godman

ಬೆಂಗಳೂರು: ಸ್ವಯಂಘೋಷಿತ ದೇವ ಮಾನವ, ಮತ್ತಿಬ್ಬರಿಂದ ಆಂಧ್ರದ ಮಹಿಳೆಗೆ 2.5 ಕೋಟಿ ರೂ. ವಂಚನೆ!
ರಾಜ್ಯ

ಬೆಂಗಳೂರು: ಸ್ವಯಂಘೋಷಿತ ದೇವ ಮಾನವ, ಮತ್ತಿಬ್ಬರಿಂದ ಆಂಧ್ರದ ಮಹಿಳೆಗೆ 2.5 ಕೋಟಿ ರೂ. ವಂಚನೆ!

ಈ ಸಂಬಂಧ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿವಾಸಿ ಹಾಗೂ ಸಂತ್ರಸ್ತೆ ಎಂ. ಕುಮುದಾ ನೀಡಿದ ದೂರಿನ ಆಧಾರದ ಮೇಲೆ, ಸಿಸಿಬಿ (CCB) ಪೊಲೀಸರು ಬುಧವಾರ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ, ಶಂಕರ್ ಮತ್ತು ಭರತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಭೋಲೆ ಬಾಬಾ: ಉತ್ತರ ಪ್ರದೇಶದ ಕಾನ್ಸ್ಟೇಬಲ್ ಶ್ರೀಮಂತ ದೇವಮಾನವನಾಗಿದ್ದು ಹೇಗೆ?: ಇಲ್ಲಿದೆ ಮಾಹಿತಿ
ದೇಶ

ಭೋಲೆ ಬಾಬಾ: ಉತ್ತರ ಪ್ರದೇಶದ ಕಾನ್ಸ್ಟೇಬಲ್ ಶ್ರೀಮಂತ ದೇವಮಾನವನಾಗಿದ್ದು ಹೇಗೆ?: ಇಲ್ಲಿದೆ ಮಾಹಿತಿ

ಭೋಲೇ ಬಾಬಾ ಅವರಿಗೆ ಇರುವ ಅನುಯಾಯಿಗಳ ಪೈಕಿ ಬಹುತೇಕ ಮಂದಿ ದಮನಿತ, ದೀನದಲಿತ ವಿಭಾಗಗಳಿಂದ ಬಂದವರಾಗಿದ್ದು, ಆತನ ಆದಾಯದ ಮೂಲದ ಬಗ್ಗೆ ಅನೇಕ ಗೊಂದಲಗಳಿವೆ.

ಶಕೆರೆ ಹಂತಕರನ್ನು ಕೋರ್ಟ್ ನಿಂದ ಬಿಡುಗಡೆ ಮಾಡಿದರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ: ಮಾಜಿ ಪತಿ, ಭಾರತದ ಮಾಜಿ ರಾಜತಾಂತ್ರಿಕ ಅಕ್ಬರ್ ಖಲೀಲಿ
ದೇಶ

ಶಕೆರೆ ಹಂತಕರನ್ನು ಕೋರ್ಟ್ ನಿಂದ ಬಿಡುಗಡೆ ಮಾಡಿದರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ: ಮಾಜಿ ಪತಿ, ಭಾರತದ ಮಾಜಿ ರಾಜತಾಂತ್ರಿಕ ಅಕ್ಬರ್ ಖಲೀಲಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಸಹಚರರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ ಎಂಬ ಕಾರಣಕ್ಕೆ ಪ್ರತಿಯೊಬ್ಬ ಹಂತಕನೂ ಕರುಣೆಯನ್ನು ಕೋರಲು ಹೊರಟರೆ ಅದು ನ್ಯಾಯದ ಅಪಹಾಸ್ಯವಾಗುತ್ತದೆ' ಎಂದು ಭಾರತದ ಮಾಜಿ ರಾಜತಾಂತ್ರಿಕ ಅಕ್ಬರ್ ಖಲೀಲಿ ಹೇಳಿದ್ದಾರೆ. 

ಹುಡುಗಿಯರ ಜೊತೆಗಿನ ಸೆಕ್ಸ್ ವಿಡಿಯೋ ವೈರಲ್; ಸ್ವಯಂಘೋಷಿತ ದೇವಮಾನವ ಪರಾರಿ!
ದೇಶ

ಹುಡುಗಿಯರ ಜೊತೆಗಿನ ಸೆಕ್ಸ್ ವಿಡಿಯೋ ವೈರಲ್; ಸ್ವಯಂಘೋಷಿತ ದೇವಮಾನವ ಪರಾರಿ!

ಸ್ವಯಂಘೋಷಿತ ದೇವಮಾನವನೊಬ್ಬ ತಮ್ಮ ಸೆಕ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರಾರಿಯಾಗಿದ್ದಾನೆ.

ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ
ದೇಶ

ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಜೀವಾವಧಿ ಶಿಕ್ಷೆ

ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್‌ಗೆ ಹರಿಯಾಣದ ಹಿಸ್ಸಾರ್ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ...

ಬಿಎಸ್ಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ವಯಂ ಘೋಷಿತ ದೇವಮಾನವನ ಬಂಧನ
ದೇಶ

ಬಿಎಸ್ಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ವಯಂ ಘೋಷಿತ ದೇವಮಾನವನ ಬಂಧನ

2013ರಲ್ಲಿ ನಡೆದ ಬಿಎಸ್ಪಿ ನಾಯಕ ದೀಪಕ್ ಭಾರದ್ವಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ....

ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ
ದೇಶ

ಸ್ವಯಂ ಘೋಷಿತ ದೇವಮಾನವನ ಕಪಿಮುಷ್ಟಿಯಲ್ಲಿದ್ದ 28 ಯುವಕರ ರಕ್ಷಣೆ

ಸ್ವಯಂ ಘೋಷಿತ ದೇವಮಾನನೊಬ್ಬನ ಹಿಡಿತದಲ್ಲಿ ನೊಂದಿದ್ದ 28 ಯುವಕನ್ನು ಮುಂಬೈ ಪೊಲೀಸರು ಶನಿವಾರ ರಕ್ಷಣೆ ಮಾಡಿದ್ದಾರೆ...

15 ದಿನಗಳ ನಂತರ ಸಮಾಧಿಯಿಂದ ಎದ್ದುಬಂದ ದೇವ ಮಾನವ!
ದೇಶ

15 ದಿನಗಳ ನಂತರ ಸಮಾಧಿಯಿಂದ ಎದ್ದುಬಂದ ದೇವ ಮಾನವ!

ಇಲ್ಲಿನ ಮಾದೇಪುರ ಜಿಲ್ಲೆಯಲ್ಲಿ 15 ದಿನಗಳ ಹಿಂದೆ ಸಮಾಧಿಯಾಗಿದ್ದ ದೇವಮಾನವನೊಬ್ಬ ಸಮಾಧಿಯಿಂದ ಎದ್ದು ಬಂದ ಘಟನೆ ವರದಿಯಾಗಿದೆ....

ಸಿಎಂ ಫಡ್ನವೀಸ್ ಪತ್ನಿಗೆ ಕಂಟಕವಾಯ್ತು ಪವಾಡ ರೂಪದಲ್ಲಿ ಬಂದ ಚಿನ್ನ
ದೇಶ

ಸಿಎಂ ಫಡ್ನವೀಸ್ ಪತ್ನಿಗೆ ಕಂಟಕವಾಯ್ತು ಪವಾಡ ರೂಪದಲ್ಲಿ ಬಂದ ಚಿನ್ನ

ಪವಾಡದ ರೂಪದಲ್ಲಿ ಸ್ವಾಮಿಯೊಬ್ಬರು ನೀಡಿದ ಚಿನ್ನದ ಸರವೊಂದನ್ನು ಸ್ವೀಕರಿಸುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಇದೀಗ ಸಂಕಟವೊಂದಕ್ಕೆ ಸಿಲುಕಿದ್ದಾರೆ...