Goa

ಮಹದಾಯಿಗೆ ಮತ್ತೆ ಗೋವಾ ಕ್ಯಾತೆ-ನೀರಿನ ತಿರುವು ಸ್ವೀಕಾರಾರ್ಹವಲ್ಲ ಎಂದ ರಾಜ್ಯಪಾಲ ಮಲಿಕ್
ರಾಜ್ಯ

ಮಹದಾಯಿಗೆ ಮತ್ತೆ ಗೋವಾ ಕ್ಯಾತೆ-ನೀರಿನ ತಿರುವು ಸ್ವೀಕಾರಾರ್ಹವಲ್ಲ ಎಂದ ರಾಜ್ಯಪಾಲ ಮಲಿಕ್

ಮಹದಾಯಿ ನೀರು ಹಂಚಿಕೆಯಲ್ಲಿ ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿರ್ಧಾರ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗುವ ಸಂಭವವಿದೆ. ರಾಜ್ಯ ಸರ್ಕಾರವು ಕಳಸಾ ಬಂಡೂರಿ ಯೋಜನೆ ಕೆಲಸ ಪ್ರಾರಂಭಕ್ಕೆ ಮಹದಾಯಿ  ಜಲ ವಿವಾದಗಳ ನ್ಯಾಯಮಂಡಳಿಯ ಗೆಜೆಟ್ ಅಧಿಸೂಚನೆಗಾಗಿ ಕಾಯುತ್ತಿರುವ ಈ ಸಮಯದಲ್ಲಿ ಗೋವಾ ರಾಜ್ಯಪಾಲರ ನಡೆ ರಾಜ್ಯದ ಹಿತಕ್ಕೆ ಅಡ್ಡಿಯಾಗುವ ಸಂಭವವಿದೆ.

ಮಹಾದಾಯಿ ಯೋಜನೆ ಕುರಿತು ಗೋವಾದಲ್ಲಿ ಹೊಸ ವಿವಾದ ಸೃಷ್ಟಿ
ದೇಶ

ಮಹಾದಾಯಿ ಯೋಜನೆ ಕುರಿತು ಗೋವಾದಲ್ಲಿ ಹೊಸ ವಿವಾದ ಸೃಷ್ಟಿ

ಕಳಸಾ–ಬಂಡೂರಿ ಯೋಜನೆ ಕುರಿತು  ಕೇಂದ್ರ ಸರ್ಕಾರ ಮಹಾದಾಯ ಅಂತಾರಾಷ್ಟ್ರೀಯ ಜಲವ್ಯಾಜ್ಯ ನ್ಯಾಯಾಧಿಕರಣದ ಅಧಿಸೂಚನೆ ಹೊರಡಿಸುತ್ತಿದ್ದಂತೆ ಕಾಮಗಾರಿ ಆರಂಭಿಸಬಹುದು ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ

ಕಳಸಾ ಬಂಡೂರಿ: ಕರ್ನಾಟಕಕ್ಕೆ ನೀಡಿದ್ದ ಅನುಮತಿ ತಡೆ ಹಿಡಿದ ಕೇಂದ್ರ ಸರ್ಕಾರ
ದೇಶ

ಕಳಸಾ ಬಂಡೂರಿ: ಕರ್ನಾಟಕಕ್ಕೆ ನೀಡಿದ್ದ ಅನುಮತಿ ತಡೆ ಹಿಡಿದ ಕೇಂದ್ರ ಸರ್ಕಾರ

ಕರ್ನಾಟಕ ರಾಜ್ಯದ ಕಳಸಾ –ಬಂಡೂರಿ ಯೋಜನೆಗೆ ಅನುಮತಿ ನೀಡಿದ್ದ ಪತ್ರವನ್ನು ಪರಿಸರ ಮತ್ತು ಅರಣ್ಯ ಸಚಿವಾಲಯ ತಡೆಹಿಡಿದಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. 

ಗಗನಕ್ಕೇರಿದ ಈರುಳ್ಳಿ ದರ: ಕ್ಯಾಬೇಜ್, ಕ್ಯಾರೆಟ್ ಮೊರೆ ಹೋದ ಗೋವಾ ರೆಸ್ಟೋರೆಂಟ್!
ದೇಶ

ಗಗನಕ್ಕೇರಿದ ಈರುಳ್ಳಿ ದರ: ಕ್ಯಾಬೇಜ್, ಕ್ಯಾರೆಟ್ ಮೊರೆ ಹೋದ ಗೋವಾ ರೆಸ್ಟೋರೆಂಟ್!

ಈರುಳ್ಳಿ ಬೆಲೆ ಗಗನಕ್ಕೇರಿ ಕುಳಿತಿರುವುದು ದೇಶದಾದ್ಯಂತ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವುದು ಹಳೇ ಸುದ್ದಿ. ಹೊಸ ಸುದ್ದಿ ಏನೆಂದರೆ, ಈರುಳ್ಳಿ ಬೆಲೆ ಏರಿಕೆಯಾಗಿರುವುದು ಗೋವಾದಲ್ಲಿ ಪ್ರವಾಸೋದ್ಯಮಕ್ಕೂ ಭಾರೀ ಹೊಡೆತ ನೀಡಿದೆಯಂತೆ.

ಮಹಾರಾಷ್ಟ್ರದಂತೆ ಗೋವಾದಲ್ಲಿ ಕೂಡ ಸದ್ಯದಲ್ಲಿಯೇ ಮತ್ತೊಂದು ಪವಾಡ ನಡೆಯಬಹುದು: ಸಂಜಯ್ ರಾವತ್ 
ದೇಶ

ಮಹಾರಾಷ್ಟ್ರದಂತೆ ಗೋವಾದಲ್ಲಿ ಕೂಡ ಸದ್ಯದಲ್ಲಿಯೇ ಮತ್ತೊಂದು ಪವಾಡ ನಡೆಯಬಹುದು: ಸಂಜಯ್ ರಾವತ್ 

ಮಹಾರಾಷ್ಟ್ರ ನಂತರ ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಕೂಡ ರಾಜಕೀಯ ಭೂಕಂಪ ಅಥವಾ ಪವಾಡ ನಡೆಯಬಹುದು ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಮಹದಾಯಿ ವಿವಾದ: ರಾಜ್ಯಕ್ಕೆ ಶಾಕ್ ನೀಡಿದ ಕೇಂದ್ರ!
ದೇಶ

ಮಹದಾಯಿ ವಿವಾದ: ರಾಜ್ಯಕ್ಕೆ ಶಾಕ್ ನೀಡಿದ ಕೇಂದ್ರ!

ಕರ್ನಾಟಕ್ಕೆ ಬಳಸಾ-ಬಂಡೂರಿ (ಮಹದಾಯಿ) ಯೋಜನೆ ಕೈಗೆತ್ತಿಕೊಳ್ಳಲು ಇತ್ತೀಚೆಗಷ್ಟೇ ತಾನೇ ನೀಡಿದ್ದ ಅನುಮೋದನೆಯ ಮರುಪರೀಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಗೋವಾ ವಿರುದ್ಧ ಕರ್ನಾಟಕಕ್ಕೆ 35 ರನ್ ಜಯ
ಕ್ರಿಕೆಟ್

ಗೋವಾ ವಿರುದ್ಧ ಕರ್ನಾಟಕಕ್ಕೆ 35 ರನ್ ಜಯ

ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ 35 ರನ್ ಗಳಿಂದ ಜಯ ಗಳಿಸಿದೆ. 

ಪವನ್ ದೇಶ್‍ಪಾಂಡೆ ಸ್ಫೋಟಕ ಫಿಫ್ಟಿ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
ಕ್ರಿಕೆಟ್

ಪವನ್ ದೇಶ್‍ಪಾಂಡೆ ಸ್ಫೋಟಕ ಫಿಫ್ಟಿ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ

ಹೆರಂಬ್ ಪರಬ್ (24 ಕ್ಕೆ 5 ) ಐದು ವಿಕೆಟ್ ಗೊಂಚಲು ನಡುವೆಯೂ ಮಧ್ಯಮ ಕ್ರಮಾಂಕದ ಪವನ್ ದೇಶ್‍ಪಾಂಡೆ (63 ರನ್, 32 ಎಸೆತಗಳು) ಅವರ ಮೌಲ್ಯಯುತ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ತಂಡಕ್ಕೆ ಸ್ಪರ್ಧಾತ್ಮ ಗುರಿ ನೀಡಿದೆ.

ಗೋವಾ: ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಅಪಘಾತ, ಪೈಲಟ್ ಗಳು ಸುರಕ್ಷಿತ 
ದೇಶ

ಗೋವಾ: ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಅಪಘಾತ, ಪೈಲಟ್ ಗಳು ಸುರಕ್ಷಿತ 

ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಗೋವಾದ ಗ್ರಾಮವೊಂದರಲ್ಲಿ ಶನಿವಾರ ಬೆಳಗ್ಗೆ ಅಪ್ಪಳಿಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.