Gift

ದೀಪಾವಳಿ ಹಬ್ಬಕ್ಕೆ ಕಿಚ್ಚ ಸುದೀಪ್ ಸ್ಪೆಷಲ್ ಗಿಫ್ಟ್
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಈ ಬಾರಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಪಟಾಕಿ ಹಚ್ಚಿ ಸದ್ದು ಗದ್ದಲ ಮಾಡೋ ಬದಲು ....

ಕಾರ್ಮಿಕ ವರ್ಗಕ್ಕೆ ಹಬ್ಬದ ಉಡುಗೊರೆ: ಬೋನಸ್ ವೇತನ ಹೆಚ್ಚಳ
ದಸರಾ ಹಬ್ಬದ ಉಡುಗೊರೆಯಾಗಿ ದೇಶದ ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ. ಬೋನಸ್ ವೇತನ...

ಕಬೀರ್ ಖಾನ್ ಗೆ ಪೇಂಟಿಂಗ್ ಗಿಫ್ಟ್ ನೀಡಿದ ಸಲ್ಮಾನ್ ಖಾನ್
ಭಜರಂಗಿ ಭಾಯಿಜಾನ್ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದ ನಿರ್ದೇಶಕ ಕಬೀರ್ ಖಾನ್'ಗೆ ವಿಶೇಷ ಗಿಫ್ಟ್.....

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬಕ್ಕೆ 20 ಕೋಟಿ ರು. ಭರ್ಜರಿ ಗಿಫ್ಟ್
ಗೋಲ್ಡನ್ ಸ್ಟಾರ್ ಗಣೇಶ್ ಅವರ 38 ನೇ ವರ್ಷದ ಹುಟ್ಟುಹಬ್ಬಕ್ಕೆ ಗಣೇಶ್ ಪತ್ನಿ 20 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಪ್ರೇಮಿಗಳ ಗ್ಯಾಜೆಟ್ ಲೋಕ
ಫೆಬ್ರವರಿ 14ನ್ನು ವಿಶೇಷವಾಗಿ ವ್ಯಾಖಾನಿಸುವ ಅವಶ್ಯಕತೆ ಇಲ್ಲ. 14ಕ್ಕೂ ಅಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವುದು ಪ್ರೇಮಿಗಳ ದಿನಾಚರಣೆ...

ದೇವಸ್ಥಾನದ ಬಾಗಿಲಿಗೆ 30 ಕೆಜಿ ತೂಕದ ಬೆಳ್ಳಿ ಕವಚ ನೀಡಿದ ಉದ್ಯಮಿ
ದೆಹಲಿ ಮೂಲದ ಉದ್ಯಮಿಯೊಬ್ಬರು ಬಂಕೆ ಬಿಹಾರಿ ದೇವಸ್ಥಾನದ ಬಾಗಿಲಿಗೆ 30 ಕೆಜಿ ತೂಕದ ಬೆಳ್ಳಿ ಕವಚ ನೀಡಿದ್ದಾರೆ...

ಸುಖ ಸಂತೋಷಕ್ಕೆ ಸೂತ್ರಗಳು
ದಿನನಿತ್ಯ ಜೀವನದಲ್ಲಿ ಎಲ್ಲರೂ ಸಂತೋಷ ಬಯಸಿಯೇ ಇರುತ್ತೇವೆ...

ನೇಪಾಳಕ್ಕೆ ಹೆಲಿಕಾಪ್ಟರ್ ಕೊಡುಗೆ ನೀಡಲಿರುವ ಮೋದಿ
ಕಟ್ಮಂಡುವಿನ ಕೇಂದ್ರ ಭಾಗದಲ್ಲಿ ಬೀರ್ ಆಸ್ಪತ್ರೆಯ ಪಕ್ಕದಲ್ಲಿ ಭಾರತದ...

