Gautam Gambhir

T20 ವಿಶ್ವಕಪ್ 2026 ಫೈನಲ್: 'Coach Saab..'; ಭಾರತದ ಗೆಲುವಿನ ಕುರಿತು MS Dhoni ಪೋಸ್ಟ್; ಗೌತಮ್ ಗಂಭೀರ್ ಗೆ ನೀಡಿದ ಸಂದೇಶ ಏನು?
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 96 ರನ್ ಗಳ ಭರ್ಜರಿ ಜಯ ಸಾಧಿಸಿದೆ.
T20 World Cup 2026: 'ನಾನು ಅಲ್ಲಿರುವವರೆಗೂ ವೈಯಕ್ತಿಕ ದಾಖಲೆಗಳ ಬಗ್ಗೆ ಮಾತನಾಡಲ್ಲ'; ತಂಡದ ಗೆಲುವು ಮುಖ್ಯ ಎಂದ ಗೌತಮ್ ಗಂಭೀರ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ಅನ್ನು 96 ರನ್‌ಗಳಿಂದ ಸೋಲಿಸಿ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ನಂತರ ಈ ಹೇಳಿಕೆ ನೀಡಿದ್ದಾರೆ.

'ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡಿ': ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಗೂ ಮುನ್ನ ಗೌತಮ್ ಗಂಭೀರ್‌ಗೆ ಸಂದೇಶ
ಈ ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಒಂದು ಅರ್ಧಶತಕದೊಂದಿಗೆ ಅಭಿಷೇಕ್ ಏಳು ಇನಿಂಗ್ಸ್‌ಗಳಲ್ಲಿ ಕೇವಲ 80 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

T20 World Cup 2026: ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದ ಭಾರತ; ಗೌತಮ್ ಗಂಭೀರ್ ತಂತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ!
ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ತಂತ್ರಗಳಲ್ಲಿ ಎತ್ತಿದ ಕೈ ಎಂದು ಪರಿಗಣಿಸಲಾಗಿದ್ದರೂ, ಗಂಭೀರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದರು.

T20 World Cup 2026: 'ಅಭಿಷೇಕ್ ಶರ್ಮಾರಲ್ಲಿ ನಂಬಿಕೆಯಿಡಿ, ಉತ್ತಮ ಆಟಗಾರರನ್ನು ಆಯ್ಕೆ ಮಾಡಿ'; ಗೌತಮ್ ಗಂಭೀರ್‌ಗೆ ದಿನೇಶ್ ಕಾರ್ತಿಕ್ ಸಲಹೆ
ಭಾರತದ ಅಭಿಯಾನವು ತಂತ್ರದ ಬದಲಾವಣೆಗಳ ರೋಲರ್ ಕೋಸ್ಟರ್ ಆಗಿದೆ. ಪಂದ್ಯಾವಳಿಯ ಆರಂಭದಿಂದದಲೂ ಅಭಿಷೇಕ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್; ಕೋಚ್ ಗೌತಮ್ ಗಂಭೀರ್‌ಗೆ ಕಠಿಣ ಸವಾಲು
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಅಭಿಷೇಕ್ ಶರ್ಮಾ ಮತ್ತು ಸ್ಯಾಮ್ಸನ್ ಜೊತೆ ಮತ್ತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದರು.

ಕ್ರಿಕೆಟ್ ತಂಡದ ಆಟ, ಹಲವು ವರ್ಷಗಳಿಂದ ನಾವು ಕೆಲವು ನಿರ್ದಿಷ್ಟ ಕೊಡುಗೆಗಳ ಬಗ್ಗೆ ಮಾತ್ರ ಮಾತನಾಡಿದ್ದೇವೆ: ಗೌತಮ್ ಗಂಭೀರ್
'ನನಗೆ ದತ್ತಾಂಶದಲ್ಲಿ ನಂಬಿಕೆ ಇಲ್ಲ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ದತ್ತಾಂಶವನ್ನು ಎಂದಿಗೂ ನೋಡಿಲ್ಲ. ದತ್ತಾಂಶ ಎಂದರೆ ಏನು ಎಂದು ನನಗೆ ತಿಳಿದಿಲ್ಲ. ಬದಲಿಗೆ ಪ್ರವೃತ್ತಿಯನ್ನು ಅವಲಂಬಿಸುತ್ತೇನೆ'

T20 World Cup 2026: 'ಗೌತಮ್ ಗಂಭೀರ್ ಈ ವಿಶ್ವಕಪ್ ಗೆಲ್ಲದಿದ್ದರೆ ಮನೆಗೆ ಹೋಗುತ್ತಾರೆ'; ಇಂಗ್ಲೆಂಡ್ ಮಾಜಿ ಆಟಗಾರ ಸ್ಟೀವ್ ಹಾರ್ಮಿಸನ್
ಇಂಗ್ಲೆಂಡ್‌ನ ಮಾಜಿ ವೇಗಿ ಗಂಭೀರ್ ಅವರ 'ನಿಷ್ಠೆ'ಯನ್ನು ಹೊಗಳಿದರು. ಆದರೆ, ಭಾರತದ ಮುಖ್ಯ ಕೋಚ್‌ಗೆ 'ಒಳ್ಳೆಯ ಕೋಚ್'ಗೆ ಅಗತ್ಯವಿರುವ ಆತ್ಮಾವಲೋಕನದ ಕೊರತೆಯಿದೆ ಎಂದು ಹೇಳಿದರು.

'ವಿರಾಟ್ ಕೊಹ್ಲಿ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು'; ಗೌತಮ್ ಗಂಭೀರ್ ವಿರುದ್ಧ ಪಾಕ್ ಅನುಭವಿ ಆಟಗಾರ ಅಹ್ಮದ್ ಶೆಹಜಾದ್ ವಾಗ್ದಾಳಿ
ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟಿದ್ದಕ್ಕಾಗಿ ಗೌತಮ್ ಗಂಭೀರ್ ಅವರನ್ನು ಶೆಹಜಾದ್ ಟೀಕಿಸಿದರು.

