
ಕೊರೋನಾ ವೈರಸ್ ಪರೀಕ್ಷೆಗಾಗಿ ವೆಬ್ ಸೈಟ್ ಬಿಡುಗಡೆ ಮಾಡಿದ ಗೂಗಲ್, ಟೆಸ್ಟ್ ಮಾಡಿಕೊಳ್ಳುವುದು ಹೇಗೆ?
ಭಾರತದಲ್ಲಿ ಸದ್ಯ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಇದಕ್ಕೆ ಪರಿಹಾರವೆಂಬಂತೆ ಗೂಗಲ್ ಕೊರೋನಾ ವೈರಸ್ ಪರೀಕ್ಷೆಗಾಗಿ ವೆಬ್ ಸೈಟ್ ಬಿಡುಗಡೆ ಮಾಡಿದೆ.

ಕೊರೋನಾ ವೈರಸ್ ಕುರಿತ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಂಡ ಟ್ರಂಪ್!
ಕೊರೋನಾ ವೈರಸ್ ಕುರಿತು ಹೇಳಿಕೆ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಡವಟ್ಟು ಮಾಡಿಕೊಂಡಿದ್ದಾರೆ.

ಗ್ರೀಸ್ ನಿಂದ ಮರಳಿದ ಉದ್ಯೋಗಿಯಲ್ಲಿ 'ಕೊರೊನಾ'ಪತ್ತೆ: ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ ಗೂಗಲ್ ಸಂಸ್ಥೆ
ಗೂಗಲ್ ಕಂಪೆನಿಯ ಉದ್ಯೋಗಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇತರ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಪಾಕ್ ಹೊಸ ನಿಬಂಧನೆಗೆ ಫೇಸ್ಬುಕ್, ಗೂಗಲ್, ಟ್ವೀಟರ್ ತೀವ್ರ ವಿರೋಧ, ದೇಶದಲ್ಲಿ ಸೇವೆ ಸ್ಧಗಿತ ಬೆದರಿಕೆ!
ಪಾಕ್ ಸರ್ಕಾರ ಹೇಳಿದಂತೆ ಕಾರ್ಯನಿರ್ವಹಿಸಬೇಕು ಎಂಬ ಹೊಸ ನಿಬಂಧನೆಗೆ ದೈತ್ಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಗೂಗಲ್ ಮತ್ತು ಟ್ವೀಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕಿವೆ.

ಟಿಕ್‌ಟಾಕ್‌ಗೆ ಟಕ್ಕರ್ ಕೊಡಲು ಸಜ್ಜಾದ ಗೂಗಲ್‌ನಿಂದ ಕಿರು ವೀಡಿಯೊ ಅಪ್ಲಿಕೇಶನ್ ಟ್ಯಾಂಗಿ ಲಾಂಚ್!
ಪ್ರಸಿದ್ದ ವೀಡಿಯೋ ಮೇಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಗೆ ತಾಂಗ್ ನೀಡಲು ವಿಶ್ವದ ಅತಿದೊಡ್ದ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಸಿದ್ದವಾಗಿದೆ. ಇದೀಗ ಗೂಗಲ್ ಹೊಸ ಪ್ರಯೋಗಶಾಲೆ ಟ್ಯಾಂಗಿ (Tangi) ಎನ್ನುವ ಕಿರು ಅವಧಿಯ ವೀಡಿಯೋ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.

ಜೆಎನ್ ಯು ಹಿಂಸಾಚಾರ: ಡೇಟಾ ಸಂರಕ್ಷಿಸುವ ಬಗ್ಗೆ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದ ಕೋರ್ಟ್
ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಡೇಟಾ ಸಂರಕ್ಷಣೆ ಕುರಿತು ದೆಹಲಿ ಹೈಕೋರ್ಟ್ ವಾಟ್ಸ್ ಆಪ್, ಗೂಗಲ್, ಪೊಲೀಸರಿಂದ ಪ್ರತಿಕ್ರಿಯೆ ಕೇಳಿದೆ.

ಗೂಗಲ್ ನ ಹೊಸ ಜವಾಬ್ದಾರಿ ಹೊತ್ತ ಸುಂದರ್ ಪಿಚೈಗೆ ಸಿಕ್ತು ಬಂಪರ್ ಪ್ಯಾಕೇಜ್
ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಮುಂದಿನ 2020ರಲ್ಲಿ 2 ಮಿಲಿಯನ್ ವಾರ್ಷಿಕ ವೇತನದ ಮೇಲೆ240 ಮಿಲಿಯನ್ ಸ್ಟಾಕ್ ಪ್ಯಾಕೇಜ್ ಅನ್ನು (ಅದರಲ್ಲಿ 90 ಮಿಲಿಯನ್ ಆಲ್ಫಾಬೆಟ್‌ನ ಕಾರ್ಯಕ್ಷಮತೆಗೆ ಸಂಬಂಧಿಸಿದೆ) ತೆಗೆದುಕೊಳ್ಳಲಿದ್ದಾರೆ.

ಗೂಗಲ್ ನಿಂದ 4.5 ಮಿಲಿಯನ್ ವನ್ಯಜೀವಿಗಳ ಟ್ರ್ಯಾಕ್!
ವನ್ಯಜೀವಿಗಳ ರಕ್ಷಣೆಗಾಗಿ ಗೂಗಲ್, ಕನ್ಸರ್ವೇಷನ್ ಇಂಟರ್ ನ್ಯಾಷನಲ್ ಸೇರಿದಂತೆ 7 ಸಂಸ್ಥೆಗಳು 4.5 ಮಿಲಿಯನ್ ವನ್ಯಜೀವಿಗಳನ್ನು ಟ್ರ್ಯಾಕ್ ಮಾಡಿದೆ.

2019 ಗೂಗಲ್ ಹುಡುಕಾಟ: ಅಭಿನಂದನ್ ಟಾಪ್, ಲತಾ ಮಂಗೇಶ್ವರ್ ನಂಬರ್ -2 ಸ್ಥಾನ!
ಈ ವರ್ಷದ ಗೂಗಲ್ ಇಂಡಿಯಾ ಹುಡುಕಾಟದಲ್ಲಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಎರಡನೇ ಸ್ಥಾನದಲ್ಲಿದ್ದಾರೆ

