gold

'ನಿಜ ಏನು ಅಂದ್ರೆ..': ಮೋದಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ನಟಿ Ramya ವ್ಯಂಗ್ಯ; ಹೇಳಿದ್ದೇನು?
ಹಲವಾರು ವರ್ಷಗಳ ಹಿಂದೆ ಹೊರತಂದ ಸಾವೆರಿನ್ ಗೋಲ್ಡ್ ಬಾಂಡ್‌ಗಳ (SGB) ಅನೇಕ ಹಂತಗಳು ಈಗ ಮ್ಯಾಚ್ಯೂರಿಟಿಗೆ ಬರುತ್ತಿವೆ.

Explainer: ಮಿತವ್ಯಯಕ್ಕೆ ಮೋದಿ ಕರೆ; ಕಷ್ಟದ ದಿನಗಳೋ? Forex ಉಳಿಕೆಯ ಮರ್ಮವೋ..? 72 ಬಿಲಿಯನ್ ಡಾಲರ್ ಹಿಂದಿನ ರಹಸ್ಯ..
ಮೋದಿ ಅವರ ಹೇಳಿಕೆಯನ್ನು ವಿಶ್ಲೇಷಿಸುವುದಾದರೆ ಅವರ ಮನವಿಯ ಸಂದೇಶ ಸರಳ ಹಾಗೂ ಸ್ಪಷ್ಟವಾಗಿದೆ: ಡಾಲರ್‌ಗಳನ್ನು ಉಳಿಸಿ, ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳನ್ನು ರಕ್ಷಿಸಿ ಎಂಬುದಾಗಿದೆ.

Gold Rate Today: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ..
ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದರೆ, ಇಲ್ಲಿಯೂ ಹೆಚ್ಚಾಗುತ್ತವೆ. ಅಲ್ಲಿ ಕಡಿಮೆಯಾದರೆ, ದೇಶೀಯವಾಗಿಯೂ ಇಳಿಕೆ ಕಂಡುಬರುತ್ತದೆ.

ಎಚ್ಚರ ಗ್ರಾಹಕರೇ: ಗ್ರಾಹಕರ 3.5 ಕೋಟಿ ರೂ ಮೌಲ್ಯದ ಚಿನ್ನವನ್ನು ಅಡಮಾನ ಇಟ್ಟಿದ್ದ ಬ್ಯಾಂಕ್ ಉದ್ಯೋಗಿ ಬಂಧನ!
ಗ್ರಾಹಕರಿಗೆ ಸೇರಿದ 2,780 ಗ್ರಾಂ ಚಿನ್ನಾಭರಣಗಳನ್ನು ದುರುಪಯೋಗಪಡಿಸಿಕೊಂಡ ಮತ್ತು ಅನಧಿಕೃತವಾಗಿ ಅಡಮಾನ ಇಟ್ಟಿದ್ದ ಬ್ಯಾಂಕಿನ ಉಪ ವ್ಯವಸ್ಥಾಪಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪ್ಪತಗುಡ್ಡದಲ್ಲಿ ಚಿನ್ನವಷ್ಟೇ ಅಲ್ಲ, ವಜ್ರಗಳ ಭಂಡಾರವೂ ಇದೆಯಾ?
ಐತಿಹಾಸಿಕ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕದ ವಿವಿಧ ಭಾಗಗಳಿಂದ ಭೂವಿಜ್ಞಾನಿಗಳು ಗದಗ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಲಕನ ಮೊಮೋಸ್ ತಿನ್ನುವ ಚಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣ ಮಾಯ, ಹೇಗೆ ಅಂತೀರಾ ಈ ಸುದ್ದಿ ಓದಿ...
ಪ್ರಥಮೇಶ್ ಕುಮಾರ್ ಮಿಶ್ರ ಎಂಬ 7ನೇ ತರಗತಿ ಬಾಲಕನಿಗೆ ಇದ್ದ ಒಂದೇ ಒಂದು ದೌರ್ಬಲ್ಯವೆಂದರೆ ಮೊಮೋಸ್ ತಿನ್ನಬೇಕೆನ್ನುವ ಅತಿಯಾದ ಆಸೆ.

ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ: 10 ಗ್ರಾಂ ಗೋಲ್ಡ್ ರೇಟ್ ಎಷ್ಟೆಂದರೆ...
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಮಾರ್ಚ್ ವಿತರಣೆಯ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 25,101 ರೂ. ಅಥವಾ ಶೇಕಡಾ 7.5 ರಷ್ಟು ಹೆಚ್ಚಾಗಿ 3,59,800 ರೂ.ಗೆ ದಾಖಲೆಯನ್ನು ಮುಟ್ಟಿದೆ.

ಲಕ್ಕುಂಡಿಯಲ್ಲಿ ನಿಧಿ ಒಪ್ಪಿಸಿದ ಕುಟುಂಬಕ್ಕೆ ಅಗತ್ಯ ನೆರವು: ಸಚಿವ ಎಚ್.ಕೆ ಪಾಟೀಲ್
ಲಕ್ಕುಂಡಿಯನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪತ್ತೆಯಾದ ನಿಧಿಯಲ್ಲಿ 466 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 634 ಗ್ರಾಂ ತಾಮ್ರದ ವಸ್ತುಗಳು ಸೇರಿವೆ.

ಮನೆ ನಿರ್ಮಾಣ ಸ್ಥಳದಲ್ಲಿ ನಿಧಿ ಪತ್ತೆ: ತಮಗೂ ಚಿನ್ನ ನೀಡುವಂತೆ ASI ಗೆ ಕುಟುಂಬದ ಬೇಡಿಕೆ
ನಿರ್ಮಾಣ ಸ್ಥಳದಲ್ಲಿ ನಿಧಿ ಪತ್ತೆಯಾದ ಕೂಡಲೇ, ಕುಟುಂಬದ ಎಂಟನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ಗ್ರಾಮದ ಕಡೆಗೆ ಓಡಿಹೋಗಿ ತಮಗೆ ಚಿನ್ನ ಸಿಕ್ಕಿರುವುದಾಗಿ ಘೋಷಿಸಿದರು. ನಂತರ ಗ್ರಾಮಸ್ಥರು ಗ್ರಾಮ ಪಂಚಾಯತ್, ಪೊಲೀಸ್, ಎಎಸ್ಐ ಮತ್ತು ಜಿಲ್ಲಾಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

