Goa

ಗೋವಾ: ದೇವಾಲಯದ ಅರ್ಚಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ದೇಶ

ಗೋವಾ: ದೇವಾಲಯದ ಅರ್ಚಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಗೋವಾದ ಪ್ರಸಿದ್ಧ ದೇವಾಲಯವಾಗಿರುವ ಮಂಗೇಶಿ ದೇವಾಲಯದ ಅರ್ಚಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ಜುಲೈ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದಿಗೆ ಗೋವಾ ನಿಷೇಧ
ದೇಶ

ಜುಲೈ ಅಂತ್ಯದವರೆಗೆ ನೆರೆ ರಾಜ್ಯಗಳ ಮೀನು ಆಮದಿಗೆ ಗೋವಾ ನಿಷೇಧ

ಮೀನುಗಳನ್ನು ಫ್ರೆಶ್​ ಆಗಿಡಲು ಫಾರ್ಮಲಿನ್ (ಫಾರ್ಮಲ್ ​ಡಿಹೈಡ್​) ಎಂಬ ರಾಸಾಯನಿಕವನ್ನು ಬಳಸಲಾಗುತ್ತಿದೆ...

ಸರ್ಜಿಕಲ್ ದಾಳಿ ಸಾಕ್ಷಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಹೇಳಬೇಕಿತ್ತೇ?: ಪರಿಕ್ಕರ್
ದೇಶ

ಸರ್ಜಿಕಲ್ ದಾಳಿ ಸಾಕ್ಷಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಹೇಳಬೇಕಿತ್ತೇ?: ಪರಿಕ್ಕರ್

ಭಾರತೀಯ ಸೇನೆಯ ಸರ್ಜಿಕಲ್ ದಾಳಿಯ ನೈಜತೆಯನ್ನೇ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿರುವ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಸರ್ಜಿಕಲ್ ದಾಳಿಗೆ ರಾಹುಲ್ ಗಾಂಧಿಯನ್ನೂ ಕರೆದುಕೊಂಡು ಹೋಗಿ ಎಂದು ಸೇನೆಗೆ ಹೇಳಬೇಕಿತ್ತೇ ಎಂದು ಹೇಳಿದ್ದಾರೆ.

ಗೋವಾ: ಟ್ಯಾಕ್ಸಿ ಚಾಲಕನಿಂದ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ
ದೇಶ

ಗೋವಾ: ಟ್ಯಾಕ್ಸಿ ಚಾಲಕನಿಂದ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಬಂಧನ

ವಾಸ್ಕೋ ವಿಮಾನ ನಿಲ್ದಾಣ ಸಮೀಪ 20 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಟ್ಯಾಕ್ಸಿ ಚಾಲಕನನ್ನು...

ಭಾರತಕ್ಕೆ ಮರಳಿದ ಗೋವಾ ಸಿಎಂ ಗೆ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ ಕೇಜ್ರಿವಾಲ್
ದೇಶ

ಭಾರತಕ್ಕೆ ಮರಳಿದ ಗೋವಾ ಸಿಎಂ ಗೆ ಟ್ವಿಟ್ಟರ್ ನಲ್ಲಿ ಶುಭ ಹಾರೈಸಿದ ಕೇಜ್ರಿವಾಲ್

ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಮೂರು ತಿಂಗಳ ಬಳಿಕ ಭಾರತಕ್ಕೆ ಮರಳಿದ ಗೋವಾ ಮುಖ್ಯಮಂತ್ರಿ ಮನೋಹರಪರಿಕ್ಕರ್ ಅವರಿಗೆ ದೆಹಲುಇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತ ಹೇಳಿದ್ದಾರೆ.

ಚಿಕಿತ್ಸೆ ಬಳಿಕ ಅಮೆರಿಕಾದಿಂದ ಮುಂಬೈಗೆ ಆಗಮಿಸಿದ ಗೋವಾ ಸಿಎಂ ಪರಿಕ್ಕರ್
ದೇಶ

ಚಿಕಿತ್ಸೆ ಬಳಿಕ ಅಮೆರಿಕಾದಿಂದ ಮುಂಬೈಗೆ ಆಗಮಿಸಿದ ಗೋವಾ ಸಿಎಂ ಪರಿಕ್ಕರ್

ಕಳೆದ ಮೂರು ತಿಂಗಳ ಕಾಲ ಅಮೆರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಗುರುವಾರ ಮುಂಬೈಗೆ ಆಗಮಿಸಿದ್ದಾರೆ...

ಪರಿಕ್ಕರ್ ಶುಕ್ರವಾರ ಗೋವಾಕ್ಕೆ ಮರಳುವ ಸಾಧ್ಯತೆ
ದೇಶ

ಪರಿಕ್ಕರ್ ಶುಕ್ರವಾರ ಗೋವಾಕ್ಕೆ ಮರಳುವ ಸಾಧ್ಯತೆ

ಅನಾರೋಗ್ಯದಿಂದಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇದೇ 15 ಅಂದರೆ ಶುಕ್ರವಾರದಂದು ವಾಪಾಸ್ ಆಗಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳಿಂದ ತಿಳಿದುಬಂದಿದೆ.

ಗೋವಾ: ಹಿರಿಯ ಕಾಂಗ್ರೆಸ್ ನಾಯಕ ಶಾಂತಾರಾಮ್ ನಾಯ್ಕ್ ವಿಧಿವಶ
ದೇಶ

ಗೋವಾ: ಹಿರಿಯ ಕಾಂಗ್ರೆಸ್ ನಾಯಕ ಶಾಂತಾರಾಮ್ ನಾಯ್ಕ್ ವಿಧಿವಶ

ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈ; ಗೋವಾ ಇಂಧನ ಸಚಿವರಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು
ದೇಶ

ಮುಂಬೈ; ಗೋವಾ ಇಂಧನ ಸಚಿವರಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಮುಂಬೈ ಪ್ರವಾಸದಲ್ಲಿದ್ದ ಗೋವಾ ಇಂಧನ ಸಚಿವ ಪಾಂಡುರಂಗ ಮಡ್ಕೈಕರ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಂಗಳವಾರ ತಿಳಿದುಬಂದಿದೆ...