Gautam Gambhir

'ಗೌತಮ್ ಗಂಭೀರ್ ಏನು ಬೇಕಾದರೂ ಹೇಳಬಹುದು, ನನಗೆ ಚಿಂತೆ ಇಲ್ಲ': ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೈಫಲ್ಯಕ್ಕೆ ತೀವ್ರ ಟೀಕೆ
ಕ್ರಿಕೆಟ್

'ಗೌತಮ್ ಗಂಭೀರ್ ಏನು ಬೇಕಾದರೂ ಹೇಳಬಹುದು, ನನಗೆ ಚಿಂತೆ ಇಲ್ಲ': ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ವೈಫಲ್ಯಕ್ಕೆ ತೀವ್ರ ಟೀಕೆ

ಕ್ರಿಸ್ ಶ್ರೀಕಾಂತ್, 2ನೇ ಟೆಸ್ಟ್‌ನಿಂದ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದು ಸೇರಿದಂತೆ ತಂಡದಲ್ಲಿನ ಬದಲಾವಣೆಗಳಿಗಾಗಿ ಗೌತಮ್ ಗಂಭೀರ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ.

'ಬಾಸ್ ಆಗಲು ಪ್ರಯತ್ನಿಸಿದಾಗ ಈ ರೀತಿ ಆಗುತ್ತದೆ'; ಗೌತಮ್ ಗಂಭೀರ್ ವಿರುದ್ಧ ವಿರಾಟ್ ಕೊಹ್ಲಿ ಸೋದರ ಪರೋಕ್ಷ ಟೀಕೆ
ಕ್ರಿಕೆಟ್

'ಬಾಸ್ ಆಗಲು ಪ್ರಯತ್ನಿಸಿದಾಗ ಈ ರೀತಿ ಆಗುತ್ತದೆ'; ಗೌತಮ್ ಗಂಭೀರ್ ವಿರುದ್ಧ ವಿರಾಟ್ ಕೊಹ್ಲಿ ಸೋದರ ಪರೋಕ್ಷ ಟೀಕೆ

ತಂಡದಲ್ಲಿನ ಇತ್ತೀಚಿನ ಬದಲಾವಣೆಗಳು ಮತ್ತು ಅನಗತ್ಯ ಹಸ್ತಕ್ಷೇಪವು ಭಾರತಕ್ಕೆ ಟೆಸ್ಟ್‌ಗಳಲ್ಲಿ ಹೇಗೆ ಹಿನ್ನಡೆ ಉಂಟುಮಾಡುತ್ತಿದೆ ಎನ್ನುವುದರ ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

'ನಮ್ಮ ತಂಡದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ರನ್ನು ಆಹ್ವಾನಿಸುವುದಿಲ್ಲ': ಐಸ್ಲ್ಯಾಂಡ್ ಕ್ರಿಕೆಟ್ ಅಪಹಾಸ್ಯ
ಕ್ರಿಕೆಟ್

'ನಮ್ಮ ತಂಡದ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್‌ರನ್ನು ಆಹ್ವಾನಿಸುವುದಿಲ್ಲ': ಐಸ್ಲ್ಯಾಂಡ್ ಕ್ರಿಕೆಟ್ ಅಪಹಾಸ್ಯ

ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ವಿಷಯಗಳ ಬಗ್ಗೆ ಹಾಸ್ಯಮಯ ನಿಲುವುಗಳಿಗೆ ಹೆಸರುವಾಸಿಯಾದ ಐಸ್ಲ್ಯಾಂಡ್ ಕ್ರಿಕೆಟ್, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅಪಹಾಸ್ಯ ಮಾಡಿದೆ.

India vs South Africa: ಮೊದಲ ಟೆಸ್ಟ್ ಪಂದ್ಯ ಸೋಲು; ಕೋಚ್ ಗೌತಮ್ ಗಂಭೀರ್ ಬೆಂಬಲಕ್ಕೆ ನಿಂತ ಬಿಸಿಸಿಐ
ಕ್ರಿಕೆಟ್

India vs South Africa: ಮೊದಲ ಟೆಸ್ಟ್ ಪಂದ್ಯ ಸೋಲು; ಕೋಚ್ ಗೌತಮ್ ಗಂಭೀರ್ ಬೆಂಬಲಕ್ಕೆ ನಿಂತ ಬಿಸಿಸಿಐ

ಕೋಲ್ಕತ್ತಾ ಟೆಸ್ಟ್‌ನಲ್ಲಿ ಭಾರತ 30 ರನ್‌ಗಳ ಸೋಲನ್ನು ಅನುಭವಿಸಿತು. ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ತವರಿನಲ್ಲಿ ನಡೆದ ತಮ್ಮ ಕೊನೆಯ ಆರು ಟೆಸ್ಟ್‌ಗಳಲ್ಲಿ ನಾಲ್ಕನೇ ಸೋಲು ಇದಾಗಿದೆ.

'ಅವರನ್ನು ನಡೆಸಿಕೊಂಡ ರೀತಿ ಸರಿಯೇ?': ಗೌತಮ್ ಗಂಭೀರ್ ವಿರುದ್ದ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಕಿಡಿ
ಕ್ರಿಕೆಟ್

'ಅವರನ್ನು ನಡೆಸಿಕೊಂಡ ರೀತಿ ಸರಿಯೇ?': ಗೌತಮ್ ಗಂಭೀರ್ ವಿರುದ್ದ ಆರ್‌ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಕಿಡಿ

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ವಾಷಿಂಗ್ಟನ್ ಸುಂದರ್ ಎರಡು ಇನಿಂಗ್ಸ್‌ಗಳಲ್ಲಿ 29 ಮತ್ತು 31 ರನ್ ಗಳಿಸಿದರು.

ಈಡನ್ ಗಾರ್ಡನ್ಸ್ ಪಿಚ್ ವಿವಾದ: ಟೆಸ್ಟ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ವಜಾಗೊಳಿಸಬೇಕೇ?; ಸೌರವ್ ಗಂಗೂಲಿ ಹೇಳಿದ್ದಿಷ್ಟು..
ಕ್ರಿಕೆಟ್

ಈಡನ್ ಗಾರ್ಡನ್ಸ್ ಪಿಚ್ ವಿವಾದ: ಟೆಸ್ಟ್ ಕೋಚ್ ಸ್ಥಾನದಿಂದ ಗೌತಮ್ ಗಂಭೀರ್ ವಜಾಗೊಳಿಸಬೇಕೇ?; ಸೌರವ್ ಗಂಗೂಲಿ ಹೇಳಿದ್ದಿಷ್ಟು..

ಈಡನ್ ಗಾರ್ಡನ್ಸ್ ಕ್ಯುರೇಟರ್ ಸುಜನ್ ಮುಖರ್ಜಿ ಕೂಡ, ಗೌತಮ್ ಗಂಭೀರ್ ನೇತೃತ್ವದ ಭಾರತೀಯ ತಂಡದ ಆಡಳಿತ ಮಂಡಳಿ ನೀಡಿದ ಸೂಚನೆಗಳನ್ನು ಪಾಲಿಸಿದ್ದೇನೆ ಎಂದು ಹೇಳಿದರು.

ಮೊಹಮ್ಮದ್ ಶಮಿ ವಾಪಸ್ ಕರೆತನ್ನಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಗೌತಮ್ ಗಂಭೀರ್‌ಗೆ ಗಂಗೂಲಿ!
ಕ್ರಿಕೆಟ್

ಮೊಹಮ್ಮದ್ ಶಮಿ ವಾಪಸ್ ಕರೆತನ್ನಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಗೌತಮ್ ಗಂಭೀರ್‌ಗೆ ಗಂಗೂಲಿ!

ಕೊಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್​ಗಳಿಂದ ಸೋತಿತು. ಈ ಮೂಲಕ ಟೀಮ್ ಇಂಡಿಯಾಗೆ ತವರಿನಲ್ಲಿ ಹೀನಾಯ ಸೋಲುಣಿಸಿದ ದಕ್ಷಿಣ ಆಫ್ರಿಕಾ, ಭಾರತೀಯ ನೆಲದಲ್ಲಿ 15 ವರ್ಷಗಳ ನಂತರ ಸ್ಮರಣೀಯ ಗೆಲುವು ಸಾಧಿಸಿತು.

India vs South Africa: 'ಇದರಲ್ಲಿ ಯಾವುದೇ ಸೆನ್ಸ್ ಇಲ್ಲ'; ಗೌತಮ್ ಗಂಭೀರ್, ಶುಭಮನ್ ಗಿಲ್‌ ವಿರುದ್ಧ ದೊಡ್ಡ ಗಣೇಶ್ ಟೀಕೆ
ಕ್ರಿಕೆಟ್

India vs South Africa: 'ಇದರಲ್ಲಿ ಯಾವುದೇ ಸೆನ್ಸ್ ಇಲ್ಲ'; ಗೌತಮ್ ಗಂಭೀರ್, ಶುಭಮನ್ ಗಿಲ್‌ ವಿರುದ್ಧ ದೊಡ್ಡ ಗಣೇಶ್ ಟೀಕೆ

ಟಾಸ್ ಸಮಯದಲ್ಲಿ, ಭಾರತದ ನಾಯಕ ಗಿಲ್ ತಂಡದಲ್ಲಿನ ಬದಲಾವಣೆಯ ಹಿಂದಿನ ಕಾರಣವನ್ನು ವಿವರಿಸಲು ನಿರಾಕರಿಸಿದರು.

ನಾವಿರಲು ಬಯಸುತ್ತಿರುವ ಸ್ಥಾನಕ್ಕೆ ತಲುಪಲು ಇನ್ನೂ ಮೂರು ತಿಂಗಳುಗಳಿವೆ: ಗೌತಮ್ ಗಂಭೀರ್
ಕ್ರಿಕೆಟ್

ನಾವಿರಲು ಬಯಸುತ್ತಿರುವ ಸ್ಥಾನಕ್ಕೆ ತಲುಪಲು ಇನ್ನೂ ಮೂರು ತಿಂಗಳುಗಳಿವೆ: ಗೌತಮ್ ಗಂಭೀರ್

ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಹಾಲಿ ಚಾಂಪಿಯನ್ ಆಗಿದೆ.