gold

ಚಿನ್ನ ಮತ್ತು ಬೆಳ್ಳಿ: ಹೊಸ ಸೂಪರ್ ಸೈಕಲ್‌ನ ಆರಂಭವೇ? (ಹಣಕ್ಲಾಸು)
ಜಾಗತಿಕ ಹಣಕಾಸು ಬದಲಾವಣೆ, ಡಾಲರ್ ದುರ್ಬಲತೆ ಮತ್ತು ಕೇಂದ್ರ ಬ್ಯಾಂಕ್‌ಗಳ ಚಿನ್ನ ಖರೀದಿ: ಚಿನ್ನ–ಬೆಳ್ಳಿಗೆ ಹೊಸ ಸೂಪರ್ ಸೈಕಲ್ ಆರಂಭದ ಸೂಚನೆಗಳು

ನಿಮ್ಮ ಹತ್ರ ಇರೋ Gold ಅಸಲಿ ಅಂತ ಪತ್ತೆಹಚ್ಚೋದು ಹೇಗೆ? ಇಲ್ಲಿದೆ ಬಂಗಾರದ ಶುದ್ಧತೆ ಚೆಕ್ ಮಾಡುವ ಟಿಪ್ಸ್
ಚಿನ್ನ ಖರೀದಿಸುವಾಗ ಎಲ್ಲರಿಗೂ ಇರುವ ದೊಡ್ಡ ಭಯವೆಂದರೆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳು ಇಲ್ಲಿವೆ:

ಸತತ ನಷ್ಟದಿಂದ ಚೇತರಿಕೆ ಕಂಡ ಚಿನ್ನದ ಬೆಲೆ; ಈಗ 10 ಗ್ರಾಂ ದರ ಎಷ್ಟು ಗೊತ್ತಾ?
ಬೆಳ್ಳಿ ಕೂಡ ಚೇತರಿಕೆ ಕಂಡಿದ್ದು, ಪ್ರತಿ ಕಿಲೋಗ್ರಾಂಗೆ 5,000 ರೂ.ಗಳಿಂದ 2,40,500 ರೂ.ಗಳಿಗೆ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ). ಹಿಂದಿನ ಅವಧಿಯಲ್ಲಿ ಬಿಳಿ ಲೋಹ ಪ್ರತಿ ಕಿಲೋಗ್ರಾಂಗೆ 2,35,500 ರೂ.ಗಳಿಗೆ ತಲುಪಿತ್ತು.

ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?
ರಿಯಲ್ ಎಸ್ಟೇಟ್, ಚಿನ್ನ ಇನ್ನೂ ಕಿಂಗ್, ಆದರೆ ಯುವಜನತೆಯಲ್ಲಿ ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಹೆಚ್ಚುತ್ತಿದೆ SIP ಸಂಸ್ಕೃತಿ, ಡಿಮ್ಯಾಟ್ ಖಾತೆಗಳ ದಾಖಲೆ ಏರಿಕೆಯಿಂದ ಹೂಡಿಕೆ ಟ್ರೆಂಡ್‌ಗೆ ಹೊಸ ತಿರುವು. ಆ ಕುರಿತ ವರದಿ ಇಲ್ಲಿದೆ:

Gold ಮೇಲೆ Investment ಮಾಡಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಬೆಸ್ಟ್ ಆಪ್ಷನ್‌ಗಳು!
ಹಬ್ಬದ ಸೀಸನ್ ಬಂದರೆ ಸಾಕು ಚಿನ್ನ ಖರೀದಿಗೆ ಮುಗಿಬೀಳುತ್ತೇವೆ! ಆದರೆ, ಚಿನ್ನ ಕೇವಲ ಆಭರಣವಲ್ಲ, ಅದೊಂದು ಉತ್ತಮ ಹೂಡಿಕೆ ಕೂಡ. ಹಾಗಾದರೆ, ಚಿನ್ನವನ್ನು ಹೇಗೆಲ್ಲ ಖರೀದಿಸಬಹುದು ಎಂದು ಅನೇಕರಿಗೆ ತಿಳಿದಿಲ್ಲ.! ಹಾಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುವ 5 ಸುಲಭ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ:

Gold vs Stock Market: ಹೆಚ್ಚು ಲಾಭ ನೀಡುವ ಹೂಡಿಕೆ ಆಯ್ಕೆ ಯಾವುದು?
ಹೂಡಿಕೆ ಅನ್ನೋದು ಹಲವರ ಕನಸಿನ ಯೋಜನೆ; ಯಾಕಂದ್ರೆ, ಹೂಡಿಕೆಯಲ್ಲಿ ನಾವು ಹಾಕುವ ಹಣ ನಮನ್ನ ಶ್ರೀಮಂತರನ್ನಾಗಿಸುತ್ತದೆ ಎನ್ನುವ ನಂಬಿಕೆ.! ಆದರೆ, ಈ ನಂಬಿಕೆ ಈಡೇರಬೇಕಾದರೆ ನಾವು ನಮ್ಮ ಹಣವನ್ನ ಎಲ್ಲಿ ಹೂಡಿಕೆ ಮಾಡಬೇಕು? ಷೇರು ಮಾರುಕಟ್ಟೆಯಲ್ಲಾ? ಅಥವಾ ಚಿನ್ನದ ಮೇಲಾ? ಅದಕ್ಕೆ ಉತ್ತರ ಇಲ್ಲಿದೆ:

ಕಡಿಮೆ ರೇಟ್ ಅಂತ ದುಬೈನಿಂದ ಬಂಗಾರ ತರುವ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ.. ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎನ್ನುವುದರ ಕಂಪ್ಲೀಟ್ ಮಾಹಿತಿ
ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಉಚಿತ ಮಿತಿ ಮತ್ತು ತೆರಿಗೆ ನಿಯಮಗಳ ಬಗ್ಗೆ 2026ರ ಕಸ್ಟಮ್ಸ್ ಕಾಯ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಹಾಗಾಗಿ, ಚಿನ್ನ ತರುವ ಮೊದಲು ಈ ನಿಯಮ ತಿಳಿದುಕೊಳ್ಳಿ!

ಇವು ಚಿನ್ನಕ್ಕಿಂತಲೂ Costly; 1 ಗ್ರಾಂ ಬೆಲೆ ಕೋಟಿ ಕೋಟಿ! ಯಾವುವು ಗೊತ್ತಾ?
ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಆದ್ರೆ, ನಿಮಗೆ ಗೊತ್ತಾ, ಜಗತ್ತಿನಲ್ಲಿ ಚಿನ್ನಕ್ಕಿಂತಲೂ ಅತ್ಯಂತ ಅಪರೂಪದ, ಅತಿ ಹೆಚ್ಚು ಬೇಡಿಕೆ ಇರುವ ಮತ್ತು ಚಿನ್ನಕ್ಕಿಂತಲೂ ಹಲವು ಪಟ್ಟು ಹೆಚ್ಚು ಬೆಲೆಬಾಳುವ ಲೋಹಗಳಿವೆ ಎಂದು! ಇಲ್ಲಿದೆ ಆ ಕುರಿತ ವರದಿ:

ಚಿನ್ನದ ಆಭರಣ ಕಪ್ಪಾಗಿದ್ಯಾ? ಮನೆಯಲ್ಲೇ ನಿಮಿಷಗಳಲ್ಲಿ ಹೊಳೆಯುವಂತೆ ಮಾಡುವ 4 ಸುಲಭ ಟಿಪ್ಸ್
ಬೆವರು, ಸೋಪು, ಪರ್ಫ್ಯೂಮ್ ಹಾಗೂ ಮಳೆಗಾಲದ ತೇವಾಂಶದಿಂದಾಗಿ ನಮ್ಮ ಇಷ್ಟದ ಚಿನ್ನದ ಉಂಗುರ, ಸರ, ಬಳೆಗಳು ಕಪ್ಪಾಗಿ ಮಂಕಾಗಿ ಕಾಣುತ್ತವೆ. ಆದ್ರೆ, ಅಡುಗೆ ಮನೆಯಲ್ಲೇ ಇರುವ 2-3 ಸಾಮಾನುಗಳಿಂದ ನಿಮಿಷಗಳಲ್ಲಿ ನಿಮ್ಮ ಚಿನ್ನವನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು ಅಂತ? ಇಲ್ಲಿದೆ ಆ ಕುರಿತ ವರದಿ:

