ಭೇಟಿಗೆ ನಿರಾಕರಿಸಿದ ಗವರ್ನರ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವಿರೋಧಿಸಿ ಜೆಡಿಎಸ್ ಸೋಮವಾರ ರಾಜಭವನದವರೆಗೆ...

