Government

ರಾಜ್ಯಪಾಲರನ್ನು ಭೇಟಿ ಮಾಡಿದ ಜಯಾ, ಸರ್ಕಾರ ರಚನೆಯ ಹಕ್ಕು ಮಂಡನೆ
ಪ್ರಧಾನ ಸುದ್ದಿ

ರಾಜ್ಯಪಾಲರನ್ನು ಭೇಟಿ ಮಾಡಿದ ಜಯಾ, ಸರ್ಕಾರ ರಚನೆಯ ಹಕ್ಕು ಮಂಡನೆ

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಆರೋಪ ಮುಕ್ತರಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು 8 ತಿಂಗಳ ನಂತರ ಇದೇ ಮೊದಲ ಬಾರಿಗೆ....

ಡಿಕೆ ರವಿ ಸಾವಿನಲ್ಲಿ ಸರ್ಕಾರ ಕೀಳು ತಂತ್ರ ಅನುಸರಿಸುತ್ತಿದೆ: ಸಿಎಂ ವಿರುದ್ಧ ಬಿಜೆಪಿ ಕಿಡಿ
ಜಿಲ್ಲಾ ಸುದ್ದಿ

ಡಿಕೆ ರವಿ ಸಾವಿನಲ್ಲಿ ಸರ್ಕಾರ ಕೀಳು ತಂತ್ರ ಅನುಸರಿಸುತ್ತಿದೆ: ಸಿಎಂ ವಿರುದ್ಧ ಬಿಜೆಪಿ ಕಿಡಿ

ಐಎಎಸ್ ಅಧಿಕಾರಿ ಡಿ.ಕೆ ರವಿ ಸಾವಿನ ಪ್ರಕರಣದಲ್ಲಿ ರಾಜ್ಯ ಸಕಾರ ಡರ್ಟಿ ಟ್ರಿಕ್ಸ್ ಅನುಸರಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿಇಟಿ ಪ್ರಮಾದ: 3 ಕೃಪಾಂಕ ನೀಡಲು ನಿರ್ಧಾರ
ಜಿಲ್ಲಾ ಸುದ್ದಿ

ಸಿಇಟಿ ಪ್ರಮಾದ: 3 ಕೃಪಾಂಕ ನೀಡಲು ನಿರ್ಧಾರ

ಸಿಇಟಿಯಲ್ಲೂ ಮುಂದುವರೆದಿದ್ದು, ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಮೂರು ಕೃಪಾಂಕ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ...

ಸರಾಸರಿ 18.2 ಕಿ.ಮೀ ಮೈಲೇಜ್ ನೀಡುವ ಕಾರು ಉತ್ಪಾದಿಸಿ: ಕೇಂದ್ರ
ವಾಹನ

ಸರಾಸರಿ 18.2 ಕಿ.ಮೀ ಮೈಲೇಜ್ ನೀಡುವ ಕಾರು ಉತ್ಪಾದಿಸಿ: ಕೇಂದ್ರ

ಕೇಂದ್ರ ಸರ್ಕಾರ ಶುಕ್ರವಾರ ಇಂದನ ಸಾಮರ್ಥ್ಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್‌ಗೆ ಕನಿಷ್ಠ 18.2 ಕಿ.ಮೀ ಮೈಲೇಜ್...

ಕೇಂದ್ರದ ಯೋಜನೆಗೆ ರಾಜ್ಯದ ಸಹಕಾರ
ರಾಜಕೀಯ

ಕೇಂದ್ರದ ಯೋಜನೆಗೆ ರಾಜ್ಯದ ಸಹಕಾರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಸಾಮಾಜಿಕ ಭದ್ರತಾ ಯೋಜನೆಗಳನ್ನು ನಾವು ರಾಜ್ಯದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತೇವೆ....

ಅಧಿವೇಶನ ವಿಸ್ತರಣೆ ನಿರ್ಧಾರಕ್ಕೆ ಕಾಂಗ್ರೆಸ್ ಕಿಡಿ
ದೇಶ

ಅಧಿವೇಶನ ವಿಸ್ತರಣೆ ನಿರ್ಧಾರಕ್ಕೆ ಕಾಂಗ್ರೆಸ್ ಕಿಡಿ

ಭೂಸ್ವಾಧೀನ ಸೇರಿದಂತೆ ಪ್ರಮುಖ ಸುಧಾರಣಾ ವಿಧೇಯಕಗಳ ಅಂಗೀಕಾರಕ್ಕಾಗಿ ಲೋಕಸಭೆ ಅಧಿವೇಶನವನ್ನು 3 ದಿನಗಳ...

ವಿಮೆ, ಪಿಂಚಣಿಗೆ ನೋಂದಣಿ ಶುರು
ಜಿಲ್ಲಾ ಸುದ್ದಿ

ವಿಮೆ, ಪಿಂಚಣಿಗೆ ನೋಂದಣಿ ಶುರು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ವಿಮೆ ಮತ್ತು ಪಿಂಚಣಿ ಯೋಜನೆಗಳಿಗೆ ನೋಂದಣಿ ಕಾರ್ಯ ರಾಜ್ಯಾದ್ಯಂತ ಆರಂಭವಾಗಿದೆ.

ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರು
ಜಿಲ್ಲಾ ಸುದ್ದಿ

ರೈಲ್ವೆ ನಿಲ್ದಾಣಕ್ಕೆ ರಾಯಣ್ಣ ಹೆಸರು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಟ್ಟಿದ್ದಾಯ್ತು, ಇದೀಗ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ...

ಸರ್ಕಾರ ದೇವೇಗೌಡರ ಅಪ್ಪಣೆ ಕೇಳಬೇಕಿಲ್ಲ: ಟಿಬಿಜೆ ಟಾಂಗ್
ಜಿಲ್ಲಾ ಸುದ್ದಿ

ಸರ್ಕಾರ ದೇವೇಗೌಡರ ಅಪ್ಪಣೆ ಕೇಳಬೇಕಿಲ್ಲ: ಟಿಬಿಜೆ ಟಾಂಗ್

ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ದೇವೇಗೌಡರನ್ನೇ ಕೇಳಿಕೊಂಡು ರಾಜ್ಯ ಸರ್ಕಾರ ನಿರ್ವಹಿಸಲು ಸಾದ್ಯವಿಲ್ಲ.