Gautam Adani

ಗೌತಮ್ ಅದಾನಿ ವಿರುದ್ಧ US ಕೋರ್ಟ್ ಬಂಧನ ವಾರಂಟ್ ಜಾರಿ?: Reports
ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ, ಬಂಧನ ವಾರಂಟ್ ನ್ನು ವಿದೇಶಿ ಕಾನೂನು ಜಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ.

Gautam Adani: ಬಿಲಿಯನೇರ್ ವಿರುದ್ಧ ಅಮೆರಿಕಾದಲ್ಲಿ 265 ಮಿಲಿಯನ್ ಡಾಲರ್ ವಂಚನೆ ಆರೋಪ
ಈ ಪ್ರಕರಣವು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಮತ್ತು ಭಾರತ ಸರ್ಕಾರಕ್ಕೆ 12 ಗಿಗಾವ್ಯಾಟ್ ಸೌರಶಕ್ತಿಯನ್ನು ಮಾರಾಟ ಮಾಡಲು ಮತ್ತೊಂದು ಸಂಸ್ಥೆಗೆ ಲಾಭದಾಯಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

ತೆಲಂಗಾಣ: ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಗೌತಮ್ ಅದಾನಿ 100 ಕೋಟಿ ರೂ ದೇಣಿಗೆ!
ಹೈದರಾಬಾದ್‌ನಲ್ಲಿ ಶುಕ್ರವಾರ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ನೇತೃತ್ವದ ನಿಯೋಗ ಚೆಕ್ ನ್ನು ಹಸ್ತಾಂತರಿಸಿದೆ.

Gautam Adani ಗೆ ಸೇರಿದ 5 ಸ್ವಿಸ್ ಬ್ಯಾಂಕ್ ಖಾತೆ ಫ್ರೀಜ್, 310 ಮಿಲಿಯನ್ ಡಾಲರ್ ಸ್ಥಗಿತ: Hindenburg ಮತ್ತೊಂದು ವರದಿ!
ಸ್ವಿಸ್ ತನಿಖಾ ಸುದ್ದಿ ತಾಣ ಗೋಥಮ್ ಸಿಟಿಯನ್ನು ಉಲ್ಲೇಖಿಸಿ ಹಿಂಡನ್ ಬರ್ಗ್ ಈ ವರದಿ ಬಿಡುಗಡೆ ಮಾಡಿದೆ ಎನ್ನಲಾಗಿದೆ.

800 ಮಿಲಿಯನ್ ಡಾಲರ್ ವಿದ್ಯುತ್ ಬಿಲ್ ಬಾಕಿ: ಬಾಂಗ್ಲಾದೇಶ ಸರ್ಕಾರಕ್ಕೆ Adani ಪತ್ರ
ಮೂಲಗಳ ಪ್ರಕಾರ ಅದಾನಿ ಪವರ್ ಸಂಸ್ಥೆ ತನ್ನ 1.6 GW ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ಜಾರ್ಖಂಡ್‌ನ ಗೊಡ್ಡಾದಿಂದ ಬಾಂಗ್ಲಾದೇಶಕ್ಕೆ ವಿದ್ಯುಚ್ಛಕ್ತಿಯನ್ನು ಪೂರೈಸುತ್ತದೆ.

ಮುಖೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ!
ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರುಪಡೆದಿದ್ದಾರೆ.

ಏಷ್ಯಾದ ನಂ.1 ಶ್ರೀಮಂತ ಪಟ್ಟಕ್ಕೆ ಮರಳಿದ ಗೌತಮ್ ಅದಾನಿ
ಬಿಲಿಯನೇರ್ ಗೌತಮ್ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅದಾನಿ ಏಷ್ಯಾದ ನಂ.1 ಶ್ರೀಮಂತರಾಗಿದ್ದಾರೆ.

2024ರ ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಗೆ ಅಗ್ರಸ್ಥಾನ, ವಿಶ್ವದಲ್ಲಿ 9ನೇ ಸ್ಥಾನ
2024ರ ಫೋರ್ಬ್ಸ್ ಅತಿ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದಾರೆ.

ಮೊದಲ ಬಾರಿಗೆ ಅಂಬಾನಿ-ಅದಾನಿ ಒಪ್ಪಂದ: ಈ ಇಬ್ಬರು ಕೋಟ್ಯಾಧಿಪತಿಗಳ ಹೂಡಿಕೆ ಅಂತಹ ಅಚ್ಚರಿ ಅಲ್ಲ ಯಾಕೆ?
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ತನ್ನ ಪ್ರತಿಸ್ಪರ್ಧಿ ಉದ್ಯಮಿ ಗೌತಮ್ ಅದಾನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶದ ಅದಾನಿ ಪವರ್‌ನ ವಿದ್ಯುತ್ ಯೋಜನೆಯಲ್ಲಿ ರಿಲಯನ್ಸ್ ಶೇಕಡ 26ರಷ್ಟು ಪಾಲನ್ನು ಖರೀದಿಸಿದೆ.

