girl

ಬೆಂಗಳೂರು: ಅನುಮತಿಯಿಲ್ಲದೇ ಯುವತಿಯ ಫೋಟೋ ತೆಗೆದ ಮಾಜಿ ಸೈನಿಕನ ಬಂಧನ
ಯುವತಿಯ ಫೋಟೊ ತೆಗೆದಿದ್ದ ಮಾಜಿ ಸೈನಿಕನನ್ನು ಪೊಲೀಸರು ಬಂಧಿಸಿದ್ದಾರೆ. ಸೆಂಥಿಲ್ (35) ಬಂಧಿತ ಆರೋಪಿ. ಮಾಜಿ ಸೈನಿಕರಾಗಿರುವ ಸೆಂಥಿಲ್ ..

ಹಿಂದಿ ಸ್ಪೆಲ್ಲಿಂಗ್ ಟೆಸ್ಟ್ ನಲ್ಲಿ ಯುವಕ ಫೇಲ್: ವಿವಾಹವಾಗಲು ಯುವತಿ ನಿರಾಕರಣೆ!
ಕಾಗುಣಿತ ಪರೀಕ್ಷೆಯಲ್ಲಿ ಫೇಲ್ ಆದ ಯುವಕನನ್ನು ವಿವಾಹವಾಗಲು ಯುವತಿಯೊಬ್ಬಳು ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬೆಂಗಳೂರು: ಚಿಂದಿ ಆಯುವವನಿಂದ 3 ವರ್ಷದ ಬಾಲಕಿ ಅಪಹರಣ
ಹಾಡಹಗಲೇ ಮೂರು ವರ್ಷದ ಬಾಲಕಿಯನ್ನು ಚಿಂದಿ ಆಯುವವ ಮೊನ್ನೆ ಶನಿವಾರ ಅಪಹರಣ ಮಾಡಿದ...

ಗಿರಿನಗರ ನಾಪತ್ತೆ ಪ್ರಕರಣ: ನೆರೆಮನೆಯಲ್ಲಿ ಬಾಲಕಿಯ ಶವ ಪತ್ತೆ, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ
ಗಿರಿನಗರ ಠಾಣಾ ಸರಹದ್ದಿನಲ್ಲಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಶವ ನೆರೆಮನೆಯಾತನ ಮನೆಯಲ್ಲಿ ದೊರಕಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ...

ಬೆಳಗಾವಿ: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕಿ
ಜಿಲ್ಲೆಯ ಅಥಣಿ ತಾಲ್ಲೂಕಿನ ಝಂಜರವಾಡ ಗ್ರಾಮದ ಹೊರವಲಯದಲ್ಲಿ ಕೊಳವೆ ಬಾವಿಗೆ ಆರು ವರ್ಷದ ಬಾಲಕಿಯೊಬ್ಬಳು...

ಕಲಬುರಗಿಯಲ್ಲಿ ಏರಿದ ಬಿಸಿಲಿನ ತಾಪಮಾನಕ್ಕೆ ಯುವತಿ ಬಲಿ
ಬಿಸಿಲಿನ ತಾಪಮಾನಕ್ಕೆ 19 ವರ್ಷದ ಯುವತಿ ಬಲಿಯಾಗಿರುವ ಘಟನೆ ಕಲಬುರಗಿಯ ಚಿತ್ತಾಪುರ ತಾಲೂಕು ಚಿಕ್ಕುಂಡಿಯಲ್ಲಿ ನಡೆದಿದೆ...

ಬೆಂಗಳೂರಲ್ಲಿ ಮತ್ತೆ ಲೈಂಗಿಕ ಕಿರುಕುಳ: ನಡುರಸ್ತೆಯಲ್ಲಿ ಯುವತಿ ಬಟ್ಟೆ ಹಿಡಿದು ಎಳೆದಾಡಿದ ಕಾಮುಕ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ ಮುಂದುವರೆದಿದ್ದು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ..

ಶಿಷ್ಟಾಚಾರ ಬದಿಗೊತ್ತಿ ನಾಲ್ಕರ ಬಾಲೆ ಭೇಟಿ ಮಾಡಿದ ಪ್ರಧಾನಿ ಮೋದಿ
ತವರು ರಾಜ್ಯ ಗುಜರಾತ್ ಪ್ರವಾದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿಷ್ಟಾಚಾರವನ್ನು ಬದಿಗೊತ್ತಿ ನಾಲ್ಕು ವರ್ಷದ ಬಾಲಯಿತನ್ನು ನಡುರಸ್ತೆಯಲ್ಲಿಯೇ ಭೇಟಿ ಮಾಡಿ ಮಾತನಾಡಿರುವ ಘಟನೆ ಘಟನೆ ಸೋಮವಾರ...

ಮರ ಕತ್ತರಿಸಲು ವಿರೋಧ ವ್ಯಕ್ತ ಪಡಿಸಿದ ಯುವತಿಯನ್ನು ಜೀವಂತವಾಗಿ ಸುಟ್ಟ ಪಾಪಿಗಳು
: ಮರಗಳನ್ನು ಕತ್ತರಿಸುವುದಕ್ಕೆ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ 20 ವರ್ಷದ ಯುವತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ...

