girl

'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ
ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಜೀವದ ಹಂಗು ತೊರೆದು ಭಾರತೀಯ ಯೋಧರು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕಿ ರಕ್ಷಣೆ: ವಿಡಿಯೋ ವೈರಲ್
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನದಿಯಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ಸಿಆರ್ ಪಿಎಫ್ ಯೋಧರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ್ದು...

ಗೆಳೆಯನ ಜೊತೆ ಮಾತಾಡುತ್ತಿದ್ದ ಮಗಳ ಮೇಲೆ ಕೋಪಗೊಂಡು ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ತಂದೆ!
ಪದೇ ಪದೇ ಎಚ್ಚರಿಕೆಯ ನಂತರವೂ ಗೆಳೆಯನ ಜೊತೆ ಮಾತನಾಡುವುದನ್ನು ಮುಂದುವರೆಸಿದ್ದ ಮಗಳ ಮೇಲೆ ಕೋಪಗೊಂಡ ತಂದೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮಡಿಕೇರಿ: ಒಬ್ಬನಿಗೆ ಕೈಕೊಟ್ಟು ಮತ್ತೊಬ್ಬನೊಂದಿಗೆ ರಿಜಿಸ್ಟರ್ ಮದುವೆ, ಮಾಜಿ ಲವರ್‌ನಿಂದ ಕಿರುಕುಳ, ಯುವತಿ ಆತ್ಮಹತ್ಯೆ!
ಯುವತಿಯೋರ್ವಳು ಮೊದಲಿಗೆ ಯುವಕನೋರ್ವನ ಜೊತೆ ಬ್ರೇಕ್ ಅಪ್ ಮಾಡಿಕೊಂಡು ಪೋಷಕರಿಗೆ ತಿಳಿಯದಂತೆ ಇನ್ನೊಬ್ಬನ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದು...

ಭೂಪಾಲ್: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ , ಚರಂಡಿಯಲ್ಲಿ ಮೃತದೇಹ ಪತ್ತೆ
ದುಷ್ಕರ್ಮಿಗಳು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ. ಬಾಲಕಿಯ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬೀಚ್‌ನಲ್ಲಿ ಈಜುವಾಗ ಎಚ್ಚರ: ಶಾರ್ಕ್ ದಾಳಿಯಲ್ಲಿ ಯುವತಿಯ ಕಾಲು ಕಟ್, ಭೀಕರ ದೃಶ್ಯ!
ಬೀಚ್‌ಗಳಲ್ಲಿ ಈಜುವಾಗ ಮೈಮರೆಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಈಜುವಾಗ ಶಾರ್ಕ್ ದಾಳಿ ಮಾಡಿದ್ದು ಆಕೆ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತು. ಆಕೆಯ ತಂದೆ ಸಮುದ್ರಕ್ಕೆ ಇಳಿದು...

ವಿಚಿತ್ರ ಆದರೂ ನಿಜ: ನವವಧುವಿಗೆ ವರನ ಸಹೋದರಿ ತಾಳಿ ಕಟ್ಟಿ ವರಿಸುತ್ತಾಳೆ, ವರ ಸಿಂಗಾರಗೊಂಡು ಮನೆಯಲ್ಲಿರುತ್ತಾನೆ!
ಭಾರತದಲ್ಲಿನ ಕೆಲವೊಂದು ವಿಚಿತ್ರ ಪದ್ದಿತಿಗಳು ಕೆಲವೊಮ್ಮೆ ಸುದ್ದಿಯಾಗುತ್ತದೆ. ಅದೇ ರೀತಿ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಿಶೇಷವಾದ ಸಂಪ್ರದಾಯವೊಂದಿದ್ದು ಇಲ್ಲಿ ಮದುವೆಗೂ ಮುನ್ನ...

ಸಾಯಲೊ ಬೇಡವೊ: ಇನ್‌ಸ್ಟಾಗ್ರಾಮ್ ಫಲಿತಾಂಶ ನೋಡಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣು!
ತಾನು ಬದುಕಿರಬೇಕೋ ಅಥವಾ ಸಾಯಬೇಕೋ ಎಂದು ತನ್ನ ಇನ್‌ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ ಬಂದ ಅಚ್ಚರಿಯ ಫಲಿತಾಂಶದಿಂದ ನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಜೀವಂತ ಆಕ್ಟೋಪಸ್ ತಿನ್ನಲು ಹೋಗಿ ಯುವತಿ ಅವಾಂತರ, ವಿಡಿಯೋ ನೋಡಿದ್ರೆ ನಗು ಬರುತ್ತೆ!
ಮನುಷ್ಯನ ರಾಕ್ಷಸಿ ಸ್ವಭಾವ ನಿಸ್ಸಾಹಾಯಕ ಪ್ರಾಣಿಗಳ ಮುಂದೆ ನಡೆಯುತ್ತದೆ. ಅದೇ ರೀತಿ ಜೀವಂತ ಆಕ್ಟೋಪಸ್ ಅನ್ನು ತಿನ್ನಲು ಹೋಗಿ ಯುವತಿಯೋರ್ವಳು ಮುಖಕ್ಕೆ...

