Gift

ಸಾಲ ಮನ್ನಾಕ್ಕಾಗಿ ಋಣಸಂದಾಯ: ಕುಮಾರಣ್ಣನಿಗೆ ಪಾರ್ಸೆಲ್ ನಲ್ಲಿ ಬಂತು ರೈತನ ಉಡುಗೊರೆ
ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉತ್ತರ ಕರ್ನಾಟಕದ ನೇಗಿಲಯೋಗಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.

12 ವರ್ಷದ ಉಳಿತಾಯದ ಹಣದಿಂದ ತಾಯಿ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್ ನೀಡಿದ ಬಾಲಕ!
ಪಿಗ್ಗಿ ಬ್ಯಾಂಕ್ ನಲ್ಲಿ 12 ವರ್ಷದಿಂದ ಸಂಗ್ರಹಿಸಿಟ್ಟಿದ್ದ ಹಣದಿಂದ ತನ್ನ ತಾಯಿಯ ಹುಟ್ಟುಹಬ್ಬಕ್ಕೆ 17 ವರ್ಷದ ಬಾಲಕ ಪ್ರಿಡ್ಜ್ ಗಿಫ್ಟ್ ನೀಡಿದ್ದಾನೆ.

ಕೊಟ್ಟ ಮಾತು ಉಳಿಸಿಕೊಂಡ ತಲೈವಾ: ನಿರ್ಮಾಪಕ ಕಲೈಜ್ಞಾನಂಗೆ ೧ ಕೋಟಿ ರು. ಬೆಲೆಬಾಳುವ ಗಿಫ್ಟ್!
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ದಾನ ಮಾಡುವುದರಲ್ಲಿ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿದೆ. ನುಡಿದಂತೆ ನಡೆವ ಅವರ ಗುಣಕ್ಕೆ ಮಾರುಹೋಗದವರೇ ಇಲ್ಲ.

ವಿಶ್ವಸಂಸ್ಥೆಗೆ ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ಉಡುಗೊರೆಯಾಗಿ ನೀಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೂಸ್ಟನ್ ಮತ್ತು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದು, ಸೌರಶಕ್ತಿ ವಿದ್ಯುತ್ ಸ್ಥಾವರವನ್ನು ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಲಿದ್ದಾರೆ ಮತ್ತು ಮಹಾತ್ಮ ಗಾಂಧಿಯವರ...

ರಾಣು ಮಂಡಲ್ ಗೆ ಸಲ್ಮಾನ್ ನಿಜಕ್ಕೂ ಫ್ಲಾಟ್ ಕೊಡುಗೆ ನೀಡಿದ್ರಾ?ಅಸಲಿ ಸತ್ಯ ಏನು
ಇತ್ತೀಚಿಗೆ ರಾತ್ರೋ ರಾತ್ರಿ ಗಾಯಕಿಯಾಗಿ ಹೊರಹೊಮ್ಮುವ ಮೂಲಕ ಸಂಗೀತ ಪ್ರಿಯರ ಹೃದಯಕ್ಕೆ ಹತ್ತಿರವಾಗಿದ್ದ ಬಡ ಮಹಿಳೆ ರಾಣು ಮಂಡಲ್ ಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 55 ಲಕ್ಷ ರೂ.ಮೌಲ್ಯದ ಫ್ಲಾಟ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಭಿಕ್ಷುಕಿಗೆ ಜಾಕ್ ಪಾಟ್: ರಾನು ಮೊಂಡಲ್ ಗೆ ಸಲ್ಮಾನ್ ಖಾನ್ ಭರ್ಜರಿ ಗಿಫ್ಟ್
ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್ ಸಿನಿಮಾವೊಂದರ ಗಾಯಕಿಯಾಗಿದ್ದಾರೆ..

ರಾಬರ್ಟ್ ಸಿನಿಮಾ ತಂಡದಿಂದ ವೀಕ್ಷಕರಿಗೆ ರಂಜಾನ್ ಗಿಫ್ಟ್!
ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರತಂಡ ರಂಜಾನ್ ಪ್ರಯುಕ್ತ ವಿಶೇಷ ಉಡುಗೊರೆ ನೀಡುತ್ತಿದೆ...

ಮೋದಿಗೇ ನಿಮ್ಮ ಮತ, ಅದೇ ನಮಗೆ ಉಡುಗೊರೆ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಸಂದೇಶ!
ಸೂರತ್ ನಲ್ಲಿ ವಿವಾಹವಾಗುತ್ತಿರುವ ಜೋಡಿಗಳು ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿರುವ ವಿಶೇಷ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ....

ವಿಶ್ವದ ಆರೋಗ್ಯಕ್ಕೆ ಭಾರತ ನೀಡಿದ ಉಡುಗೊರೆಯೇ 'ಯೋಗ': ಪ್ರಧಾನಿ ಮೋದಿ
ವಿಶ್ವದ ಆರೋಗ್ಯ, ಕ್ಷೇಮ, ಶಾಂತಿಗಾಗಿ ಭಾರತ ನೀಡಿದ ಉಡುಗೊರೆ ಯೋಗ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ...

