Germany

ವರ್ಕ್ ಫ್ರಮ್ ಹೋಂ ಮಾಡುವಾಗ ಹಾಸಿಗೆಯಿಂದ ಬಿದ್ದ ವ್ಯಕ್ತಿ: ವಿಮಾ ಕಂಪನಿಗೆ ಕೋರ್ಟ್ ಹೇಳಿದ್ದೇನು?
ವರ್ಕ್ ಫ್ರಮ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಕೊಂಡ ಉದ್ಯೋಗಿಯ ಬೆನ್ನಿಗೆ ಜರ್ಮನಿ ಕೋರ್ಟ್ ನಿಂತಿದೆ. ಅಲ್ಲದೆ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

16 ವರ್ಷಗಳ ಅಂಜೆಲಾ ಮರ್ಕೆಲ್ ಆಡಳಿತ ಯುಗ ಅಂತ್ಯ: ಜರ್ಮನಿಗೆ ನೂತನ ಚಾನ್ಸೆಲರ್
ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.

ಜರ್ಮನಿಯಲ್ಲಿ ಕೊರೋನಾ ಪ್ರಕರಣಗಳ ಏರಿಕೆ: ವೈರಸ್ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಜಾರಿಗೆ ಸರ್ಕಾರ ನಿರ್ಧಾರ
ಜರ್ಮನಿಯ ಖ್ಯಾತ ವೈರಾಣು ತಜ್ಞರಾದ ಕ್ರಿಶ್ಚಿಯನ್ ದ್ರೊಸ್ಟೆನ್ ಅವರು ಕೆಲವೇ ತಿಂಗಳಲ್ಲಿ 1 ಲಕ್ಷ ಮಂದಿ ಕೊರೊನಾಗೆ ಪ್ರಾಣ ಕಳೆದುಕೊಳ್ಳಲಿದ್ದಾರೆ ಎಂದು ಬುಧವಾರ ಎಚ್ಚರಿಸಿದ್ದರು.

ಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21
ಆಕೆ ಕಾರ್ಯ ನಿರ್ವಹಿಸುತ್ತಿದ್ದ ಕೈದಿ ಶಿಬಿರದಲ್ಲಿ 1943-45ರ ಅವಧಿಯಲ್ಲಿ 11,000 ಮಂದಿಯನ್ನು ಕೊಲ್ಲಲಾಗಿತ್ತು. ಈ ಮಾರಣಹೋಮ ಆರೋಪಿಗಳ ಪಟ್ಟಿಯಲ್ಲಿ ಪಿಎ ಮಹಿಳೆಯ ಹೆಸರೂ ಇದೆ.

ಎಲ್ಲಿದ್ದರೇನು? 'ಕಾಯಕ ಕಾಯಕವೇ': ಅಫ್ಘಾನ್ ಮಾಜಿ ಮಂತ್ರಿ ಈಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್!
ತಾಲಿಬಾನಿಗಳು ಈಗ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಒಮ್ಮೆ ಅಫ್ಘಾನಿಸ್ತಾನದಲ್ಲಿ ಮಂತ್ರಿಯಾಗಿದ್ದ ಸೈಯದ್ ಸದಾತ್ ಅವರು ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಹುದ್ದೆ ತೊರೆದಿದ್ದು ಇದೀಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

'ಡೆರ್ ಬಾಂಬರ್' ಖ್ಯಾತಿಯ ಮಾಜಿ ಫುಟ್ಬಾಲ್ ಆಟಗಾರ ಗೆರ್ಡ್ ಮುಲ್ಲರ್ ನಿಧನ
ಮಾಜಿ ಜರ್ಮನ್ ಫುಟ್ಬಾಲ್ ಆಟಗಾರ ಮತ್ತು ಕ್ರೀಡಾ ಇತಿಹಾಸದಲ್ಲಿ ಶ್ರೇಷ್ಠ ಗೋಲು ಗಳಿಸಿದವರಲ್ಲಿ ಒಬ್ಬರಾದ ಗೆರ್ಡ್ ಮುಲ್ಲರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಒಲಂಪಿಕ್ಸ್ ಹಾಕಿ: ಜರ್ಮನಿ ಎದುರು 0-2 ಅಂತರದಿಂದ ಸೋತ ಭಾರತದ ವನಿತೆಯರು
ಟೋಕಿಯೊ ಒಲಂಪಿಕ್ಸ್ ನಲ್ಲಿ ಸೋಮವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಭಾರತದ ಮಹಿಳಾ ಹಾಕಿ ತಂಡ ಸತತ ಎರಡನೇ ಬಾರಿಗೆ ಸೋಲಿಗೆ ಶರಣಾಗಿದೆ.

ಕೋವಿಡ್ ಸೋಂಕು ಇಳಿಕೆ: ಭಾರತ, ಇಂಗ್ಲೆಂಡ್, ಪೋರ್ಚುಗಲ್ ನಿಂದ ಬರುವ ಪ್ರಯಾಣಿಕರ ಮೇಲೆ ಜರ್ಮನಿ ಹೇರಿದ್ದ ನಿಷೇಧ ಹಿಂದಕ್ಕೆ
ಕೋವಿಡ್-19 ರ ಡೆಲ್ಟಾ ರೂಪಾಂತರ ಅಪ್ಪಳಿಸಿರುವ ಇಂಗ್ಲೆಂಡ್, ಭಾರತ ಹಾಗೂ ಇತರೆ ಮೂರು ದೇಶಗಳ ಪ್ರಯಾಣಿಕರ ಮೇಲೆ ಹೇರಲಾಗಿದ್ದ ಪ್ರಯಾಣಿಕ ನಿಷೇಧವನ್ನು ಜರ್ಮನಿ ತೆಗೆದು ಹಾಕಿದೆ.

ಭಾರತೀಯ ಲಸಿಕೆ ಪಡೆದು ಬಂದವರಿಗೆ ಜರ್ಮನಿ ಗ್ರೀನ್ ಸಿಗ್ನಲ್, ಇತರ ಇಯು ರಾಷ್ಟ್ರಗಳು ಒಪ್ಪುವ ನಿರೀಕ್ಷೆ
ಐರೋಪ್ಯ ಒಕ್ಕೂಟದ ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಅಥವಾ ಗ್ರೀನ್ ಪಾಸ್ ಇಂದು ಜುಲೈ 1ರಿಂದ ಜಾರಿಗೆ ಬರುತ್ತಿದೆ. ಈ ಮಧ್ಯೆ ಭಾರತದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ವೈಯಕ್ತಿಕವಾಗಿ ವಿನಾಯ್ತಿ ನೀಡುವಂತೆ ಭಾರತ ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದೆ.

