Gautam Gambhir

BGT 2025 ಟೂರ್ನಿ ನಡುವೆಯೇ ಕೋಚ್ Gautam Gambhir ಭಾರತಕ್ಕೆ ದೌಡು!
ಕ್ರಿಕೆಟ್

BGT 2025 ಟೂರ್ನಿ ನಡುವೆಯೇ ಕೋಚ್ Gautam Gambhir ಭಾರತಕ್ಕೆ ದೌಡು!

ಅನಿವಾರ್ಯ ವೈಯಕ್ತಿಕ ತುರ್ತುಸ್ಥಿತಿಯಿಂದಾಗಿ ಗಂಭೀರ್ ಅವರು ಬಿಸಿಸಿಐ ಅನುಮತಿ ಮೇರೆಗೆ ಮಂಗಳವಾರ ಮುಂಜಾನೆ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ವಾಪಸ್ ಆಗಿದ್ದಾರೆ.

Border Gavaskar Trophy: ಆಸ್ಟ್ರೇಲಿಯಾದಲ್ಲಿ Devdutt Padikkal ಗೆ ಖುಲಾಯಿಸಿದ ಅದೃಷ್ಟ; ಶಮಿ ಕಾದು ನೋಡುವ ತಂತ್ರ!
ಕ್ರಿಕೆಟ್

Border Gavaskar Trophy: ಆಸ್ಟ್ರೇಲಿಯಾದಲ್ಲಿ Devdutt Padikkal ಗೆ ಖುಲಾಯಿಸಿದ ಅದೃಷ್ಟ; ಶಮಿ ಕಾದು ನೋಡುವ ತಂತ್ರ!

ಪ್ರಬಲ ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಭಾರತದ ಪ್ರತಿಭಾನ್ವಿತ ಆಟಗಾರ ದೇವದತ್ ಪಡಿಕ್ಕಲ್ ಗೆ ಅದೃಷ್ಟ ಖುಲಾಯಿಸಿದಂತಿದೆ.

ವಂಚನೆ ಪ್ರಕರಣ: ಗೌತಮ್ ಗಂಭೀರ್‌ ದೋಷಮುಕ್ತ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ!
ಕ್ರಿಕೆಟ್

ವಂಚನೆ ಪ್ರಕರಣ: ಗೌತಮ್ ಗಂಭೀರ್‌ ದೋಷಮುಕ್ತ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ!

ಮನೆ ಖರೀದಿದಾರರಿಗೆ ವಂಚನೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಗಂಭೀರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆಸ್ಟ್ರೇಲಿಯಾ ಪ್ರವಾಸ: ಭಾರತ ತಂಡದಲ್ಲಿ ಮಹತ್ತರ ಬದಲಾವಣೆ; ಬುಮ್ರಾಗೆ ನಾಯಕ ಸ್ಥಾನ, KL Rahul ಗೆ ಬಡ್ತಿ!
ಕ್ರಿಕೆಟ್

ಆಸ್ಟ್ರೇಲಿಯಾ ಪ್ರವಾಸ: ಭಾರತ ತಂಡದಲ್ಲಿ ಮಹತ್ತರ ಬದಲಾವಣೆ; ಬುಮ್ರಾಗೆ ನಾಯಕ ಸ್ಥಾನ, KL Rahul ಗೆ ಬಡ್ತಿ!

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ತಂಡಕ್ಕೆ ಟೆಸ್ಟ್ ಸರಣಿ ನಿರ್ಣಾಯಕವಾಗಿದ್ದು, ಪರ್ತ್ ಟೆಸ್ಟ್ ನಿಂದ ನಾಯಕ ರೋಹಿತ್ ಶರ್ಮಾ ಅಲಭ್ಯರಾಗುವ ಹಿನ್ನಲೆಯಲ್ಲಿ ಜಸ್ ಪ್ರೀತ್ ಬುಮ್ರಾ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಪಾಂಟಿಂಗ್ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಕಾಳಜಿ ವಹಿಸಲಿ, ಭಾರತದ ಬಗ್ಗೆ ಅಲ್ಲ: ಗೌತಮ್ ಗಂಭೀರ್
ಕ್ರಿಕೆಟ್

ಪಾಂಟಿಂಗ್ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್ ಬಗ್ಗೆ ಕಾಳಜಿ ವಹಿಸಲಿ, ಭಾರತದ ಬಗ್ಗೆ ಅಲ್ಲ: ಗೌತಮ್ ಗಂಭೀರ್

ಕಳೆದ ಐದು ವರ್ಷಗಳಲ್ಲಿ ಭಾರತದ ಬ್ಯಾಟರ್ ಕೇವಲ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ್ದು, ಕೊಹ್ಲಿಯ ಫಾರ್ಮ್ ಕಳವಳಕಾರಿಯಾಗಿದೆ ಫಾರ್ಮ್ ಗೆ ಮರಳಲು ಕೊಯ್ಲಿ ಅವರಿಗೆ ಇನ್ನೂ ಸಾಮರ್ಥ್ಯವಿದೆ.

ಸೋಲಿನ ಬೆನ್ನಲ್ಲೇ ಶಾಕ್ ಕೊಟ್ಟ ಕೋಚ್ Gambhir; ರೋಹಿತ್, ಕೊಹ್ಲಿಗಿದ್ದ Privilege ಬಂದ್!
ಕ್ರಿಕೆಟ್

ಸೋಲಿನ ಬೆನ್ನಲ್ಲೇ ಶಾಕ್ ಕೊಟ್ಟ ಕೋಚ್ Gambhir; ರೋಹಿತ್, ಕೊಹ್ಲಿಗಿದ್ದ Privilege ಬಂದ್!

ಮೊದಲೆರೆಡು ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮತ್ತು ಜಸ್ ಪ್ರೀತ್ ಬುಮ್ರಾ ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿರಲಿಲ್ಲ. ಪ್ರಮುಖವಾಗಿ ಕೊಹ್ಲಿ ಮತ್ತು ರೋಹಿತ್ ಪ್ರದರ್ಶನ ತುಂಬಾ ಕಳಪೆಯಾಗಿತ್ತು.

IPL 2025: ಚೆನ್ನೈ ತಂಡಕ್ಕೆ Dwayne Bravo ಗುಡ್ ಬೈ, KKR ತಂಡದಲ್ಲಿ ಗಂಭೀರ್ ಸ್ಥಾನಕ್ಕೆ ಆಯ್ಕೆ!
ಕ್ರಿಕೆಟ್

IPL 2025: ಚೆನ್ನೈ ತಂಡಕ್ಕೆ Dwayne Bravo ಗುಡ್ ಬೈ, KKR ತಂಡದಲ್ಲಿ ಗಂಭೀರ್ ಸ್ಥಾನಕ್ಕೆ ಆಯ್ಕೆ!

ಕೋಲ್ಕತಾ ತಂಡದಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದು, ಅವರ ಮೆಂಟರ್ ಸ್ಥಾನಕ್ಕೆ ಬ್ರಾವೋ ಆಯ್ಕೆಯಾಗಿದ್ದಾರೆ.

''ಎಲ್ಲ ಮಸಾಲೆಗಳಿಗೂ ಫುಲ್ ಸ್ಟಾಪ್''; Virat Kohli-Gautam Gambhir ವಿಶೇಷ ಮಾತುಕತೆ!
ಕ್ರಿಕೆಟ್

''ಎಲ್ಲ ಮಸಾಲೆಗಳಿಗೂ ಫುಲ್ ಸ್ಟಾಪ್''; Virat Kohli-Gautam Gambhir ವಿಶೇಷ ಮಾತುಕತೆ!

ಬಾಂಗ್ಲಾ ವಿರುದ್ಧದ ಸರಣಿಗೂ ಮುನ್ನವೇ ವಿರಾಟ್‌ ಕೊಹ್ಲಿ ಮತ್ತು ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ನಡುವೆ ಬಿಸಿಸಿಐ ವಿಶೇಷ ಸಂದರ್ಶನವನ್ನು ಏರ್ಪಡಿಸಿದೆ. ಅದರ ಪ್ರೋಮೋ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೋಮೋದಲ್ಲಿ ಗಂಭೀರ್‌ ಮತ್ತು ಕೊಹ್ಲಿ ತಮ್ಮ ಕೆಲವು ವಿಶೇಷ ಇನ್ನಿಂಗ್ಸ್‌ ಅನ್ನು ನೆನಪಿಸಿಕೊಂಡಿದ್ದಾರೆ.

ಪಟ್ಟು ಬಿಡದ ಗೌತಮ್ ಗಂಭೀರ್: ಕೊನೆಗೂ Team India ಬೌಲಿಂಗ್ ಕೋಚ್ ಆಗಿ ಮೋರ್ನೆ ಮೊರ್ಕೆಲ್ ನೇಮಕ!
ಕ್ರಿಕೆಟ್

ಪಟ್ಟು ಬಿಡದ ಗೌತಮ್ ಗಂಭೀರ್: ಕೊನೆಗೂ Team India ಬೌಲಿಂಗ್ ಕೋಚ್ ಆಗಿ ಮೋರ್ನೆ ಮೊರ್ಕೆಲ್ ನೇಮಕ!

ಭಾರತದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಜೊತೆಗೆ ಶಾರ್ಟ್‌ಲಿಸ್ಟ್ ನಲ್ಲಿ ಮೋರ್ಕೆಲ್ ಅವರ ಹೆಸರು ಅಂತಿಮಗೊಂಡಿತ್ತು. ಮೊರ್ಕೆಲ್ ಕಳೆದ ಡಿಸೆಂಬರ್ ವರೆಗೆ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿದ್ದರು.