Gautam Gambhir

ವೆಂಕಟೇಶ್ ಪ್ರಸಾದ್ ಟೀಕೆ ನಡುವೆ ಕೆಎಲ್ ರಾಹುಲ್ ಗೆ ದೆಹಲಿಯ ಮಾಜಿ ಕ್ರಿಕೆಟಿಗ ಬೆಂಬಲ!
ಕ್ರಿಕೆಟ್

ವೆಂಕಟೇಶ್ ಪ್ರಸಾದ್ ಟೀಕೆ ನಡುವೆ ಕೆಎಲ್ ರಾಹುಲ್ ಗೆ ದೆಹಲಿಯ ಮಾಜಿ ಕ್ರಿಕೆಟಿಗ ಬೆಂಬಲ!

ಫಾರ್ಮ್ ಕಳೆದುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಕನ್ನಡದವರೇ ಆದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರ ತೀವ್ರ ಟೀಕೆಯ ನಡುವೆ ದೆಹಲಿಯ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಹುಲ್ ಪರ ಮಾತನಾಡಿದ್ದಾರೆ.

2011 ವಿಶ್ವಕಪ್ ಫೈನಲ್ ನಲ್ಲಿ ಧೋನಿ ಬಗ್ಗೆ 'ಕೇಳಿರದ ಕಥೆ' ಹಂಚಿಕೊಂಡ ಗೌತಮ್ ಗಂಭೀರ್
ಕ್ರಿಕೆಟ್

2011 ವಿಶ್ವಕಪ್ ಫೈನಲ್ ನಲ್ಲಿ ಧೋನಿ ಬಗ್ಗೆ 'ಕೇಳಿರದ ಕಥೆ' ಹಂಚಿಕೊಂಡ ಗೌತಮ್ ಗಂಭೀರ್

ಮುಂಬೈನ  ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಹೇಗೆ ತಮ್ಮನ್ನು ಪ್ರೋತ್ಸಾಹಿಸಿದ್ದರು ಎಂಬುದನ್ನು ಗೌತಮ್ ಗಂಭೀರ್  ಹಂಚಿಕೊಂಡಿದ್ದಾರೆ. ಅಂದಿನ ಪಂದ್ಯದಲ್ಲಿ ಗೌತಮ್ ಗಂಭೀರ್ 97 ರನ್ ಗಳಿಸಿದಾಗ ತಿಸಾರಾ ಪೆರೆರಾ ಬೌಲಿಂಗ್ ನಲ್ಲಿ ಬೌಲ್ಡ್ ಆಗಿದ್ದರು. 

ಟಿ-20 ವಿಶ್ವಕಪ್: ಮತ್ತೆ ಫಾರ್ಮ್ ಗೆ ಮರಳಿದ ಕೆ.ಎಲ್. ರಾಹುಲ್ ಕೊಂಡಾಡಿದ ಗೌತಮ್ ಗಂಭೀರ್!
ಕ್ರಿಕೆಟ್

ಟಿ-20 ವಿಶ್ವಕಪ್: ಮತ್ತೆ ಫಾರ್ಮ್ ಗೆ ಮರಳಿದ ಕೆ.ಎಲ್. ರಾಹುಲ್ ಕೊಂಡಾಡಿದ ಗೌತಮ್ ಗಂಭೀರ್!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಎಲ್. ರಾಹುಲ್ ಅವರನ್ನು ಮಾಜಿ ಆಟಗಾರ ಗೌತಮ್ ಗಂಭೀರ್ ಕೊಂಡಾಡಿದ್ದಾರೆ. ರಾಹುಲ್ ಯಾವಾಗಲೂ ಫಾರ್ಮ್ ನಲ್ಲಿರುವುದಾಗಿ ಹೇಳಿದ್ದಾರೆ.

ಅಕ್ರಮ ಕಟ್ಟಡ ನಿರ್ಮಾಣ: ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಸಮನ್ಸ್
ದೇಶ

ಅಕ್ರಮ ಕಟ್ಟಡ ನಿರ್ಮಾಣ: ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ ಸಮನ್ಸ್

ಕರ್ಕರ್ಡೂಮಾ ನ್ಯಾಯಾಲಯದ ಬಳಿಯ ಪ್ರಿಯಾ ಎನ್‌ಕ್ಲೇವ್‌ನಲ್ಲಿ ಡಂಪಿಂಗ್ ಯಾರ್ಡ್‌ಗಾಗಿ ಎಂಸಿಡಿ ನಿಗದಿಪಡಿಸಿದ್ದ ಭೂಮಿಯಲ್ಲಿ ಅನಧಿಕೃತವಾಗಿ ಗ್ರಂಥಾಲಯ ನಿರ್ಮಿಸಿದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಪ್ರವಾದಿ ಕುರಿತ ಹೇಳಿಕೆ ವಿವಾದ: ನೂಪುರ್ ಶರ್ಮಾಗೆ ಗೌತಮ್ ಗಂಭೀರ್ ಬೆಂಬಲ
ದೇಶ

ಪ್ರವಾದಿ ಕುರಿತ ಹೇಳಿಕೆ ವಿವಾದ: ನೂಪುರ್ ಶರ್ಮಾಗೆ ಗೌತಮ್ ಗಂಭೀರ್ ಬೆಂಬಲ

ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ದೇಶ- ವಿದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮಾಜಿ ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಬೆಂಬಲ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಜೀವಬೆದರಿಕೆ, ಪಾಕ್ ನಿಂದ 3ನೇ ಇ-ಮೇಲ್
ದೇಶ

ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಮತ್ತೆ ಜೀವಬೆದರಿಕೆ, ಪಾಕ್ ನಿಂದ 3ನೇ ಇ-ಮೇಲ್

ಭಾರತ ತಂಡದ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್​ ಗಂಭೀರ್ ಗೆ ಮತ್ತೆ ಜೀವಬೆದರಿಕೆ ಸಂದೇಶ ಬಂದಿದ್ದು, ಪಾಕಿಸ್ತಾನದ ಕರಾಚಿಯಿಂದ ಮೂರನೇ ಬಾರಿಗೆ ಬೆದರಿಕೆ ಇ-ಮೇಲ್ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆ: ಗೌತಮ್ ಗಂಭೀರ್ ನಿವಾಸದ ಹೊರಗಡೆ ಬಿಗಿ ಭದ್ರತೆ 
ದೇಶ

ಐಸಿಸ್ ಕಾಶ್ಮೀರದಿಂದ ಕೊಲೆ ಬೆದರಿಕೆ: ಗೌತಮ್ ಗಂಭೀರ್ ನಿವಾಸದ ಹೊರಗಡೆ ಬಿಗಿ ಭದ್ರತೆ 

ಭಾರತೀಯ ಜನತಾ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ. ಐಸಿಸ್ ಕಾಶ್ಮೀರದಿಂದ ಈ ಬೆದರಿಕೆ ಹಾಕಲಾಗಿದೆ ಅಂತಾ ಗೌತಮ್ ಗಂಭೀರ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

'ನಿಮ್ಮ ಮಗನನ್ನು ಗಡಿಗೆ ಕಳುಹಿಸಿ: ಭಯೋತ್ಪಾದಕ ದೇಶದ ಪಿಎಂ ದೊಡ್ಡಣ್ಣ ಎಂದು ಕರೆದ'; ಸಿಧು ವಿರುದ್ಧ ಗಂಭೀರ್ ವಾಗ್ದಾಳಿ
ದೇಶ

'ನಿಮ್ಮ ಮಗನನ್ನು ಗಡಿಗೆ ಕಳುಹಿಸಿ: ಭಯೋತ್ಪಾದಕ ದೇಶದ ಪಿಎಂ ದೊಡ್ಡಣ್ಣ ಎಂದು ಕರೆದ'; ಸಿಧು ವಿರುದ್ಧ ಗಂಭೀರ್ ವಾಗ್ದಾಳಿ

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಬಣ್ಣಿಸುವ ಮೂಲಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ.

T20 World Cup: ಕಳಪೆ ಪ್ರದರ್ಶನಕ್ಕೂ ಐಪಿಎಲ್ ಬ್ಯಾನ್ ಗೂ ಏನು ಸಂಬಂಧ? - ಗೌತಮ್ ಗಂಭೀರ್
ಕ್ರಿಕೆಟ್

T20 World Cup: ಕಳಪೆ ಪ್ರದರ್ಶನಕ್ಕೂ ಐಪಿಎಲ್ ಬ್ಯಾನ್ ಗೂ ಏನು ಸಂಬಂಧ? - ಗೌತಮ್ ಗಂಭೀರ್

ಕೊಹ್ಲಿ ಬ್ರಿಗೇಡ್ ವಿರುದ್ಧ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ನಂತರ ಟೀಂ ಇಂಡಿಯಾದ ಮೇಲೆ ಟೀಕಾ ಪ್ರಹಾರ ಮಾಡುತ್ತಿದ್ದಾರೆ.