Goa

ಪಂಡೋರಾ ಪೇಪರ್ಸ್ ಲೀಕ್: ಗೋವಾದ ಗಣಿ ಉದ್ಯಮಿ ಪುತ್ರನ 36 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ
ದೇಶ

ಪಂಡೋರಾ ಪೇಪರ್ಸ್ ಲೀಕ್: ಗೋವಾದ ಗಣಿ ಉದ್ಯಮಿ ಪುತ್ರನ 36 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ

ಗೋವಾ ಮೂಲದ ಗಣಿ ಉದ್ಯಮಿಯೊಬ್ಬರ ಪುತ್ರನಿಗೆ ಸೇರಿದ 36.80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

ಗೋವಾದಲ್ಲಿನ ಶೇ 90 ರಷ್ಟು ಅಪರಾಧಗಳಿಗೆ ವಲಸೆ ಕಾರ್ಮಿಕರೇ ಕಾರಣ: ಮುಖ್ಯಮಂತ್ರಿ ಪ್ರಮೋದ್ ಸಾವಂತ್
ದೇಶ

ಗೋವಾದಲ್ಲಿನ ಶೇ 90 ರಷ್ಟು ಅಪರಾಧಗಳಿಗೆ ವಲಸೆ ಕಾರ್ಮಿಕರೇ ಕಾರಣ: ಮುಖ್ಯಮಂತ್ರಿ ಪ್ರಮೋದ್ ಸಾವಂತ್

ಕರಾವಳಿ ರಾಜ್ಯದಲ್ಲಿ ನಡೆಯುವ ಶೇ 90 ರಷ್ಟು ಅಪರಾಧಗಳನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಇತರ ಪ್ರದೇಶಗಳಿಂದ ವಲಸೆ ಬಂದ ಕಾರ್ಮಿಕರು ಮಾಡುತ್ತಾರೆ. ಹೀಗಾಗಿ, ಗುತ್ತಿಗೆದಾರರು ಇವರನ್ನು ನೇಮಿಸಿಕೊಳ್ಳುವ ಮೊದಲು 'ಲೇಬರ್ ಕಾರ್ಡ್'ಗಳನ್ನು ಪಡೆದುಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಒತ್ತಾಯಿಸಿದರು.

ಬಿಜೆಪಿಗೆ ಮಿತ್ರಪಕ್ಷಗಳು ಮುಖ್ಯ: ಉದ್ಧವ್ ಠಾಕ್ರೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ವಾಗ್ದಾಳಿ
ದೇಶ

ಬಿಜೆಪಿಗೆ ಮಿತ್ರಪಕ್ಷಗಳು ಮುಖ್ಯ: ಉದ್ಧವ್ ಠಾಕ್ರೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಪರೋಕ್ಷ ವಾಗ್ದಾಳಿ

ಮಹಾರಾಷ್ಟ್ರ ಮತ್ತು ಗೋವಾದ ಎನ್‌ಡಿಎ ಸಂಸದರ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಹುಸಿ ಬಾಂಬ್ ಕರೆ ಮಾಡಿದ ಗೋವಾ ವಿಮಾನ ನಿಲ್ದಾಣದ ಉದ್ಯೋಗಿಯ ಬಂಧನ
ದೇಶ

ಹುಸಿ ಬಾಂಬ್ ಕರೆ ಮಾಡಿದ ಗೋವಾ ವಿಮಾನ ನಿಲ್ದಾಣದ ಉದ್ಯೋಗಿಯ ಬಂಧನ

ವಿಮಾನ ನಿಲ್ದಾಣದಲ್ಲಿ ಬಾಂಬ್ ಇರುವುದಾಗಿ ಹುಸಿ ಕರೆ ಮಾಡಿದ ಆರೋಪದ ಮೇಲೆ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ
ದೇಶ

ಗೋವಾ ಗಡಿಯಲ್ಲಿ ಭೂ ಕುಸಿತ: ರೈಲು ಸಂಚಾರಕ್ಕೆ ಅಡ್ಡಿ

ಕರ್ನಾಟಕ-ಗೋವಾ ಗಡಿಯ ಕ್ಯಾಸ್ಟೆಲ್ ರಾಕ್ ಬಳಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರಕ್ಕೆ ಅಡಚಣೇ ಉಂಟಾಗಿತ್ತು.

RDX ತುಂಬಿದ ಟ್ಯಾಂಕರ್ ನೊಂದಿಗೆ ಗೋವಾಗೆ ಇಬ್ಬರು ಪಾಕ್ ಪ್ರಜೆಗಳ ಪ್ರಯಾಣ: ಮುಂಬೈ ಪೊಲೀಸರಿಗೆ ಬೆದರಿಕೆ ಕರೆ
ದೇಶ

RDX ತುಂಬಿದ ಟ್ಯಾಂಕರ್ ನೊಂದಿಗೆ ಗೋವಾಗೆ ಇಬ್ಬರು ಪಾಕ್ ಪ್ರಜೆಗಳ ಪ್ರಯಾಣ: ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

ಆರ್‌ಡಿಎಕ್ಸ್ ತುಂಬಿದ ಟ್ಯಾಂಕರ್ ಬಗ್ಗೆ ಮುಂಬೈ ಪೊಲೀಸರಿಗೆ ಕರೆ ಬಂದಿದ್ದು ಈ ಟ್ಯಾಂಕರ್ 2 ಪಾಕಿಸ್ತಾನಿ ಪ್ರಜೆಗಳೊಂದಿಗೆ ಮುಂಬೈನಿಂದ ಗೋವಾಕ್ಕೆ ಹೊರಟಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ.

ದೂದ್ ಸಾಗರ್ ನೋಡಲು ಬಂದ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ, ವಿಡಿಯೋ ವೈರಲ್!
ದೇಶ

ದೂದ್ ಸಾಗರ್ ನೋಡಲು ಬಂದ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ, ವಿಡಿಯೋ ವೈರಲ್!

ದೂದ್ ಸಾಗರ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಂದು ಬಂದ ಪ್ರವಾಸಿಗರಿಗೆ ಸಂಕಷ್ಟ ಎದುರಾಗಿತ್ತು.

ಮುಂಬೈ, ಗೋವಾಗಳಲ್ಲಿ ಭಾರೀ ಮಳೆ: ಭಾರತೀಯ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಣೆ
ದೇಶ

ಮುಂಬೈ, ಗೋವಾಗಳಲ್ಲಿ ಭಾರೀ ಮಳೆ: ಭಾರತೀಯ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಣೆ

ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ರಾತ್ರಿಯಿಡೀ ಸಾಧಾರಣದಿಂದ ಕೂಡಿದ ಭಾರೀ ಮಳೆ ಸುರಿದಿದ್ದು, ಹವಾಮಾನ ಇಲಾಖೆಯು 'ಆರೆಂಜ್' ಅಲರ್ಟ್  ಘೋಷಿಸಿದೆ. ಸ್ಥಳೀಯ ನಾಗರಿಕ ಸಂಸ್ಥೆ ಪ್ರಕಾರ ಇಂದು ಮತ್ತಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ.

ಮುಂಗಾರು ಆರಂಭ: ಗೋವಾದ ಬೀಚ್‌ಗಳಿಗೆ ಪ್ರವೇಶ ನಿಷೇಧ; ಆದರೂ ನಿಲ್ಲದ ಪ್ರವಾಸಿಗರ ಭೇಟಿ
ದೇಶ

ಮುಂಗಾರು ಆರಂಭ: ಗೋವಾದ ಬೀಚ್‌ಗಳಿಗೆ ಪ್ರವೇಶ ನಿಷೇಧ; ಆದರೂ ನಿಲ್ಲದ ಪ್ರವಾಸಿಗರ ಭೇಟಿ

ಗೋವಾದಲ್ಲಿ ಮುಂಗಾರು ಆರಂಭವಾಗಿದ್ದು, ಬೀಚ್‌ಗಳನ್ನು ಯಾವುದೇ ರೀತಿಯ ಚಟುವಟಿಕೆಗೆಗೆ ಅವಕಾಶ ನೀಡದೆ ಅಧಿಕಾರಿಗಳು ಮುಚ್ಚಿದ್ದಾರೆ. ಆದರೆ, ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರವಾಸಿಗರು ಮಾತ್ರ ಸಮುದ್ರ ತೀರಗಳಲ್ಲಿ ಕಂಡುಬರುತ್ತಿದ್ದಾರೆ.